ಬೆಂಗಳೂರು:ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ದಾಖಲಿಸಿರುವ ದೂರು ರದ್ದು ಮಾಡಬೇಕು ಎಂದು ಕೋರಿ ನಟ ಅರ್ಜುನ ಸರ್ಜಾ ದಾಖಲಿಸಿರುವ ರಿಟ್ ಅರ್ಜಿಯನ್ನು ಹೈಕೋರ್ಟ್ ನವೆಂಬರ್ 2ರಂದು ವಿಚಾರಣೆ ನಡೆಸಲಿದೆ.

‘ಈ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು’ ಎಂದು ಕೋರಿ ನ್ಯಾಯಮೂರ್ತಿಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಅರ್ಜುನ ಸರ್ಜಾ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಬುಧವಾರ ಮೆಮೊ ಸಲ್ಲಿಸಿದರು.

‘ಪ್ರಕರಣ ಗಂಭೀರವಾಗಿದೆ. ಇಂದೇ ಅರ್ಜಿ ವಿಚಾರಣೆ ನಡೆಸಬೇಕು’ ಎಂದು ಮನವಿ ಮಾಡಿದರು.

ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ಶುಕ್ರವಾರ (ನ.2) ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿತು.

ಇವನ್ನೂ ಓದಿ...

*ಅರ್ಜುನ್ ಸರ್ಜಾ ವಿರುದ್ಧ #MeToo ಆರೋಪ: ಶ್ರುತಿ ಹರಿಹರನ್ ವಿರುದ್ಧ ಪ್ರಕರಣ!

*#MeToo: ಶ್ರುತಿ ಬಿಡಿಸಿಟ್ಟ ಅರ್ಜುನ್ ಸರ್ಜಾ ರೂಪ!

*’ಪ್ರೇಮಬರಹ’ ಆರೋಪ: ಅರ್ಜುನ್ ಸರ್ಜಾ ಇ–ಮೇಲ್ ಬಹಿರಂಗ ಪಡಿಸಿದ ಚೇತನ್

*#MeTooಅಭಿಯಾನ: ಸರ್ಜಾ ವಿರುದ್ಧ ದೂರಿಗೆ ಶ್ರುತಿ ಚಿಂತನೆ

*#MeToo: ನಾನ್ಯಾಕೆ ಕ್ಷಮೆ ಕೇಳಲಿ, ಆ ಪ್ರಶ್ನೆಯೇ ಇಲ್ಲ; ಶ್ರುತಿ ಹರಿಹರನ್

*ಶ್ರುತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಅರ್ಜುನ್ ಸರ್ಜಾ

*#MeToo: ಸಾಕ್ಷ್ಯ ಕೊಟ್ಟಿಲ್ಲ, ಕೈವಾಡ ಗೊತ್ತಿಲ್ಲ ಎಂದ ಅಂಬರೀಷ್

*#Metoo ಅಭಿಯಾನ ಹೆಣ್ಣು ಮಕ್ಕಳ ಮಾನ ಹರಾಜು ಹಾಕದಿರಲಿ: ಸಚಿವೆ ಜಯಮಾಲ

*ಅರ್ಜುನ್ ಸರ್ಜಾ ಅಪರಾಧಿಯಲ್ಲ, ಶ್ರುತಿ ಅವಕಾಶವಾದಿ ಹೆಣ್ಣಲ್ಲ: ಪ್ರಕಾಶ್ ರೈ

*ಶ್ರುತಿ ಬಿಡಿಸಿಟ್ಟ ಅರ್ಜುನ ಅಟ್ಟಹಾಸ; ದೂರಿನಲ್ಲಿ ದೌರ್ಜನ್ಯದ ವಿವರ

*ಕೋರ್ಟ್, ಠಾಣೆ ಮೆಟ್ಟಿಲೇರಿದ ಶ್ರುತಿ #MeToo

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.