ಬೆಂಗಳೂರು: ಕೆಪಿಸಿ ಅನಿಲ ವಿದ್ಯುತ್ ನಿಗಮ ನಿಯಮಿತದಲ್ಲಿ ಐಟಿಐ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆಶಿಶಿಕ್ಷು (apprenticeship training) ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದು ಕರ್ನಾಟಕ ಸರ್ಕಾರದ ವಿದ್ಯುತ್ ನಿಗಮದ ಅಧೀನ ಸಂಸ್ಥೆಯಾಗಿ ಕೆಪಿಸಿಎಲ್ ಗ್ಯಾಸ್ ಕಾರ್ಪೊರೇಶನ್‌ಆಯ್ಕೆಯಾದ ಅಭ್ಯರ್ಥಿಗಳು ಶಿಶಿಕ್ಷು ತರಬೇತಿಯನ್ನು ಪಡೆಯಬಹುದು. ಇದು ಬೆಂಗಳೂರಿನಯಲಹಂಕದಲ್ಲಿ ಇದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಭರ್ತಿ ಮಾಡಬೇಕು.

ಶಿಶಿಕ್ಷುತರಬೇತಿ: 11 ಸ್ಥಾನಗಳು

ತರಬೇತಿ ಅವಧಿ: 1 ವರ್ಷ 3 ತಿಂಗಳು

ತರಬೇತಿ ಭತ್ಯೆ: ₹ 7000 ರಿಂದ ₹ 10.000

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್ ಅನ್ನು ಕ್ಲಿಕ್ಕಿಸಿ ನೋಡಬಹುದು. ಅಥವಾ ನಿಗಮದ ಕಚೇರಿಯನ್ನು ಸಂಪರ್ಕಿಸಬಹುದು.

ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 09–03–2020

ಅಧಿಸೂಚನೆ ಲಿಂಕ್:http://epaper.prajavani.net/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.