ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೈಕ್ಷಣಿಕ ಪ್ರವಾಸ | ಆನಂದವೂ.. ಅನ್ವೇಷಣೆಯೂ..

ಕೆ.ನರಸಿಂಹಮೂರ್ತಿ
Published : 17 ನವೆಂಬರ್ 2024, 23:31 IST
Last Updated : 17 ನವೆಂಬರ್ 2024, 23:31 IST
ಫಾಲೋ ಮಾಡಿ
Comments
ನೊಪಾಸನಾ ಸಂಸ್ಥೆಯ ಚಾರಣದಲ್ಲಿ ಪಾಲ್ಗೊಂಡ ಮಕ್ಕಳು. (ಸಾಂದರ್ಭಿಕ ಚಿತ್ರ)

ನೊಪಾಸನಾ ಸಂಸ್ಥೆಯ ಚಾರಣದಲ್ಲಿ ಪಾಲ್ಗೊಂಡ ಮಕ್ಕಳು. (ಸಾಂದರ್ಭಿಕ ಚಿತ್ರ)

ಸಿ.ಎಸ್. ಜನಾರ್ಧನ್
ಸಿ.ಎಸ್. ಜನಾರ್ಧನ್
ಆನಂದವಿರಲಿ, ಅನಗತ್ಯ ಗಾಬರಿ ಬೇಡ
‘ಸುರಕ್ಷತೆಯ ಹೆಸರಿನಲ್ಲಿ ಅನಗತ್ಯ ಗಾಬರಿಪಟ್ಟು, ವಿದ್ಯಾರ್ಥಿಗಳ ಆನಂದವನ್ನು ತಪ್ಪಿಸಬಾರದು, ಆತ್ಮವಿಶ್ವಾಸ ಕುಂದಿಸಬಾರದು’ ಎನ್ನುತ್ತಾರೆ ಬಳ್ಳಾರಿಯ ನೊಪಾಸನಾ ಸಂಸ್ಥೆಯ ನಿರ್ದೇಶಕ ಎಂ.ಎ.ಶಕೀಬ್. ಬಳ್ಳಾರಿಯ ಸಂಗನಕಲ್ಲು, ಸಂಡೂರಿನ ಬೆಟ್ಟಶ್ರೇಣಿ, ಹಂಪಿ, ಚಿತ್ರದುರ್ಗ, ಬೀದರ್‌, ಬೆಳಗಾವಿ ಸೇರಿದಂತೆ ರಾಜ್ಯದ ಪ್ರಖ್ಯಾತ ಬೆಟ್ಟಗುಡ್ಡಗಳಲ್ಲಿ ಟ್ರೆಕ್ಕಿಂಗ್‌ ಜತೆಗೆ, ರಾಕ್‌ ಕ್ಲೈಂಬಿಂಗ್‌, ಪ್ಯಾರಾ ಗ್ಲೈಡಿಂಗ್‌, ಪ್ಯಾರಾ ಜಂಪಿಂಗ್, ಝಿಪ್‌ಲೈನ್‌ನಂಥ ಸಾಹಸ ಚಟುವಟಿಕೆಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಅವರು, ‘ತರಬೇತಿ ಪಡೆದ ತಜ್ಞರು, ಸುರಕ್ಷತಾ ಪರಿಕರಗಳಿದ್ದರೆ ಮಾತ್ರ ಯಾವುದೇ ಪ್ರವಾಸ ಅರ್ಥಪೂರ್ಣ’ ಎನ್ನುತ್ತಾರೆ. ‘ಪ್ರತಿ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳುವ ಮುನ್ನ ಶಿಕ್ಷಣ ಸಂಸ್ಥೆಗಳು ಕೈಗೊಂಡ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವ ಪ್ರಯತ್ನ ಗಂಭೀರವಾಗಿ ನಡೆದರೆ, ಸಾವು ನೋವುಗಳನ್ನು ತಪ್ಪಿಸಬಹುದು’ ಎಂಬುದು ಅವರ ಸಲಹೆ.
ಎಂ.ಎ.ಶಕೀಬ್
ಎಂ.ಎ.ಶಕೀಬ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT