ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ: 20 ಲೀಟರ್‌ ಕಲಬೆರಿಕೆ ಸೇಂದಿ ಜಪ್ತಿ

: ಗುರುಮಠಕಲ್ ತಾಲ್ಲೂಕಿನ ಮಿನಾಸಪುರ ಗ್ರಾಮದ ಮೊಗಲಪ್ಪ ಬುಗ್ಗಪ್ಪ ಎಂಬಾತನ ಮನೆಯ ಮೇಲೆ ಅಬಕಾರಿ ಇಲಾಖೆ ದಾಳಿ ಮಾಡಿ ಮಾರಾಟದ ಉದ್ದೇಶಕ್ಕಾಗಿ ತಯಾರಿಸಿ ಸಂಗ್ರಹಿಸಿಟ್ಟದ್ದ 20 ಲೀಟರ್‌ ಕಲಬೆರಕೆ ಸೇಂದಿ ಜಪ್ತಿಪಡಿಸಿಕೊಳ್ಳಲಾಗಿದೆ.
Last Updated 2 ಮೇ 2024, 15:43 IST
ಯಾದಗಿರಿ: 20 ಲೀಟರ್‌ ಕಲಬೆರಿಕೆ ಸೇಂದಿ ಜಪ್ತಿ

ಕೆಂಭಾವಿ | ಬೆಂಕಿ ಅವಘಡ: ನಾಲ್ಕು ಗುಡಿಸಲು ಭಸ್ಮ

ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ಗುಡಿಸಲುಗಳು ಬೆಂಕಿಗಾಹುತಿಯಾದ ಘಟನೆ ಸಮೀಪದ ಮಲ್ಲಾ ಗ್ರಾಮದಲ್ಲಿ ಗುರುವಾರ ನಡೆದಿದೆ.
Last Updated 2 ಮೇ 2024, 15:42 IST
ಕೆಂಭಾವಿ | ಬೆಂಕಿ ಅವಘಡ: ನಾಲ್ಕು ಗುಡಿಸಲು ಭಸ್ಮ

LS Polls | ಶಾಸಕ ಯತ್ನಾಳ ವಿರುದ್ಧ ಪ್ರಕರಣ ದಾಖಲು

ಹುಣಸಗಿ ಪಟ್ಟಣದಲ್ಲಿ ಏ. 28 ರಂದು ನಡೆದ ಬಿಜೆಪಿ ಅಭ್ಯರ್ಥಿ ಪರ ವೇಳೆ ಧರ್ಮಾಧಾರಿತವಾಗಿ ಭಾಷಣ ಮಾಡಿದ ಆರೋಪದ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 2 ಮೇ 2024, 15:17 IST
LS Polls | ಶಾಸಕ ಯತ್ನಾಳ ವಿರುದ್ಧ ಪ್ರಕರಣ ದಾಖಲು

ಕೃಷ್ಣಾನದಿಗೆ 1 ಟಿಎಂಸಿ ನೀರು ಬಿಡುಗಡೆ

ನಾರಾಯಣಪುರ ಬಸವಸಾಗರ ಜಲಾಶಯದ 2 ಕ್ರಸ್ಟಗೇಟ್ಗಳನ್ನು ತೆರದು ನದಿಗೆ ನೀರು ಬಿಡುಗಡೆ.
Last Updated 2 ಮೇ 2024, 14:02 IST
ಕೃಷ್ಣಾನದಿಗೆ 1 ಟಿಎಂಸಿ ನೀರು ಬಿಡುಗಡೆ

ಭ್ರಷ್ಟರ ತೊಳೆಯುವ ವಾಷಿಂಗ್‌ ಮಿಷನ್‌ ಬಿಜೆಪಿ: ಖರ್ಗೆ ವ್ಯಂಗ್ಯ

‘ಭ್ರಷ್ಟಾಚಾರ ಮಾಡಿದವರನ್ನು ಬಿಜೆಪಿಯವರು ಕರೆದುಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ತೊಡೆಯ ಮೇಲೆ ಭ್ರಷ್ಟರು ಬಂದು ಕುಳಿತಿದ್ದಾರೆ. ಬಿಜೆಪಿ ಭ್ರಷ್ಟರನ್ನು ತೊಳೆಯುವ ವಾಷಿಂಗ್‌ ಮಿಷನ್‌ ಆಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.
Last Updated 2 ಮೇ 2024, 0:15 IST
ಭ್ರಷ್ಟರ ತೊಳೆಯುವ ವಾಷಿಂಗ್‌ ಮಿಷನ್‌ ಬಿಜೆಪಿ: ಖರ್ಗೆ ವ್ಯಂಗ್ಯ

ಸುರಪುರ: ಅಭ್ಯರ್ಥಿಗಳ ಗೆಲುವಿಗೆ ಹರಕೆ ಹೊತ್ತ ಅಭಿಮಾನಿಗಳು

ವಿಧಾನಸಭೆ ಉಪ ಚುನಾವಣೆಯ ಕಣ ರಂಗೇರುತ್ತಿದ್ದಂತೆ ಇನ್ನೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಕೈಗೊಳ್ಳುತ್ತಿರುವ ಹರಕೆಗಳು ಜೋರು ಪಡೆದುಕೊಂಡಿವೆ.
Last Updated 1 ಮೇ 2024, 4:52 IST
ಸುರಪುರ: ಅಭ್ಯರ್ಥಿಗಳ ಗೆಲುವಿಗೆ ಹರಕೆ ಹೊತ್ತ ಅಭಿಮಾನಿಗಳು

ಮೈತ್ರಿ ಹಗ್ಗ ಜಗ್ಗಾಟ: ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕಗೆ ಒಳ ಏಟಿನ ಭೀತಿ

ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಶಹಾಪುರ ಕ್ಷೇತ್ರದಲ್ಲಿ ಮೈತ್ರಿಯ ಹಗ್ಗ ಜಗ್ಗಾಟ ಮುಂದುವರಿದಿದೆ. ಇದರಿಂದಾಗಿ ಬಿಜೆಪಿ ಹಾಗೂ ಒಳ ಏಟಿನ ಭೀತಿ ಆರಂಭವಾಗಿದೆ.
Last Updated 1 ಮೇ 2024, 4:50 IST
ಮೈತ್ರಿ ಹಗ್ಗ ಜಗ್ಗಾಟ: ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕಗೆ ಒಳ ಏಟಿನ ಭೀತಿ
ADVERTISEMENT

ಯಾದಗಿರಿ | ರಂಗೇರಿದ ಚುನಾವಣಾ ಅಖಾಡ

ರಾಯಚೂರು ಲೋಕಸಭೆ, ಸುರಪುರ ಉಪಚುನಾವಣಾ ಕಣ
Last Updated 1 ಮೇ 2024, 4:45 IST
ಯಾದಗಿರಿ | ರಂಗೇರಿದ ಚುನಾವಣಾ ಅಖಾಡ

ಸೈದಾಪುರ: ಮೂಲ ಸೌಕರ್ಯ ವಂಚಿತ ಬಸ್ ನಿಲ್ದಾಣ

ಸೌಲಭ್ಯ ಕಲ್ಪಿಸಲು ವಿವಿಧ ಸಂಘಟನೆಗಳ ಆಗ್ರಹ
Last Updated 30 ಏಪ್ರಿಲ್ 2024, 5:50 IST
ಸೈದಾಪುರ: ಮೂಲ ಸೌಕರ್ಯ ವಂಚಿತ ಬಸ್ ನಿಲ್ದಾಣ

ಯಾದಗಿರಿ: ತೀವ್ರ ಬಿಸಿಲಿನಿಂದಾಗಿ ಕುಸಿದು ಬಿದ್ದು ಮಹಿಳೆ ಸಾವು

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕುರಕುಂದಿ ಗ್ರಾಮದ ಹೊರವಲಯದಲ್ಲಿ ತೀವ್ರ ಬಿಸಿಲಿನಿಂದಾಗಿ ಕುಸಿದು ಬಿದ್ದು ನರೇಗಾ ಕೂಲಿ ಕಾರ್ಮಿಕ ಮಹಿಳೆ ಸೋಮವಾರ ಮೃತಪಟ್ಟಿದ್ದಾರೆ.
Last Updated 29 ಏಪ್ರಿಲ್ 2024, 16:12 IST
ಯಾದಗಿರಿ: ತೀವ್ರ ಬಿಸಿಲಿನಿಂದಾಗಿ ಕುಸಿದು ಬಿದ್ದು ಮಹಿಳೆ ಸಾವು
ADVERTISEMENT