ಅಮೆರಿಕದ ಅತಿ ಬೇಡಿಕೆಯ 17 ಪ್ರಮುಖ ಬಂದರುಗಳಲ್ಲಿ ಮೆರಿಲ್ಯಾಂಡ್‌ನಲ್ಲಿರುವ ಬಾಲ್ಟಿಮೋರ್ ಕೂಡಾ ಒಂದು. ನಿತ್ಯ ಸುಮಾರು 30 ಸಾವಿರ ವಾಹನಗಳ ಸುಗಮ ಸಂಚಾರಕ್ಕೆ ನೆರವಾಗುತ್ತಿದ್ದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಡಾಲಿ ಹೆಸರಿನ ದೈತ್ಯ ಹಡಗು ಮಾರ್ಚ್ 26ರಂದು ಡಿಕ್ಕಿ ಹೊಡೆದ ಪರಿಣಾಮ ಆರು ಜನ ಮೃತಪಟ್ಟಿದ್ದಾರೆ. ಅಷ್ಟು ಮಾತ್ರವಲ್ಲ, ಅಮೆರಿಕಕ್ಕೆ ಅತಿ ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ಬಂದರಿನ ಸಂಪರ್ಕ ಕೊಂಡಿಯೇ ಕಳಚಿಬಿದ್ದಿದೆ. ಅದರ ಮಾಹಿತಿ ಇಲ್ಲಿದೆ.
ಬಾಲ್ಟಿಮೋರ್ ಬಂದರು ಬಳಿ ಇರುವ ಸೇತುವೆ ಕುಸಿದ ನಂತರ ನದಿಯಲ್ಲಿ ಮುಳುಗಿದವರಿಗಾಗಿ ನಡೆದ ಶೋಧ ಕಾರ್ಯ
ರಾಯಿಟರ್ಸ್ ಚಿತ್ರ
The images of the #BaltimoreBridge collapse are shocking, and my Government is taking steps to keep Canadians safe.
That's why we're implementing a new "Bridge Tax".
Anyone going over or under a bridge will pay $100, which we'll use to fight systemic racism and climate change. pic.twitter.com/onnXp9FacX