ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಖಾಲಿ ಇರುವ 220 ಸಹಾಯಕ ಕೋಚ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸದರಿ ಹುದ್ದೆಗಳ ನೇಮಕಾತಿಯು ತಾತ್ಕಾಲಿಕವಾಗಿರಲಿದೆ. 4 ವರ್ಷಗಳ ಅವಧಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳಲಾಗುವುದು.

ಅಭ್ಯರ್ಥಿಗಳು ಈ ಕೆಳಗಿನಅರ್ಹತೆಗಳನ್ನು ಹೊಂದಿರಬೇಕು..

* ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದಂತೆ ಕೋಚ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು.

* ಅಭ್ಯರ್ಥಿಗಳು SAI, NS, NIS ಸಂಸ್ಥೆಗಳು, ಇತರೆ ಭಾರತೀಯ ಅಂಗೀಕೃತ ಕ್ರೀಡಾ ಸಂಸ್ಥೆಗಳು ಅಥವಾ ವಿದೇಶಗಳ ಕ್ರೀಡಾ ಸಂಸ್ಥೆಗಳಿಂದ ಡಿಪ್ಲೊಮ ಅಥವಾ ತತ್ಸಮಾನ ಕೋಚಿಂಗ್ ತರಬೇತಿ ಪಡೆದಿರಬೇಕು.

* ಅಭ್ಯರ್ಥಿಗಳು ಒಲಿಂಪಿಕ್ / ಅಂತರರಾಷ್ಟ್ರೀಯ/ ರಾಷ್ಟ್ರೀಯ ಆಟಗಾರರಾಗಿರಬೇಕು

* ಅಭ್ಯರ್ಥಿಗಳು ದೇಶದ ರಾಷ್ಟ್ರೀಯ ಪುರಸ್ಕಾರ ಅಥವಾದ್ರೋಣಾಚಾರ್ಯ ಪ್ರಶಸ್ತಿ ಪಡೆದಿರಬೇಕು

* ಅಭ್ಯರ್ಥಿಗಳ ವಯಸ್ಸು 40 ವರ್ಷ ಮೀರಿರಬಾರದು.

ಇದನ್ನೂ ಓದಿ: ITI ವಿದ್ಯಾರ್ಹತೆ: NPCILನಲ್ಲಿಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಭಾರತೀಯ ಕ್ರೀಡಾಪ್ರಾಧಿಕಾರದ ಅಧೀಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆ ಕೊನೆ ದಿನ:10-10-2021

ವೆಬ್‌ಸೈಟ್:http://www.sportsauthorityofindia.nic.in

ಇದನ್ನೂ ಓದಿ:ದೆಹಲಿ ಕರ್ನಾಟಕ ಭವನದಲ್ಲಿನ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.