ಸತ್ತ ದೇಹ ಮಾತನಾಡಿದರೆ ಹೇಗಿರುತ್ತದೆ?

ಅಂಥ ಪಾತ್ರವಾಗುತ್ತಿದ್ದಾರೆ ನಿರ್ದೇಶಕ ಗುರುಪ್ರಸಾದ್. ಅವರು ಈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ‘ಬಾಡಿ ಗಾಡ್’.ಇದೊಂದು ಬ್ಲಾಕ್ ಹ್ಯೂಮರ್ ವಿತ್ ಥ್ರಿಲ್ಲರ್ ಕಥೆಯಾಗಿದ್ದು, ಕಥೆಯೇ ಈ ಚಿತ್ರದ ಹೀರೋ ಎನ್ನುತ್ತಾರೆ ನಿರ್ದೇಶಕ ಪ್ರಭು ಶ್ರೀನಿವಾಸ್.

‘ಗುರುಪ್ರಸಾದ್ ಅವರನ್ನು ನೋಡಿಕೊಳ್ಳಲು ಬಂದ ಮನೋಜ್ಗೆಹಣದ ಸಮಸ್ಯೆ ಇದ್ದು, ಸುಳ್ಳಿಂದ ಸುಳ್ಳುಗಳ ಸರಮಾಲೆ ಕಟ್ಟಿ ಬದುಕು ಸಮಸ್ಯೆಗಳ ಸಾಗರ ಮುಟ್ಟುತ್ತದೆ’

ಪ್ರಭು ನಿರ್ದೇಶನದ 5ನೇ ಚಿತ್ರವಿದು.

ಪದ್ಮಜರಾವ್ ಅವರು ಮುಖ್ಯಪಾತ್ರ ಒಂದನ್ನು ನಿಭಾಯಿಸಿದ್ದಾರೆ, ದೀಪಿಕಾ ಆರಾಧ್ಯ ಹೊಸ ಪರಿಚಯವಾಗುತ್ತಿದ್ದಾರೆ.ಕರಣ್ ಬಿ ಕೃಪಾ ರವರ ಸಂಗೀತ ಈ ಚಿತ್ರಕ್ಕೂ ಇದೆ. ಪುನೀತ್ ರಾಜ್ಕುಮಾರ್ ಅವರ ಹಾಡು ಕೂಡಾ ಈ ಚಿತ್ರದಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.