ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರವಾಸ

ADVERTISEMENT

ರಾಮಾಯಣದ ಕಥೆಯೊಂದಿಗೆ ಪೌರಾಣಿಕ ಸ್ಥಳಗಳ ದರ್ಶನ ಮಾಡಿಸಿದ ಶ್ರೀಲಂಕನ್ ಏರ್‌ಲೈನ್ಸ್‌

ಶ್ರೀಲಂಕಾ ವಿಮಾನಯಾನ ಸಂಸ್ಥೆಯು ದ್ವೀಪರಾಷ್ಟ್ರದ ಪ್ರಮುಖ ಸ್ಥಳಗಳ ದರ್ಶನ ಮಾಡಿಸಿದ್ದು, ಇದಕ್ಕಾಗಿ ಹಿಂದೂ ಧರ್ಮದ ಪ್ರಮುಖ ಗ್ರಂಥವಾದ ರಾಮಾಯಣವನ್ನು ಸೊಗಸಾಗಿ ಹೇಳುವ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 11 ನವೆಂಬರ್ 2024, 15:03 IST
ರಾಮಾಯಣದ ಕಥೆಯೊಂದಿಗೆ ಪೌರಾಣಿಕ ಸ್ಥಳಗಳ ದರ್ಶನ ಮಾಡಿಸಿದ ಶ್ರೀಲಂಕನ್ ಏರ್‌ಲೈನ್ಸ್‌

ಪ್ರವಾಸ: ಮಡಿದವರ ಮಾಯಾಲೋಕ ಗೀಜಾ ಪಿರಮಿಡ್‌!

ಈಜಿಪ್ಟ್‌ನ ಪಿರಮಿಡ್‌ಗಳು ಸದಾ ಕೌತುಕವನ್ನು ಉಂಟುಮಾಡುತ್ತಲೇ ಇವೆ. 4500 ವರ್ಷಗಳ ಹಿಂದೆ ನಿರ್ಮಾಣವಾದ ಇವುಗಳು 40 ಅಂತಸ್ತುಗಳಷ್ಟು ಎತ್ತರವಿದೆ. ವಿಶ್ವದ ಮೂಲೆ ಮೂಲೆಯಿಂದ ಪ್ರವಾಸಿಗರು ಪಿರಮಿಡ್‌ಗಳನ್ನು ಕಣ್ತುಂಬಿಕೊಳ್ಳಲು, ಒಳಹೊಕ್ಕು ನೋಡಲು ಬರುತ್ತಾರೆ
Last Updated 9 ನವೆಂಬರ್ 2024, 21:53 IST
ಪ್ರವಾಸ: ಮಡಿದವರ ಮಾಯಾಲೋಕ ಗೀಜಾ ಪಿರಮಿಡ್‌!

ಸ್ವಿಡ್ಜರ್ಲೆಂಡ್‌ ರಾಯಭಾರಿ ಯಶ್ ಚೋಪ್ರಾ!

ಬಾಲಿವುಡ್‌ನ ಖ್ಯಾತ ನಿರ್ದೇಶಕ ಯಶ್‌ ಚೋಪ್ರಾ ದೂರದ ಸ್ವಿಡ್ಜರ್ಲೆಂಡ್‌ನ ಇಂಟರ್‌ಲಾಕನ್‌ ಎಂಬ ಪಟ್ಟಣಕ್ಕೆ ರಾಯಭಾರಿ! ಯುರೋಪ್‌ನ ಈ ಪಟ್ಟಣಕ್ಕೆ ತಮ್ಮ ಸಿನಿಮಾಗಳ ಮೂಲಕ ಖ್ಯಾತಿ ತಂದುಕೊಟ್ಟ ನಿರ್ದೇಶಕನಿಗೆ ಅಲ್ಲಿನ ಸರ್ಕಾರ ನೀಡಿದ ಗೌರವ ಭಾರತೀಯರಿಗೂ ಹೆಮ್ಮೆ .
Last Updated 27 ಅಕ್ಟೋಬರ್ 2024, 1:27 IST
ಸ್ವಿಡ್ಜರ್ಲೆಂಡ್‌ ರಾಯಭಾರಿ ಯಶ್ ಚೋಪ್ರಾ!

ಕೊಡಗಿನ ಅರಸನ ನಾಲ್ಕುನಾಡು ಅರಮನೆ...

ಮಡಿಕೇರಿ ಸಮೀಪವಿರುವ ಕಕ್ಕಬೆಯಲ್ಲಿರುವ ನಾಲ್ಕುನಾಡು ಅರಮನೆ ಅದರ ಸೌಂದರ್ಯದಿಂದ ಗಮನಸೆಳೆಯುತ್ತದೆ. ಕೊಡಗಿನ ಅರಸ ದೊಡ್ಡವೀರ ರಾಜೇಂದ್ರ ಈ ಅರಮನೆಯನ್ನು ನಿರ್ಮಿಸಿದನು. ಕೊಡಗು ಜಿಲ್ಲೆಯ ಪ್ರಮುಖ ಸ್ಮಾರಕಗಳಲ್ಲಿ ಇದೂ ಒಂದು.
Last Updated 26 ಅಕ್ಟೋಬರ್ 2024, 23:30 IST
ಕೊಡಗಿನ ಅರಸನ ನಾಲ್ಕುನಾಡು ಅರಮನೆ...

2025ರಲ್ಲಿ ಭಾರತೀಯ ಪ್ರವಾಸಿಗರ ನೆಚ್ಚಿನ ತಾಣ: ಮೇಘಾಲಯದ ರಾಜಧಾನಿ ಶಿಲಾಂಗ್– ವರದಿ

ಮೇಘಾಲಯದ ರಾಜಧಾನಿ ಶಿಲಾಂಗ್‌ ಹಾಗೂ ಅಜರ್‌ಬೈಜಾನ್‌ನ ಐತಿಹಾಸಿಕ ನಗರಿ ಬಾಕು, 2025ರಲ್ಲಿ ಪ್ರವಾಸಕ್ಕೆ ಭಾರತೀಯರು ಶೋಧಿಸುತ್ತಿರುವ ಎರಡು ಪ್ರಮುಖ ಪ್ರವಾಸಿ ತಾಣಗಳು ಎಂದು ಜಾಗತಿಕ ಪ್ರವಾಸಿ ಆ್ಯಪ್‌ ಸ್ಕೈಸ್ಕ್ಯಾನರ್‌ ಪ್ರಕಟಿಸಿರುವ ‘ಟ್ರಾವೆಲ್ ಟ್ರೆಂಡ್ ರಿಪೋರ್ಟ್‌’ನಲ್ಲಿ ಉಲ್ಲೇಖಿಸಲಾಗಿದೆ.
Last Updated 23 ಅಕ್ಟೋಬರ್ 2024, 13:43 IST
2025ರಲ್ಲಿ ಭಾರತೀಯ ಪ್ರವಾಸಿಗರ ನೆಚ್ಚಿನ ತಾಣ: ಮೇಘಾಲಯದ ರಾಜಧಾನಿ ಶಿಲಾಂಗ್– ವರದಿ

ಪ್ರವಾಸ: ಕಾಲುದಾರಿಯ ಬೈಕ್‌ ಸವಾರಿ 'ಅನುಭವಗಳ ಹೆದ್ದಾರಿ'

ಹಿಮಾಲಯ, ಭೂತಾನ್, ಇಂಡೋನೇಷ್ಯಾನಲ್ಲಿ ರಾಘವೇಂದ್ರ ದಂಪತಿ ಸುತ್ತಾಟ
Last Updated 19 ಅಕ್ಟೋಬರ್ 2024, 23:30 IST
ಪ್ರವಾಸ: ಕಾಲುದಾರಿಯ ಬೈಕ್‌ ಸವಾರಿ 'ಅನುಭವಗಳ ಹೆದ್ದಾರಿ'

ಬೆಂಗಳೂರಲ್ಲಿ ನೋಡಿ ನಿಮ್ಮೂರ! ಜಕ್ಕೂರಿನ ಮಾದರಿ ಕಲಾ ಗ್ರಾಮ ಎಂಬ ವಿಲೇಜ್ ಮಾಡೆಲ್

ಜಕ್ಕೂರು ಬಳಿ ಇರುವ ರಾಚೇನಹಳ್ಳಿ ಕೆರೆಗೆ ಹೊಂದಿಕೊಂಡಿರುವ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರಣದಲ್ಲಿನ 3 ಎಕರೆಯಲ್ಲಿ ಈ ಗ್ರಾಮ ಇದೆ.
Last Updated 19 ಅಕ್ಟೋಬರ್ 2024, 22:30 IST
ಬೆಂಗಳೂರಲ್ಲಿ ನೋಡಿ ನಿಮ್ಮೂರ! ಜಕ್ಕೂರಿನ ಮಾದರಿ ಕಲಾ ಗ್ರಾಮ ಎಂಬ ವಿಲೇಜ್ ಮಾಡೆಲ್
ADVERTISEMENT

ರಹಮತ್ ತರೀಕೆರೆಯವರ ಪ್ರವಾಸ ಕಥನ: ತಾಯಿಫ್‌ನ ಗುಲಾಬಿ ಉತ್ಸವ

ಅರೇಬಿಯಾಕ್ಕೆ ಯಾತ್ರಾರ್ಥಿ ವೀಸಾದ ಮೇಲೆ ಹೋದರೆ ನಿಗದಿಪಡಿಸಿದ ಜಾಗಗಳಿಗೆ ಹೊರತು ಬೇರೆಡೆ ಹೋಗಲು ಅವಕಾಶ ಕಡಿಮೆ. ಕುಟುಂಬ ಭೇಟಿಯ ವೀಸಾದಲ್ಲಿ ಹೋದವರು ದೇಶದೆಲ್ಲೆಡೆ ಪಯಣಿಸಲು ಅವಕಾಶವಿದೆ. ಲೇಖಕರು ಹೋಗಿದ್ದು ರಿಯಾದ್‌ಗೆ. ಆದರೆ ಹೆಚ್ಚು ದಿನಗಳನ್ನು ಕಳೆದಿದ್ದು ತಾಯಿಫ್ ನಗರದಲ್ಲಿ.
Last Updated 13 ಅಕ್ಟೋಬರ್ 2024, 0:01 IST
ರಹಮತ್ ತರೀಕೆರೆಯವರ ಪ್ರವಾಸ ಕಥನ: ತಾಯಿಫ್‌ನ ಗುಲಾಬಿ ಉತ್ಸವ

ಸುತ್ತಾಣ: ವಾರಾಂತ್ಯ ಭೇಟಿಗೆ ಉತ್ತಮ ತಾಣ ಲೇಪಾಕ್ಷಿ

ಪುರಾಣಗಳ ಕಥೆ ಹೇಳುವ ಸುಂದರ ಕೆತ್ತನೆಗಳು, ವಾಸ್ತು ವೈಭವ, ವಿಭಿನ್ನ ಪ್ರಕಾರದ ವಾಸ್ತು ಶೈಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.
Last Updated 11 ಅಕ್ಟೋಬರ್ 2024, 8:47 IST
ಸುತ್ತಾಣ: ವಾರಾಂತ್ಯ ಭೇಟಿಗೆ ಉತ್ತಮ ತಾಣ ಲೇಪಾಕ್ಷಿ

ಲಂಡನ್: ಚುಂಬಕಶಕ್ತಿಯ ಅದ್ಭುತ ನಗರ

ಲಂಡನ್‌ ಅದ್ಭುತ ನಗರ. ಅಲ್ಲಿನ ಐತಿಹಾಸಿಕ ಕಟ್ಟಡಗಳು, ಅರಮನೆಗಳು, ವಾಸ್ತುಶಿಲ್ಪ, ಬ್ರಿಟಿಷ್‌ ಮ್ಯೂಸಿಯಂ, ಬಹು ಆಕರ್ಷಕ ಲಂಡನ್‌ ಬ್ರಿಡ್ಜ್‌, ಕ್ವೀನ್ಸ್‌ ಕಲಾಗ್ಯಾಲರಿಗಳನ್ನು ನೋಡುವುದೇ ಸೊಗಸು. ಲೇಖಕರು ಕುತೂಹಲ ಮತ್ತು ಆಸಕ್ತಿಯಿಂದ ಅಲ್ಲೆಲ್ಲ ಸುತ್ತಾಡಿ, ಅನುಭವಿಸಿ ಬರೆದಿದ್ದಾರೆ.
Last Updated 29 ಸೆಪ್ಟೆಂಬರ್ 2024, 0:30 IST
 ಲಂಡನ್: ಚುಂಬಕಶಕ್ತಿಯ ಅದ್ಭುತ ನಗರ
ADVERTISEMENT
ADVERTISEMENT
ADVERTISEMENT