ಬೆಂಗಳೂರು: ತೆಲುಗು ನಟ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾ ಗುರುವಾರ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಿನಿಮಾ ನೋಡಿದ ಪ್ರಭಾಸ್ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಂ, ಎಕ್ಸ್ ಖಾತೆಗಳಲ್ಲಿ ಕಲ್ಕಿ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
#KALKI2898AD has been released today😍
— Kundan Singh 𝕏 (@imkundan_singh) June 27, 2024
It's an outstanding movie.. Best movie ever of Indian cinema..
It deserves 10 out of 10🔥🔥🔥
Prabhas is the real life Baahubali 🔥#Kalki2898ADonJune27 #Kalki28989AD #Kalki2898ADbooking #Kalki #KalkiReview #Prabhas #DeepikaPadukone… pic.twitter.com/MiyBdQyuHF
ಕಲ್ಕಿ ‘ಚಿತ್ರಕ್ಕೆ ಐತಿಹಾಸಿಕತೆಯ ಟಚ್ ನೀಡಲಾಗಿದ್ದು ಕೊನೆಯಲ್ಲಿ 30 ನಿಮಿಷ ಥ್ರಿಲ್ಲಿಂಗ್ ಆಗಿದೆ’ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.
₹ 600 ಕೋಟಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಸೈನ್ಸ್ ಫಿಕ್ಷನ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಗ್ರಾಫಿಕ್ಸ್ ಕೈಚಳಕ, ಅದ್ದೂರಿತನ, ತರಹೇವಾರಿ ಸೆಟ್ಗಳು ತುಂಬಾ ಇಷ್ಟವಾಗಿವೆ ಎಂದು ಕೆಲವರು ಬರೆದುಕೊಂಡಿದ್ದಾರೆ.
ಚಿತ್ರದಲ್ಲಿ ಅಮಿತಾಬ್, ಕಮಲ್ ಹಾಸನ್ ಅಭಿನಯಕ್ಕೆ ಅಭಿಮಾನಗಳು ಬಹುಪರಾಕ್ ನೀಡಿದ್ದಾರೆ.
#Kalki28989AD #Kalki2898AD #Kalki2898ADonJune27
— Lakshmi Prasad (@Lakshmi_VIEWS) June 27, 2024
I use to hear this word for many movies- cinematic brilliance. Now I actually saw something like that. Thank you @nagashwin7 @SrBachchan #Prabhas @deepikapadukone
Internationally slick content oriented mythological futuristic sci fi mass Indian film from the Telugu land eppudaina chusara ?
— Nani (@NameisNani) June 26, 2024
Go watch #Kalki2898AD
Proud of what Nagi, Prabhas anna, vyjayanthi movies and other stellar starcast had pulled off ♥️
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.