ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

KPCL

ADVERTISEMENT

ಕೆಪಿಸಿಎಲ್‌: ನೇಮಕಾತಿ ಪತ್ರ ವಿತರಣೆ ಇಲ್ಲ –ಸರ್ಕಾರ

‘ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದ (ಕೆಪಿಸಿಎಲ್‌) ವಿವಿಧ ಹುದ್ದೆಗಳಿಗೆ ನಡೆದಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದವರಿಗೆ ಹೈಕೋರ್ಟ್‌ ಆದೇಶ ನೀಡುವತನಕ ನೇಮಕಾತಿ ಪತ್ರ ವಿತರಿಸುವುದಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮುಚ್ಚಳಿಕೆ ನೀಡಿದೆ.
Last Updated 13 ನವೆಂಬರ್ 2024, 20:30 IST
ಕೆಪಿಸಿಎಲ್‌: ನೇಮಕಾತಿ ಪತ್ರ ವಿತರಣೆ ಇಲ್ಲ –ಸರ್ಕಾರ

ಕೆಪಿಸಿಎಲ್‌: ನೇಮಕಾತಿ ಪತ್ರ ವಿತರಣೆ ಇಲ್ಲ; ಸರ್ಕಾರ

ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದ (ಕೆಪಿಸಿಎಲ್‌) ವಿವಿಧ ಹುದ್ದೆಗಳಿಗೆ ನಡೆದಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದವರಿಗೆ ಹೈಕೋರ್ಟ್‌ ಆದೇಶ ನೀಡುವತನಕ ನೇಮಕಾತಿ ಪತ್ರ ವಿತರಿಸುವುದಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮುಚ್ಚಳಿಕೆ ನೀಡಿದೆ.
Last Updated 12 ನವೆಂಬರ್ 2024, 16:23 IST
ಕೆಪಿಸಿಎಲ್‌: ನೇಮಕಾತಿ ಪತ್ರ ವಿತರಣೆ ಇಲ್ಲ; ಸರ್ಕಾರ

ಕೆಪಿಸಿಎಲ್ ನೇಮಕಾತಿ: ಅಂತಿಮ ಅಂಕಪಟ್ಟಿ ಪ್ರಕಟ

ಕರ್ನಾಟಕ ವಿದ್ಯುತ್‌ ನಿಗಮದ (ಕೆಪಿಸಿಎಲ್) 622 ಹುದ್ದೆಗಳ ನೇಮಕಾತಿಗೆ ಇದೇ ಫೆಬ್ರುವರಿ 18ರಂದು ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.
Last Updated 12 ಜೂನ್ 2024, 15:18 IST
ಕೆಪಿಸಿಎಲ್ ನೇಮಕಾತಿ: ಅಂತಿಮ ಅಂಕಪಟ್ಟಿ ಪ್ರಕಟ

ಕೆಪಿಸಿಎಲ್‌: ಮತ್ತೆ ನೇಮಕಾತಿ ವಿವಾದ

622 ಹುದ್ದೆಗಳ ನೇಮಕಾತಿ ಪ್ರಕ್ರಿಯೆ -ಅಧಿಸೂಚನೆಗೆ ವಿರುದ್ಧವಾಗಿ ಋಣಾತ್ಮಕ ಅಂಕ
Last Updated 9 ಜೂನ್ 2024, 0:29 IST
ಕೆಪಿಸಿಎಲ್‌: ಮತ್ತೆ ನೇಮಕಾತಿ ವಿವಾದ

ಕೆಪಿಸಿಎಲ್, ಕೆಎಸ್‌ಎಫ್‌ಸಿ ನೇಮಕಾತಿ: ಅಂಕಪಟ್ಟಿ ಪ್ರಕಟ

ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ ಸೇರಿದಂತೆ 622 ಹುದ್ದೆಗಳು ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ (ಕೆಎಸ್‌ಎಫ್‌ಸಿ) 41 ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ.
Last Updated 8 ಮೇ 2024, 15:35 IST
ಕೆಪಿಸಿಎಲ್, ಕೆಎಸ್‌ಎಫ್‌ಸಿ ನೇಮಕಾತಿ: ಅಂಕಪಟ್ಟಿ ಪ್ರಕಟ

ಭರವಸೆ ಉಚಿತ, ಸಾಲ ಖಚಿತ ಎಂಬ ಅರ್ಥನೀತಿ ಬಿಡಿ: ಸಿದ್ದರಾಮಯ್ಯಗೆ ಸಚಿವ ಸುನಿಲ್ ಸಲಹೆ

200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಕಾಂಗ್ರೆಸ್‌ನ ಆಶ್ವಾಸನೆಗೆ ಸಂಬಂಧಿಸಿದಂತೆ ಇಂಧನ ಸಚಿವ ಸುನಿಲ್‌ ಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಡುವೆ ಮತ್ತೊಂದು ಸುತ್ತಿನ ವಾಗ್ವಾದ ಆರಂಭವಾಗಿದೆ.
Last Updated 15 ಜನವರಿ 2023, 9:52 IST
ಭರವಸೆ ಉಚಿತ, ಸಾಲ ಖಚಿತ ಎಂಬ ಅರ್ಥನೀತಿ ಬಿಡಿ: ಸಿದ್ದರಾಮಯ್ಯಗೆ ಸಚಿವ ಸುನಿಲ್ ಸಲಹೆ

ಶರಾವತಿ ಅಭಯಾರಣ್ಯದಲ್ಲಿ ರಂಧ್ರ ಕೊರೆತಕ್ಕೆ ನಿರ್ಬಂಧ

ಕರ್ನಾಟಕ ವಿದ್ಯುತ್‌ ನಿಗಮಕ್ಕೆ ಹೈಕೋರ್ಟ್‌ ಆದೇಶ
Last Updated 13 ನವೆಂಬರ್ 2020, 23:13 IST
ಶರಾವತಿ ಅಭಯಾರಣ್ಯದಲ್ಲಿ ರಂಧ್ರ ಕೊರೆತಕ್ಕೆ ನಿರ್ಬಂಧ
ADVERTISEMENT

ಕರ್ನಾಟಕ ಸರ್ಕಾರ: ITI, SSLC ಪಾಸಾದವರಿಂದ ಶಿಶಿಕ್ಷು ತರಬೇತಿಗೆ ಅರ್ಜಿ

ಕೆಪಿಸಿ ಅನಿಲ ವಿದ್ಯುತ್‌ ನಿಗಮ ನಿಯಮಿತದಲ್ಲಿ ಐಟಿಐ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆಶಿಶಿಕ್ಷು ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 22 ಫೆಬ್ರುವರಿ 2020, 9:57 IST
ಕರ್ನಾಟಕ ಸರ್ಕಾರ: ITI, SSLC ಪಾಸಾದವರಿಂದ ಶಿಶಿಕ್ಷು ತರಬೇತಿಗೆ ಅರ್ಜಿ

ಕಸದಿಂದ ವಿದ್ಯುತ್‌: ಕೆಪಿಸಿಎಲ್‌ ಹೆಜ್ಜೆ

ಕರ್ನಾಟಕ ವಿದ್ಯುತ್‌ ನಿಗಮವು (ಕೆಪಿಸಿಎಲ್‌) ಕಸದಿಂದ ವಿದ್ಯುತ್‌ ಉತ್ಪಾದನೆಗೆ ಮುಂದಡಿ ಇಟ್ಟಿದೆ.
Last Updated 26 ಅಕ್ಟೋಬರ್ 2018, 17:32 IST
ಕಸದಿಂದ ವಿದ್ಯುತ್‌: ಕೆಪಿಸಿಎಲ್‌ ಹೆಜ್ಜೆ

ಮಾಲಿನ್ಯ ತಡೆಗಟ್ಟಲು ಅಧಿಕಾರಿಗಳ ಆದ್ಯತೆ:ಆರ್‌ಟಿಪಿಎಸ್‌ನಿಂದ ಅಗತ್ಯ ಕ್ರಮ ಅಳವಡಿಕೆ

ಪರಿಸರ ಸಂರಕ್ಷಣೆಗೆ ಕ್ರಮ
Last Updated 21 ಸೆಪ್ಟೆಂಬರ್ 2018, 19:30 IST
ಮಾಲಿನ್ಯ ತಡೆಗಟ್ಟಲು ಅಧಿಕಾರಿಗಳ ಆದ್ಯತೆ:ಆರ್‌ಟಿಪಿಎಸ್‌ನಿಂದ ಅಗತ್ಯ ಕ್ರಮ ಅಳವಡಿಕೆ
ADVERTISEMENT
ADVERTISEMENT
ADVERTISEMENT