ತಲೆ ಮೇಲೆ ತುಳಿಸಿ ಕೈಯಲ್ಲಿ ತಂಬೂರಿ ನುಡಿಸುತ್ತಾ ತಾಳ ಹಾಕುತ್ತಾ ಪಂಢರಪುರದಲ್ಲಿ ವಿಠಲನ ದರ್ಶನಕ್ಕೆ ಕಾದು ನಿಂತಿರುವ ಭಕ್ತರ ಸಾಲು –ಪ್ರಜಾವಾಣಿ ಚಿತ್ರ
ಪಂಢರಪುರದಲ್ಲಿ ಹರಿಯುವ ಚಂದ್ರಭಾಗ ನದಿಯಲ್ಲಿ ಸ್ನಾನ ಮಾಡಿ ವಿಠಲನ ದರ್ಶನಕ್ಕೆ ತೆರಳುತ್ತಿರುವ ಭಕ್ತರು– ಪ್ರಜಾವಾಣಿ ಚಿತ್ರ
ಆಷಾಢ ಯಾತ್ರೆಗೆ ಸಿದ್ಧಗೊಂಡಿರುವ ಪಂಢರಪುರದ ವಿಠ್ಠಲ ರುಕ್ಮಿಣಿ ದೇವಾಲಯ– ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ