ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನ ಕಾಂಕ್ರೀಟ್ ನೆಲಹಾಸು ಕುಸಿತವಾಗಿದ್ದು ವಾಹನ ನಿಲುಗಡೆಗೆ ಅಡ್ಡಿಯಾಗುತ್ತಿದೆ
ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನಲ್ಲಿ ಕಾರ್ಮಿಕರ ಉಪಯೋಗಕ್ಕೆ ಇರುವ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಬಾರದೆ ಬಾಗಿಲು ಮುಚ್ಚಿಕೊಂಡಿದ್ದವು
ಮೀನುಗಾರಿಕೆ ಬಂದರುಗಳಲ್ಲಿ ಪರ್ಸಿನ್, ಟ್ರಾಲರ್ ಬೋಟ್‍ಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಆಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಮೀನುಗಾರರ ಹಲವು ವರ್ಷಗಳ ಬೇಡಿಕೆ. ಅದನ್ನು ಸರ್ಕಾರ ಆದ್ಯತೆಯಾಗಿ ಪರಿಗಣಿಸಲಿ.
ರಾಜು ತಾಂಡೇಲ್
ಗರಿಷ್ಠ ಸಾಮರ್ಥ್ಯದ ಎರಡು ಪಟ್ಟು ಬೋಟ್‌ಗಳು ಮಲ್ಪೆ ಬಂದರಿನಲ್ಲಿ ನಿಲ್ಲುತ್ತಿವೆ. ಬೋಟ್‌ಗಳನ್ನು ಹೊರಗೆ ತೆಗೆಯುವಾಗ, ಮೀನುಗಾರಿಕೆ ಮುಗಿಸಿ ದಕ್ಕೆಗೆ ಮರಳುವಾಗ ಅವುಗಳಿಗೆ ಹಾನಿಯಾಗುತ್ತಿದೆ. ಬಂದರು ವಿಸ್ತರಣೆ, ನಿಯಮಿತವಾಗಿ ಹೂಳೆತ್ತುವಿಕೆಯೇ ಇದಕ್ಕೆ ಪರಿಹಾರ.
–ದಯಾನಂದ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ
ಮಲ್ಪೆ ಬಂದರು
ಪೂರಕ ಮಾಹಿತಿ: ಗಣಪತಿ ಹೆಗಡೆ (ಕಾರವಾರ), ಬಾಲಚಂದ್ರ ಎಚ್. (ಉಡುಪಿ).