ಭುಜ್: ಭಾರತ ತನ್ನ ಗಡಿ ಪ್ರದೇಶಗಳಲ್ಲಿ ಒಂದು ಇಂಚು ಭೂಮಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ತಿಳಿಸಿದ್ದಾರೆ.

ಗುಜರಾತ್ನ ಕಚ್ ಜಿಲ್ಲೆಯ ಭಾರತ-ಪಾಕ್ ಗಡಿಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧರೊಂದಿಗೆ ಇಂದು (ಗುರುವಾರ) ದೀಪಾವಳಿ ಹಬ್ಬವನ್ನು ಆಚರಿಸಿ, ಬಳಿಕ ಮಾತನಾಡಿ ಅವರು, ದೇಶವನ್ನು ರಕ್ಷಿಸುವ ಮಿಲಿಟರಿ ಶಕ್ತಿಯ ಮೇಲೆ ಜನರಿಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.
.ಭಾರತ-ಪಾಕ್ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ ಪ್ರಧಾನಿ ಮೋದಿ.ಪೂರ್ವ ಲಡಾಖ್ ಗಡಿಯಲ್ಲಿ ಭಾರತ-ಚೀನಾ ದೇಶದ ಯೋಧರಿಂದ ಸಿಹಿ ವಿನಿಮಯ.
‘ಭಾರತ ಗಡಿ ಪ್ರದೇಶಗಳಲ್ಲಿ ಒಂದು ಇಂಚು ಭೂಮಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಯಾವುದೇ ರಾಜಿಯಿಲ್ಲ. ನಾವು ನಮ್ಮ ಸೈನಿಕರ ಬದ್ಧತೆಯ ಬಗ್ಗೆ ವಿಶ್ವಾಸವಿದೆ ಹೊರತು ಶತ್ರುಗಳ ಮೇಲಲ್ಲ’ ಎಂದು ತಿಳಿಸಿದ್ದಾರೆ.

ದೇಶದ ಜನ ನಿಮ್ಮತ್ತ (ಯೋಧರು) ನೋಡಿದಾಗ ಸುರಕ್ಷಿತ ಭಾವನೆಯಿಂದ ಇರುತ್ತಾರೆ. ಅದೇ ಶತ್ರುಗಳು ನಿಮ್ಮತ್ತ ನೋಡಿದರೆ ಅವರ ಅಂತ್ಯ ನೋಡುತ್ತಾರೆ ಎಂದು ಯೋಧರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
.ದಳಪತಿ ವಿಜಯ್ ಮೊದಲ ರಾಜಕೀಯ ಸಮಾವೇಶ: ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದೇನು?.ತಿರುಮಲದಲ್ಲಿ ಕೆಲಸ ಮಾಡುವವರೆಲ್ಲ ಹಿಂದೂಗಳೇ ಆಗಿರಬೇಕು: ಟಿಟಿಡಿ ನೂತನ ಅಧ್ಯಕ್ಷ.ದ್ವೇಷ ಬಿಟ್ಟು ಒಗ್ಗಟ್ಟಾಗಿದ್ದರೆ ನಿಮ್ಮ ಮೇಲೆ ಯಾರೂ ‘ಕೈ’ ಎತ್ತುವುದಿಲ್ಲ: ಖರ್ಗೆ.ರಾಹುಲ್ ಗಾಂಧಿಯ 'ಗ್ಯಾರಂಟಿ' ರಾಜಸ್ಥಾನದಲ್ಲಿ ವಿಫಲ; ನಮ್ಮಲ್ಲೂ ನಡೆಯಲ್ಲ: ಫಡಣವೀಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.