ಕೋಸ್ಟಲ್‌ವುಡ್‌ನಲ್ಲಿ ಈಗ ಧ್ವನಿ–ಬೆಳಕು ಮೂಡಿದೆ. ಮೇ 20ರಂದು 'ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ಚಿತ್ರ ತೆರೆ ಬೆಳಗಲಿದೆ.

ರಾಜಣ್ಣನ ಮಗ ರಿಶಿ ಒಬ್ಬ ಕಾರ್ಯಕ್ರಮ ನಿರ್ವಾಹಕ (ಈವೆಂಟ್ ಮ್ಯಾನೇಜರ್). ತಾನೊಬ್ಬ ದೊಡ್ಡ ವ್ಯಕ್ತಿಯಾಗಬೇಕು ಎಂದು ಉದ್ದೇಶಿಸಿ ಸಾಕಷ್ಟು ಹೋರಾಟ ಮಾಡುತ್ತಿರುತ್ತಾನೆ. ಒಂದು ದೊಡ್ಡ ಕಾರ್ಯಕ್ರಮ ಆಯೋಜಿಸುವಲ್ಲಿ ರಿಶಿ ಯಶಸ್ವಿಯಾದನೇ ಇಲ್ಲವೇ ಎಂಬುದು ಚಿತ್ರದ ತಿರುಳು.

ಒಂದು ಮೊಟ್ಟೆಯ ಕಥೆ ಚಿತ್ರದ ನಿರ್ಮಾಣ ಸಂಸ್ಥೆಯೇ ಈ ಚಿತ್ರವನ್ನೂ ನಿರ್ಮಿಸಿದೆ.

ರಾಹುಲ್ ಅಮೀನ್ ಚಿತ್ರದ ನಿರ್ದೇಶಕರು. ವಿನೀತ್ ವಿ.ಜೆ. ಅವರ ಕತೆಯಿದೆ. ಕರೀಷ್ಮಾ ಅಮೀನ್, ವಿನೀತ್ ವಿ.ಜೆ. ಮತ್ತು ಅರವಿಂದ ಬೋಳಾರ್ ತಾರಾಗಣದಲ್ಲಿದ್ದಾರೆ. ವೈಭವ್ ಫ್ಲಿಕ್ಸ್ ಸಂಸ್ಥೆ, ಮ್ಯಾಂಗೋ ಪಿಕಲ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.