ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ರಾಯಿಟರ್ಸ್

ಸಂಪರ್ಕ:
ADVERTISEMENT

ಲಂಚ, ವಂಚನೆ ಪ್ರಕರಣ: ಅದಾನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಅಮೆರಿಕ ನ್ಯಾಯಾಲಯ

ಸೌರ ವಿದ್ಯುತ್‌ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್‌ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಅವರ ವಿರುದ್ಧ ಅಮೆರಿಕದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
Last Updated 21 ನವೆಂಬರ್ 2024, 4:47 IST
ಲಂಚ, ವಂಚನೆ ಪ್ರಕರಣ: ಅದಾನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಅಮೆರಿಕ ನ್ಯಾಯಾಲಯ

ಬಿಟ್‌ಕಾಯಿನ್‌ ಮೌಲ್ಯ 94 ಸಾವಿರ ಡಾಲರ್‌ಗೆ ಏರಿಕೆ

ಕ್ರಿಪ್ಟೊ ಟ್ರೇಡಿಂಗ್‌ ಕಂಪನಿಯಾದ ಬಕ್ಟ್‌ ಖರೀದಿಗೆ ಡೊನಾಲ್ಡ್‌ ಟ್ರಂಪ್‌ ಒಡೆತನದ ಸಾಮಾಜಿಕ ಮಾಧ್ಯಮ ಕಂಪನಿಯು ಮಾತುಕತೆ ನಡೆಸಿರುವ ಬೆನ್ನಲ್ಲೇ, ಬಿಟ್‌ಕಾಯಿನ್‌ ಮೌಲ್ಯವು ಮೊದಲ ಬಾರಿಗೆ 94 ಸಾವಿರ ಅಮೆರಿಕನ್ ಡಾಲರ್‌ಗೆ (₹79.32 ಲಕ್ಷ) ಮುಟ್ಟಿದೆ.
Last Updated 20 ನವೆಂಬರ್ 2024, 14:10 IST
ಬಿಟ್‌ಕಾಯಿನ್‌ ಮೌಲ್ಯ 94 ಸಾವಿರ ಡಾಲರ್‌ಗೆ ಏರಿಕೆ

ಸ್ವಯಂಚಾಲಿತ ಹೊವಿಟ್ಜರ್,ರಾಕೆಟ್ ಲಾಂಚರ್‌ಗಳನ್ನು ರಷ್ಯಾಕ್ಕೆ ರವಾನಿಸಿದ ಉ.ಕೊರಿಯಾ

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ನೆರವಾಗಲು ಉತ್ತರ ಕೊರಿಯಾ ಸೇನಾಪಡೆಗಳನ್ನು ಕಳುಹಿಸಿದೆ ಎಂದು ಬೇಹುಗಾರಿಕಾ ಸಂಸ್ಥೆಯನ್ನು ಉಲ್ಲೇಖಿಸಿ ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ನವೆಂಬರ್ 2024, 5:25 IST
ಸ್ವಯಂಚಾಲಿತ ಹೊವಿಟ್ಜರ್,ರಾಕೆಟ್ ಲಾಂಚರ್‌ಗಳನ್ನು ರಷ್ಯಾಕ್ಕೆ ರವಾನಿಸಿದ ಉ.ಕೊರಿಯಾ

ಹಸೀನಾರನ್ನು ಪದಚ್ಯುತಗೊಳಿಸಲು ನಡೆದ ಪ್ರತಿಭಟನೆಯಲ್ಲಿ 1,500 ಮಂದಿ ಸಾವು: ಯೂನುಸ್‌

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಕೆಳಗಿಳಿಸಲು ನಡೆಸಿದ ಪ್ರತಿಭಟನೆಯಲ್ಲಿ ಸುಮಾರು 1,500 ಮಂದಿ ಮೃತಪಟ್ಟಿದ್ದಾರೆ ಎಂದು ಉಸ್ತುವಾರಿ ಸರ್ಕಾರದ ನಾಯಕ ಮೊಹಮ್ಮದ್ ಯೂನುಸ್ ತಿಳಿಸಿದ್ದಾರೆ.
Last Updated 18 ನವೆಂಬರ್ 2024, 4:45 IST
ಹಸೀನಾರನ್ನು ಪದಚ್ಯುತಗೊಳಿಸಲು ನಡೆದ ಪ್ರತಿಭಟನೆಯಲ್ಲಿ 1,500 ಮಂದಿ ಸಾವು: ಯೂನುಸ್‌

ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್‌ಗೆ ವಿಧಿಸಿದ್ದ ನಿರ್ಬಂಧ ಸಡಿಲಿಸಿದ ಅಮೆರಿಕ

ರಷ್ಯಾದ ಭೂಪ್ರದೇಶದ ಮೇಲೆ ದಾಳಿ ನಡೆಸಲು ಅಮೆರಿಕ ಒದಗಿಸಿದ ಶಸ್ತ್ರಾಸ್ತ್ರಗಳನ್ನು ಬಳಸದಂತೆ ಉಕ್ರೇನ್‌ಗೆ ಹೇರಿದ್ದ ನಿರ್ಬಂಧಗಳನ್ನು ಜೋ ಬೈಡನ್‌ ನೇತೃತ್ವದ ಆಡಳಿತ ತೆಗೆದುಹಾಕಿದೆ. ಇದು ಉಕ್ರೇನ್‌-ರಷ್ಯಾ ಸಂಘರ್ಷ ಕುರಿತಾದ ಅಮೆರಿಕದ ನೀತಿಯಲ್ಲಿ ಮಹತ್ವದ ಬದಲಾವಣೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 18 ನವೆಂಬರ್ 2024, 4:02 IST
ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್‌ಗೆ ವಿಧಿಸಿದ್ದ ನಿರ್ಬಂಧ ಸಡಿಲಿಸಿದ ಅಮೆರಿಕ

ಜಿ20 ಸಮಾವೇಶ: 'ಎಕ್ಸ್' ಒಡೆಯ ಎಲಾನ್ ಮಸ್ಕ್ ಕಾಲೆಳೆದ ಬ್ರೆಜಿಲ್ ಪ್ರಥಮ ಮಹಿಳೆ

ಬ್ರೆಜಿಲ್‌ ಪ್ರಥಮ ಮಹಿಳೆ ಜನ್ಲಾ ಲುಲಾ ಡ ಸಿಲ್ವಾ ಅವರು, ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಸಾಮಾಜಿಕ ಮಾಧ್ಯಮಗಳನ್ನು ಹತೋಟಿಯಲ್ಲಿಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
Last Updated 17 ನವೆಂಬರ್ 2024, 5:21 IST
ಜಿ20 ಸಮಾವೇಶ: 'ಎಕ್ಸ್' ಒಡೆಯ ಎಲಾನ್ ಮಸ್ಕ್ ಕಾಲೆಳೆದ ಬ್ರೆಜಿಲ್ ಪ್ರಥಮ ಮಹಿಳೆ

ತ್ರಿರಾಷ್ಟ್ರ ಪ್ರವಾಸ: 17 ವರ್ಷದ ಬಳಿಕ ನೈಜೀರಿಯಾಗೆ ಭೇಟಿ ನೀಡಿದ ಭಾರತದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ (ನೈಜೀರಿಯಾ, ಬ್ರೆಜಿಲ್‌ ಮತ್ತು ಗಯಾನ) ಪ್ರವಾಸ ಕೈಗೊಂಡಿದ್ದು, ಭಾನುವಾರ ನೈಜೀರಿಯಾ ತಲುಪಿದ್ದಾರೆ.
Last Updated 17 ನವೆಂಬರ್ 2024, 2:45 IST
ತ್ರಿರಾಷ್ಟ್ರ ಪ್ರವಾಸ: 17 ವರ್ಷದ ಬಳಿಕ ನೈಜೀರಿಯಾಗೆ ಭೇಟಿ ನೀಡಿದ ಭಾರತದ ಪ್ರಧಾನಿ
ADVERTISEMENT
ADVERTISEMENT
ADVERTISEMENT
ADVERTISEMENT