ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ

ADVERTISEMENT

ಲೋಕಸಭಾ ಚುನಾವಣೆಗ | 4ನೇ ಹಂತದ ಮತದಾನದ ವೇಳೆ ಹಲವೆಡೆ ಹಿಂಸಾಚಾರ

96 ಲೋಕಸಭಾ ಕ್ಷೇತ್ರಗಳಲ್ಲಿ ಶೇ 62.84 ಮತದಾನ
Last Updated 13 ಮೇ 2024, 18:44 IST
ಲೋಕಸಭಾ ಚುನಾವಣೆಗ | 4ನೇ ಹಂತದ ಮತದಾನದ ವೇಳೆ ಹಲವೆಡೆ ಹಿಂಸಾಚಾರ

ತ್ವರಿತವಾಗಿ ಮತದಾನ ಪ್ರಮಾಣ ಪ್ರಕಟಣೆಗೆ ಮನವಿ 17ಕ್ಕೆ ಅರ್ಜಿಯ ವಿಚಾರಣೆ

ಮತದಾನದ ಅವಧಿ ಮುಗಿದ 48 ಗಂಟೆಯೊಳಗೆ ಮತಗಟ್ಟೆವಾರು ಮತದಾನದ ಪ್ರಮಾಣವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಚುನಾವಣೆ ಆಯೋಗಕ್ಕೆ ನಿರ್ದೇಶಿಸಲು ಕೋರಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮೇ 17ರಂದು ನಡೆಸಲಿದೆ.
Last Updated 13 ಮೇ 2024, 18:18 IST
ತ್ವರಿತವಾಗಿ ಮತದಾನ
ಪ್ರಮಾಣ ಪ್ರಕಟಣೆಗೆ ಮನವಿ
17ಕ್ಕೆ ಅರ್ಜಿಯ ವಿಚಾರಣೆ

ದೇವಸ್ಥಾನ: ರಸ್ತೆಗಾಗಿ ಮುಸ್ಲಿಂ ಕುಟುಂಬದಿಂದ ಜಮೀನು

ದೇವಸ್ಥಾನ: ರಸ್ತೆಗಾಗಿ ಮುಸ್ಲಿಂ ಕುಟುಂಬದಿಂದ ಜಮೀನು
Last Updated 13 ಮೇ 2024, 18:17 IST
ದೇವಸ್ಥಾನ: ರಸ್ತೆಗಾಗಿ ಮುಸ್ಲಿಂ 
ಕುಟುಂಬದಿಂದ ಜಮೀನು

ತಾಯಿ ಹೊತ್ತು 3 ಕಿ.ಮೀ ನಡೆದ ಮಗ

ಜಾರ್ಖಂಡ್‌ನ ಖುಂತಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ತನ್ನ ಅಂಗವಿಕಲ ತಾಯಿಯಿಂದ ಮತದಾನ ಮಾಡಿಸುವ ಸಲುವಾಗಿ ಆಕೆಯನ್ನು ಭುಜದ ಮೇಲೆ ಹೊತ್ತು ಮೂರು ಕಿ.ಮೀ. ನಡೆದಿದ್ದಾರೆ.
Last Updated 13 ಮೇ 2024, 18:09 IST
ತಾಯಿ ಹೊತ್ತು 3 ಕಿ.ಮೀ ನಡೆದ ಮಗ

ನಿತ್ಯ 3,800 ಮೆಟ್ರಿಕ್ ಟನ್ ಘನತ್ಯಾಜ್ಯ: ಸುಪ್ರೀಂ ಕೋರ್ಟ್

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ತರಾಟೆಗೆ ತೆಗೆದುಕೊಂಡ ‘ಸುಪ್ರೀಂ’
Last Updated 13 ಮೇ 2024, 18:07 IST
ನಿತ್ಯ 3,800 ಮೆಟ್ರಿಕ್ ಟನ್ ಘನತ್ಯಾಜ್ಯ: ಸುಪ್ರೀಂ ಕೋರ್ಟ್

ರಾಮಚರಿತಮಾನಸ, ಪಂಚತಂತ್ರ ಯುನೆಸ್ಕೊ ಪಟ್ಟಿಗೆ

ತುಳಸಿದಾಸರ ರಾಮಚರಿತಮಾನಸದ ಪುರಾತನ ಸಚಿತ್ರ ಹಸ್ತಪ್ರತಿಗಳು ಮತ್ತು ಪಂಚತಂತ್ರ ನೀತಿಕಥೆಗಳ 15ನೇ ಶತಮಾನದ ಹಸ್ತಪತ್ರಿಗಳು ಏಷ್ಯಾ– ಫೆಸಿಫಿಕ್‌ 20 ಅಂಶಗಳಲ್ಲಿ ಸೇರಿಸಲಾಗಿದೆ.
Last Updated 13 ಮೇ 2024, 18:06 IST
ರಾಮಚರಿತಮಾನಸ, ಪಂಚತಂತ್ರ
ಯುನೆಸ್ಕೊ ಪಟ್ಟಿಗೆ

ಬಿಹಾರದ ಹಿರಿಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ನಿಧನ

ಬಿಹಾರದ ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೋಮವಾರ ರಾತ್ರಿ ನಿಧನರಾದರು.
Last Updated 13 ಮೇ 2024, 17:46 IST
ಬಿಹಾರದ ಹಿರಿಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ನಿಧನ
ADVERTISEMENT

ಪೂರಕ ಪ್ರೊಟೀನ್‌ ಸೇವನೆ ಬೇಡ: ಐಸಿಎಂಆರ್‌

ದೇಹದಾರ್ಢ್ಯತೆಯನ್ನು ಹೆಚ್ಚಿಸಿಕೊಳ್ಳಲು ಬಳಸಲಾಗುವ ಪೂರಕ ಪ್ರೊಟೀನ್‌ ಪದಾರ್ಥಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಮೂಳೆಗಳಲ್ಲಿ ಖನಿಜಾಂಶಗಳ ಇಳಿಕೆ, ಕಿಡ್ನಿ ಸಮಸ್ಯೆಯಂತಹ ಅಡ್ಡ ಪರಿಣಾಮ ಸಂಭವಿಸುವ ಸಾಧ್ಯತೆ ಇದೆ.
Last Updated 13 ಮೇ 2024, 16:41 IST
ಪೂರಕ ಪ್ರೊಟೀನ್‌ ಸೇವನೆ ಬೇಡ: ಐಸಿಎಂಆರ್‌

ಮಾನಹಾನಿ ಪ್ರಕರಣದ ರಾಜಿ: ಕೇಜ್ರಿವಾಲ್‌ಗೆ ಕಾಲಾವಕಾಶ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧದ ಮಾನಹಾನಿ ಪ್ರಕರಣದ ಪ್ರಕ್ರಿಯೆಗಳಿಗೆ ನೀಡಲಾದ ತಡೆಯನ್ನು ಸೋಮವಾರ ವಿಸ್ತರಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಕಾಲಾವಕಾಶ ನೀಡಿದೆ.
Last Updated 13 ಮೇ 2024, 16:36 IST
ಮಾನಹಾನಿ ಪ್ರಕರಣದ ರಾಜಿ: ಕೇಜ್ರಿವಾಲ್‌ಗೆ ಕಾಲಾವಕಾಶ

ನೆಹರೂ ಪ್ರಮಾದಗಳಿಗೂ ಮೋದಿ ಹೊಣೆ ಮಾಡುತ್ತಿರುವ ಕಾಂಗ್ರೆಸ್: ಜೈಶಂಕರ್ ಟೀಕೆ

‘ದೇಶದ ಪ್ರಥಮ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ ಅವಧಿಯ ಪ್ರಮಾದಗಳಿಗೂ ಕಾಂಗ್ರೆಸ್ ಪಕ್ಷ ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೊಣೆ ಮಾಡುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಟೀಕಿಸಿದ್ದಾರೆ.
Last Updated 13 ಮೇ 2024, 16:34 IST
ನೆಹರೂ ಪ್ರಮಾದಗಳಿಗೂ ಮೋದಿ ಹೊಣೆ 
ಮಾಡುತ್ತಿರುವ ಕಾಂಗ್ರೆಸ್: ಜೈಶಂಕರ್ ಟೀಕೆ
ADVERTISEMENT