ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Air Pollution

ADVERTISEMENT

Video | ವಾಯಮಾಲಿನ್ಯ: ತಾಜ್ ಮಹಲ್‌ಗೆ 'ಹೊಗೆ ಹೊದಿಕೆ'

ರಾಷ್ಟ್ರ ರಾಜಧಾನಿ ದೆಹಲಿಗೆ ಸಮೀಪದಲ್ಲಿರುವ ಉತ್ತರ ಪ್ರದೇಶದ ಆಗ್ರಾದಲ್ಲಿಯೂ ವಾಯುಮಾಲಿನ್ಯ ವಿಪರೀತವಾಗಿದೆ.
Last Updated 21 ನವೆಂಬರ್ 2024, 5:49 IST
Video | ವಾಯಮಾಲಿನ್ಯ: ತಾಜ್ ಮಹಲ್‌ಗೆ 'ಹೊಗೆ ಹೊದಿಕೆ'

Video | ವಾಯುಮಾಲಿನ್ಯ; ದೆಹಲಿಯನ್ನು ಆವರಿಸಿದ ದಟ್ಟ 'ಹೊಂಜು'

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ನಗರದೆಲ್ಲೆಡೆ ದಟ್ಟ ಹೊಂಜು ಆವರಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾವಳಿ ಪ್ರಕಾರ ಏಮ್ಸ್‌ ಆವರಣದಲ್ಲಿ ಗಾಳಿ ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 339 ಅಂಶದಷ್ಟು ದಾಖಲಾಗಿದೆ.
Last Updated 21 ನವೆಂಬರ್ 2024, 5:15 IST
Video | ವಾಯುಮಾಲಿನ್ಯ; ದೆಹಲಿಯನ್ನು ಆವರಿಸಿದ ದಟ್ಟ 'ಹೊಂಜು'

ದೆಹಲಿ ವಾಯುಮಾಲಿನ್ಯ: ಶೇ 50 ಸರ್ಕಾರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ

ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯ ಮಟ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಿ ಕಚೇರಿಗಳ ಅರ್ಧದಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಪರಿಸರ ಸಚಿವ ಗೋಪಾಲ್ ರಾಯ್‌ ಬುಧವಾರ ತಿಳಿಸಿದ್ದಾರೆ.
Last Updated 20 ನವೆಂಬರ್ 2024, 6:31 IST
ದೆಹಲಿ ವಾಯುಮಾಲಿನ್ಯ: ಶೇ 50 ಸರ್ಕಾರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ

Delhi Pollution | ಏದುಸಿರು ಬಿಡುತ್ತಿದೆ ದೆಹಲಿ: ಬಿಗಡಾಯಿಸಿದ ಜನಜೀವನ

ರಾಷ್ಟ್ರದ ರಾಜಧಾನಿಯಲ್ಲಿ ಸತತ ಮೂರನೇ ದಿನವಾದ ಮಂಗಳವಾರವೂ ದಟ್ಟವಾದ ವಿಷಕಾರಿ ಹೊಗೆ ಹಾಗೂ ಮಂಜು (ಹೊಂಜು) ಮುಸುಕಿದ ವಾತಾವರಣ ಮುಂದುವರಿಯಿತು. ವಾಯು ಗುಣಮಟ್ಟ ಸೂ‌ಚ್ಯಂಕವು (ಎಕ್ಯೂಐ) 488ಕ್ಕೆ ಮುಟ್ಟಿ, ‘ತೀವ್ರ ಅಪಾಯ’ದ ಹಂತ ತಲುಪಿತ್ತು.
Last Updated 19 ನವೆಂಬರ್ 2024, 15:51 IST
Delhi Pollution | ಏದುಸಿರು ಬಿಡುತ್ತಿದೆ ದೆಹಲಿ: ಬಿಗಡಾಯಿಸಿದ ಜನಜೀವನ

Video | ದೆಹಲಿ ವಾಯು ಗುಣಮಟ್ಟ ತೀವ್ರ ಕುಸಿತ: ಜನರಲ್ಲಿ ಆತಂಕ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ ಕಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
Last Updated 19 ನವೆಂಬರ್ 2024, 7:26 IST
Video | ದೆಹಲಿ ವಾಯು ಗುಣಮಟ್ಟ ತೀವ್ರ ಕುಸಿತ: ಜನರಲ್ಲಿ ಆತಂಕ

ವಾಯು ಮಾಲಿನ್ಯ: ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ದೆಹಲಿಯ ವಾಯು ಗುಣಮಟ್ಟ ತೀವ್ರ ಕುಸಿತ ಕಂಡಿದ್ದರೂ ಜಿಆರ್‌ಎಪಿ–4ರ ಅಡಿಯಲ್ಲಿ ಕಠಿಣವಾದ ಕ್ರಮಗಳನ್ನು ಜಾರಿಗೊಳಿಸುವಲ್ಲಿ ವಿಳಂಬ ಏಕಾಯಿತು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
Last Updated 18 ನವೆಂಬರ್ 2024, 21:32 IST
ವಾಯು ಮಾಲಿನ್ಯ: ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಕುಸಿದ ಗಾಳಿಯ ಗುಣಮಟ್ಟ: ದೆಹಲಿಯನ್ನು ಆವರಿಸಿರುವ ದಟ್ಟ ಹೊಗೆ

Last Updated 18 ನವೆಂಬರ್ 2024, 6:14 IST
ಕುಸಿದ ಗಾಳಿಯ ಗುಣಮಟ್ಟ: ದೆಹಲಿಯನ್ನು ಆವರಿಸಿರುವ ದಟ್ಟ ಹೊಗೆ
ADVERTISEMENT

ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರ: ಟ್ರಕ್‌ ಪ್ರವೇಶ, ಕಾಮಗಾರಿಗೆ ನಿರ್ಬಂಧ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸೋಮವಾರ ಗಾಳಿಯ ಗುಣಮಟ್ಟ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಎಕ್ಯೂಐ ಸೂಚ್ಯಂಕ 484 ದಾಖಲಾಗಿದೆ.
Last Updated 18 ನವೆಂಬರ್ 2024, 5:32 IST
ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರ: ಟ್ರಕ್‌ ಪ್ರವೇಶ, ಕಾಮಗಾರಿಗೆ ನಿರ್ಬಂಧ

ದೆಹಲಿ: ಮಾಲಿನ್ಯ ತಡೆಗೆ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದ ಅರ್ಜಿ ವಿಚಾರಣೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ತಗ್ಗಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಲಿದೆ
Last Updated 17 ನವೆಂಬರ್ 2024, 13:13 IST
ದೆಹಲಿ: ಮಾಲಿನ್ಯ ತಡೆಗೆ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದ ಅರ್ಜಿ ವಿಚಾರಣೆ

ದೆಹಲಿ ವಾಯುಮಾಲಿನ್ಯ: ಕನಿಷ್ಠ ತಾಪಮಾನ 15.9 ಡಿಗ್ರಿ ಸೆಲ್ಸಿಯಸ್

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರವೂ ವಾಯು ಗುಣಮಟ್ಟ ವಿಷಮ ಸ್ಥಿತಿಯಲ್ಲಿ ಮುಂದುವರಿದಿದೆ.
Last Updated 17 ನವೆಂಬರ್ 2024, 5:57 IST
ದೆಹಲಿ ವಾಯುಮಾಲಿನ್ಯ: ಕನಿಷ್ಠ ತಾಪಮಾನ 15.9 ಡಿಗ್ರಿ ಸೆಲ್ಸಿಯಸ್
ADVERTISEMENT
ADVERTISEMENT
ADVERTISEMENT