ರಾಷ್ಟ್ರ ರಾಜಧಾನಿ ದೆಹಲಿಗೆ ಸಮೀಪದಲ್ಲಿರುವ ಉತ್ತರ ಪ್ರದೇಶದ ಆಗ್ರಾದಲ್ಲಿಯೂ ವಾಯುಮಾಲಿನ್ಯ ವಿಪರೀತವಾಗಿದೆ. ವಿಶ್ವ ಪ್ರಸಿದ್ಧ ಸ್ಮಾರಕ ಹಾಗೂ ಯುನೊಸ್ಕೊದ 'ವಿಶ್ವ ಪಾರಂಪರಿಕ ತಾಣ' ಎನಿಸಿರುವ ತಾಜ್ ಮಹಲ್ ಇರುವ ಪ್ರದೇಶದಲ್ಲಿ ನವೆಂಬರ್ 21ರಂದು ದಟ್ಟ ಹೊಗೆ ಆವರಿಸಿದೆ. ಇದರಿಂದಾಗಿ, ಹೊಗೆ ಹೊದಿಕೆ ಹೊದಿಸಿದಂತೆ ಮಸುಕಾಗಿ ಕಾಣುತ್ತಿದೆ ತಾಜ್ ಮಹಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.