ನವದೆಹಲಿ: ಐಸಿಎಸ್ಇ 10ನೇ ಹಾಗೂ ಐಎಸ್‌ಸಿ 12ನೇ ತರಗತಿಯ ಫಲಿತಾಂಶ ಮೇ 7ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ.

ಕ್ಯಾರಿಯರ್ಸ್ ಪೋರ್ಟ್‌ಲ್‌ನ ವೆಬ್‌ಸೈಟ್, ಎಸ್‌ಎಂಎಸ್ ಮೂಲಕ ಫಲಿತಾಂಶ ತಿಳಿಯಬಹುದಾಗಿದೆ’ ಎಂದು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ ಕೌನ್ಸಿಲ್‌ನ (ಸಿಐಎಸ್‌ಇಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೆರ್ರಿ ಅರ್ಥೂನ್ ತಿಳಿಸಿದ್ದಾರೆ.

ಎಸ್‌ಎಂಎಸ್ ಮೂಲಕ ಫಲಿತಾಂಶ ತಿಳಿಯಲು ವಿದ್ಯಾರ್ಥಿಗಳು ಐಸಿಎಸ್‌ಇ ಅಥವಾ ಐಎಸ್‌ಸಿ ಎಂದು ಟೈಪ್ ಮಾಡಿ ತಮ್ಮ ಏಳು ಡಿಜಿಟ್‌ನ ಐಡಿ ನಂಬರ್‌ನೊಂದಿಗೆ 09248082883ಕ್ಕೆ ಸಂದೇಶ ಕಳಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.