ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರಂಭದಲ್ಲಿ ಮಳೆ ಕೊರತೆ, ಕಟಾವಿನ ವೇಳೆ ಅತಿವೃಷ್ಟಿ; ಸಂಕಷ್ಟದಲ್ಲಿ ಹತ್ತಿ ಬೆಳೆಗಾರ

Published : 9 ಅಕ್ಟೋಬರ್ 2024, 7:40 IST
Last Updated : 9 ಅಕ್ಟೋಬರ್ 2024, 7:40 IST
ಫಾಲೋ ಮಾಡಿ
Comments
ಕಕ್ಕೇರಾ ಪಟ್ಟಣದ ಹೊರ ವಲಯದಲ್ಲಿ ರೈತ ಮಲ್ಲಣ್ಣ ಗುರಿಕಾರ ಅವರ ಹತ್ತಿ ಬೆಳೆ ಒಣಗಿರುವುದು
ಕಕ್ಕೇರಾ ಪಟ್ಟಣದ ಹೊರ ವಲಯದಲ್ಲಿ ರೈತ ಮಲ್ಲಣ್ಣ ಗುರಿಕಾರ ಅವರ ಹತ್ತಿ ಬೆಳೆ ಒಣಗಿರುವುದು
ಕಕ್ಕೇರಾ ವ್ಯಾಪ್ತಿಯಲ್ಲಿ 7 ರಿಂದ 8 ಸಾವಿರ ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದ್ದು ಹತ್ತಿ ಹಾನಿಯಾದ ವರದಿ ಸಲ್ಲಿಸಿದ್ದು ಕೃಷಿ ಪರಿಹಾರ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಬೆಳೆ ಹಾನಿಯನ್ನು ರೈತರು ಕಂದಾಯ ಕೃಷಿ ಅಧಿಕಾರಿಗಳ ಗಮನಕ್ಕೆ ತರಬೇಕು.
–ಮಲ್ಕೋಜಪ್ಪ ಹಡಪದ, ಕಂದಾಯ ನಿರೀಕ್ಷಕ ಕಕ್ಕೇರಾ.
ಸಾಲ ಮಾಡಿ ಹತ್ತಿ ಹಾಗೂ ಇತರ ಬೆಳೆಯನ್ನು ಬೆಳೆದಿರುವೆ. ಮಳೆ ಕೊರತೆಯಿಂದ ಹತ್ತಿ ಬೆಳೆಯು ಹಾನಿಯಾಗಿದ್ದು ನಷ್ಟಕ್ಕೀಡಾದ ರೈತರಿಗೆ ಸರ್ಕಾರ ನೆರವು ನೀಡಬೇಕು.
–ರಾಯಪ್ಪ ಗೊಜಗರ, ಹತ್ತಿ ಬೆಳೆದ ರೈತ ಕಕ್ಕೇರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT