ವಿವಿಧ ಪ್ರಕಾರಗಳ ಹತ್ತಕ್ಕೂ ಹೆಚ್ಚು ದೊಡ್ಡ ಬಜೆಟ್‌ನ ಸಿನಿಮಾಗಳ ನಿರ್ಮಾಣದಲ್ಲಿ ಕೈಜೋಡಿಸಲು ಟಿ–ಸಿರೀಸ್ ಮತ್ತು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಮುಂದಾಗಿವೆ.

ಉಭಯ ಸಂಸ್ಥೆಗಳು ಒಟ್ಟಾಗಿ ₹1,000 ಕೋಟಿ ಹೂಡಿಕೆ ಮಾಡಲಿವೆ. ಇವು ನಿರ್ಮಾಣ ಮಾಡಲಿರುವ ಚಿತ್ರಗಳಲ್ಲಿ ದೊಡ್ಡ ಬಜೆಟ್ ಮತ್ತು ಮಧ್ಯಮ–ಸಣ್ಣ ಬಜೆಟ್‌ನ ‘ಕಂಟೆಂಟ್ ರಿಚ್’ ಸಿನಿಮಾಗಳೂ ಸೇರಿವೆ ಎಂದು ಪ್ರಕಟಣೆ ತಿಳಿಸಿದೆ.

ಓದಿ:ಮಾಲ್ಡೀವ್ಸ್ ಬೀಚ್ನಲ್ಲಿ ಸನ್ ಕಿಸ್ಡ್ ಫೋಟೊ ಪೋಸ್ಟ್ ಮಾಡಿದ ಸಾರಾ

ತಮಿಳು ಬ್ಲಾಕ್‌ಬಸ್ಟರ್‌ಗಳ ಹಿಂದಿ ರಿಮೇಕ್, ಬಯೋಪಿಕ್, ಬೇಹುಗಾರಿಕಾ ಕಥೆ ಆಧಾರಿತ ಥ್ರಿಲ್ಲರ್, ವಿಡಂಬನಾತ್ಮಕ ಹಾಸ್ಯ ಮತ್ತು ನೈಜ ಘಟನೆ ಆಧಾರಿತ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಮುಂದಿನ 24ರಿಂದ 36 ತಿಂಗಳುಗಳ ಒಳಗೆ ಈ ಸಿನಿಮಾಗಳು ತೆರೆಗೆ ಬರಲಿವೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ನೂರಕ್ಕೂ ಹೆಚ್ಚು ಸಿನಿಮಾಗಳ ಮ್ಯೂಸಿಕ್ ಮಾರ್ಕೆಟಿಂಗ್‌ಗಾಗಿ ಟಿ–ಸಿರೀಸ್ ಮತ್ತು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳು ಈಗಾಗಲೇ ಜತೆಯಾಗಿ ಕೆಲಸ ಮಾಡಿವೆ.

ಓದಿ:ಸಿನಿಮಾಗಳಲ್ಲಿ ಸಾರ್ವಕಾಲಿಕ ಸತ್ಯ ಹೇಳಿದ್ದ ಸತ್ಯಜಿತ್ ರೇ: ಬಿ. ಸುರೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.