ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Fishing

ADVERTISEMENT

ಮೀನುಗಾರಿಕೆಗೆ ಹೋದಾಗ ನೀರುಪಾಲು: ಇಬ್ಬರು ಮಕ್ಕಳ ಮೃತದೇಹ ಪತ್ತೆ; ತಂದೆಗಾಗಿ ಶೋಧ

ಬೆನಕನಹೊಳಿಯ ರಮೇಶ ಅಂಬಲಿ(15), ಯಲ್ಲಪ್ಪ ಅಂಬಲಿ(13) ಮೃತರು. ಅವರ ತಂದೆ ಲಕ್ಷ್ಮಣ ಅಂಬಲಿ(45) ಪತ್ತೆಗಾಗಿ ಅಗ್ನಿಶಾಮಕ ದಳ ತಂಡ ಹಾಗೂ ಪೊಲೀಸರಿಂದ ಕಾರ್ಯಾಚರಣೆ ಮುಂದುವರಿದಿದೆ.
Last Updated 18 ನವೆಂಬರ್ 2024, 23:34 IST
ಮೀನುಗಾರಿಕೆಗೆ ಹೋದಾಗ ನೀರುಪಾಲು: ಇಬ್ಬರು ಮಕ್ಕಳ ಮೃತದೇಹ ಪತ್ತೆ; ತಂದೆಗಾಗಿ ಶೋಧ

ಆಲಿವ್ ರಿಡ್ಲಿ ಆಮೆಗಳ ಸಂರಕ್ಷಣೆ: ಒಡಿಶಾ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

ಆಲಿವ್ ರಿಡ್ಲಿ ಜಾತಿಗೆ ಸೇರಿದ ಕಡಲಾಮೆಯ ವಾರ್ಷಿಕ ಸಂರಕ್ಷಣಾ ಕಾರ್ಯಕ್ರಮದ ಅಂಗವಾಗಿ ಒಡಿಶಾ ಸರ್ಕಾರವು ಶುಕ್ರವಾರ ಢಮಾರಾ, ದೇವಿ ನದಿಯ ಮುಖಾಂತರ ಕರಾವಳಿಯ 20 ಕಿ.ಮೀ. ವ್ಯಾಪ್ತಿಯಲ್ಲಿ ಮೀನುಗಾರಿಕೆ ಚಟುವಟಿಕೆಯನ್ನು ಏಳು ತಿಂಗಳ ಕಾಲ ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ನವೆಂಬರ್ 2024, 9:55 IST
ಆಲಿವ್ ರಿಡ್ಲಿ ಆಮೆಗಳ ಸಂರಕ್ಷಣೆ: ಒಡಿಶಾ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

ಉಡುಪಿ: ಮಲ್ಪೆ ದಕ್ಕೆಗೆ ಬೇಕು ಇನ್ನಷ್ಟು ಕಣ್ಗಾವಲು

ಏಷ್ಯಾದ ಅತಿ ದೊಡ್ಡ ಸರ್ವ ಋತು ಮೀನುಗಾರಿಕಾ ಬಂದರಿಗಿಲ್ಲ ಸೂಕ್ತ ಭದ್ರತೆ
Last Updated 21 ಅಕ್ಟೋಬರ್ 2024, 7:39 IST
ಉಡುಪಿ: ಮಲ್ಪೆ ದಕ್ಕೆಗೆ ಬೇಕು ಇನ್ನಷ್ಟು ಕಣ್ಗಾವಲು

ರಾಷ್ಟ್ರೀಯ ಮೀನುಗಾರರ ನೀತಿ ಜಾರಿ ಅಗತ್ಯ: ಬಿ.ಜೆ. ವಿಜಯ್‌ಕುಮಾರ್‌ ಆಗ್ರಹ

ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಆಗ್ರಹ
Last Updated 18 ಅಕ್ಟೋಬರ್ 2024, 17:06 IST
ರಾಷ್ಟ್ರೀಯ ಮೀನುಗಾರರ ನೀತಿ ಜಾರಿ ಅಗತ್ಯ:  ಬಿ.ಜೆ. ವಿಜಯ್‌ಕುಮಾರ್‌ ಆಗ್ರಹ

ಕಬಿನಿ ನದಿ, ಹೊಳೆ ದಂಡೆಯಲ್ಲಿ ಸಣ್ಣ ಮೀನಿನ ಸುಗ್ಗಿ!

ಕಾಲುವೆಯಲ್ಲಿ ಹರಿದು ಬಂದ ‘ಮರಳೆ’: ಘಮ ಹೆಚ್ಚಿಸಿದ ‘ಮಳ್ಳಿ’
Last Updated 18 ಅಕ್ಟೋಬರ್ 2024, 7:14 IST
ಕಬಿನಿ ನದಿ, ಹೊಳೆ ದಂಡೆಯಲ್ಲಿ ಸಣ್ಣ ಮೀನಿನ ಸುಗ್ಗಿ!

ಕೋಲ್ಕತ್ತ | ಚಂಡಮಾರುತದ ಅಬ್ಬರ; ಬೋಟ್ ಮಗುಚಿ 9 ಮೀನುಗಾರರು ಮೃತಪಟ್ಟಿರುವ ಶಂಕೆ

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್‌ ಮಗುಚಿದ್ದು, 9 ಮೀನುಗಾರರು ಮೃತಪಟ್ಟಿರುವ ಆತಂಕ ಎದುರಾಗಿದೆ.
Last Updated 22 ಸೆಪ್ಟೆಂಬರ್ 2024, 7:11 IST
ಕೋಲ್ಕತ್ತ | ಚಂಡಮಾರುತದ ಅಬ್ಬರ; ಬೋಟ್ ಮಗುಚಿ 9 ಮೀನುಗಾರರು ಮೃತಪಟ್ಟಿರುವ ಶಂಕೆ

ಮುಂಡರಗಿ: ತುಂಗಭದ್ರೆಯಲ್ಲಿ ಮತ್ತೆ ಗರಿಗೆದರಿದ ಮೀನುಗಾರಿಕೆ

ಮಳೆ ಕೊರತೆ, ನದಿಯಲ್ಲಿ ನೀರಿನ ಅಭಾವ ಹಾಗೂ ಮತ್ತಿತರ ಕಾರಣಗಳಿಂದ ತುಂಗಭದ್ರಾ ನದಿಯಲ್ಲಿ ಕಳೆದ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಈಗ ಪುನಃ ಗರಿಗೆದರಿದ್ದು, ನದಿ ಪಾತ್ರದ ಗ್ರಾಮಗಳ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
Last Updated 14 ಸೆಪ್ಟೆಂಬರ್ 2024, 6:11 IST
ಮುಂಡರಗಿ: ತುಂಗಭದ್ರೆಯಲ್ಲಿ ಮತ್ತೆ ಗರಿಗೆದರಿದ ಮೀನುಗಾರಿಕೆ
ADVERTISEMENT

ಉಡುಪಿ: ಮೀನುಗಾರರಿಗೆ ಬರೆ ಎಳೆದ ತೂಫಾನ್‌

ಟ್ರಾಲಿಂಗ್‌ ನಿಷೇಧ ತೆರವಾಗಿ ಒಂದು ತಿಂಗಳಾದರೂ ಚುರುಕುಗೊಳ್ಳದ ಮೀನುಗಾರಿಕೆ
Last Updated 3 ಸೆಪ್ಟೆಂಬರ್ 2024, 6:24 IST
ಉಡುಪಿ: ಮೀನುಗಾರರಿಗೆ ಬರೆ ಎಳೆದ ತೂಫಾನ್‌

ಕಾರವಾರ | ಮೀನುಗಳ ಕೊರತೆ; ಬಂದರಿನಲ್ಲಿ ಬೋಟು, ಆರ್ಥಿಕ ನಷ್ಟದ ಭೀತಿ

ಯಾಂತ್ರೀಕೃತ ಮೀನುಗಾರಿಕೆ ಆರಂಭಿಕ ಅವಧಿಯಲ್ಲೇ ಹೇರಳ ಪ್ರಮಾಣದಲ್ಲಿ ಮೀನು ಬೇಟೆಯಾಡುತ್ತಿದ್ದ ಟ್ರಾಲ್ ಬೋಟ್‍ ಮೀನುಗಾರರಿಗೆ ಈ ಬಾರಿ ನಿರಾಸೆಯಾಗಿದೆ. ಎರಡು ವಾರವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೆ ಬಹುತೇಕ ಬೋಟ್‍ಗಳು ಬಂದರಿನಲ್ಲೇ ಲಂಗರು ಹಾಕಿವೆ.
Last Updated 13 ಆಗಸ್ಟ್ 2024, 5:12 IST
ಕಾರವಾರ | ಮೀನುಗಳ ಕೊರತೆ; ಬಂದರಿನಲ್ಲಿ ಬೋಟು, ಆರ್ಥಿಕ ನಷ್ಟದ ಭೀತಿ

ಶಹಾಪುರ: ನದಿ ನೀರು ಅವಲಂಬಿತರಿಗೆ ಬದುಕು ಕಸಿದುಕೊಳ್ಳುವ ಪ್ರವಾಹ!

ಮೀನುಗಾರಿಕೆ ಮಾಡಲು ಆಗದ ಸ್ಥಿತಿ; ಕುಡಿಯಲೂ ಶುದ್ಧ ನೀರಿಲ್ಲ
Last Updated 29 ಜುಲೈ 2024, 4:22 IST
ಶಹಾಪುರ: ನದಿ ನೀರು ಅವಲಂಬಿತರಿಗೆ ಬದುಕು ಕಸಿದುಕೊಳ್ಳುವ ಪ್ರವಾಹ!
ADVERTISEMENT
ADVERTISEMENT
ADVERTISEMENT