ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Taj mahal

ADVERTISEMENT

ತಾಜ್‌ಮಹಲ್ ವೀಕ್ಷಿಸಿದ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮುಯಿಜು ದಂಪತಿ

ವಿಶ್ವವಿಖ್ಯಾತ ತಾಜ್‌ಮಹಲ್‌ಗೆ ಮಂಗಳವಾರ ಭೇಟಿ ನೀಡಿದ ಮಾಲ್ದೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಜು ಮತ್ತು ಅವರ ಪತ್ನಿ ಸಾಜಿದಾ ಮೊಹಮ್ಮದ್, ಅಲ್ಲಿನ ವಾಸ್ತುಶಿಲ್ಪದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
Last Updated 8 ಅಕ್ಟೋಬರ್ 2024, 14:33 IST
ತಾಜ್‌ಮಹಲ್ ವೀಕ್ಷಿಸಿದ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮುಯಿಜು ದಂಪತಿ

ತಾಜ್ ಮಹಲ್‌ಗೆ ಮಾಲ್ಡೀವ್ಸ್ ಅಧ್ಯಕ್ಷ ಭೇಟಿ: 2 ಗಂಟೆ ಸಾರ್ವಜನಿಕರ ಪ್ರವೇಶ ನಿರ್ಬಂಧ

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಮತ್ತು ಅವರ ಪತ್ನಿ ಸಾಜಿದಾ ಮೊಹಮ್ಮದ್‌ ಅವರು ಇಂದು (ಮಂಗಳವಾರ) ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್‌ ಮಹಲ್‌ಗೆ ಭೇಟಿ ನೀಡಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 8 ಅಕ್ಟೋಬರ್ 2024, 2:23 IST
ತಾಜ್ ಮಹಲ್‌ಗೆ ಮಾಲ್ಡೀವ್ಸ್ ಅಧ್ಯಕ್ಷ ಭೇಟಿ: 2 ಗಂಟೆ ಸಾರ್ವಜನಿಕರ ಪ್ರವೇಶ ನಿರ್ಬಂಧ

ತಾಜ್‌ ಮಹಲ್‌ ಗುಮ್ಮಟ ಸೋರಿಕೆ, ಮುಳುಗಿದ ಉದ್ಯಾನ

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ತಾಜ್‌ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರಿನ ಸೋರಿಕೆ ಆಗುತ್ತಿದೆ. ಮಳೆಯಿಂದ ಮಹಲ್‌ನ ಆವರಣದಲ್ಲಿರುವ ಉದ್ಯಾನ ನೀರಿನಲ್ಲಿ ಮುಳುಗಿದೆ.
Last Updated 14 ಸೆಪ್ಟೆಂಬರ್ 2024, 15:52 IST
ತಾಜ್‌ ಮಹಲ್‌ ಗುಮ್ಮಟ ಸೋರಿಕೆ, ಮುಳುಗಿದ ಉದ್ಯಾನ

ಆಗ್ರಾದಲ್ಲಿ ನಿರಂತರ ಮಳೆ: ತಾಜ್‌ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆ

ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಜ್‌ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆಯಾಗಿದ್ದು, ಆವರಣದಲ್ಲಿರುವ ಉದ್ಯಾನಕ್ಕೆ ನೀರು ನುಗ್ಗಿದೆ.
Last Updated 14 ಸೆಪ್ಟೆಂಬರ್ 2024, 8:03 IST
ಆಗ್ರಾದಲ್ಲಿ ನಿರಂತರ ಮಳೆ: ತಾಜ್‌ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆ

‘ಗಂಗಾಜಲ’ ಹಿಡಿದು ತಾಜ್‌ ಮಹಲ್‌ ಪ್ರವೇಶಿಸಿದ ಹಿಂದೂ ಕಾರ್ಯಕರ್ತರು

ಹಿಂದೂ ಸಂಘಟನೆಯಾದ ‘ಅಖಿಲ ಭಾರತ ಹಿಂದೂ ಮಹಾಸಭಾ’ದ (ಎಐಎಚ್‌ಎಂ) ಇಬ್ಬರು ಕಾರ್ಯಕರ್ತರು ಶನಿವಾರ ತಾಜ್‌ ಮಹಲ್‌ಗೆ ತೆರಳಿ ನೆಲಮಾಳಿಗೆಯಲ್ಲಿರುವ ಸಮಾಧಿ ಬಳಿ ‘ಗಂಗಾಜಲ’ವನ್ನು ಪ್ರೋಕ್ಷಿಸಿದರು
Last Updated 3 ಆಗಸ್ಟ್ 2024, 14:23 IST
‘ಗಂಗಾಜಲ’ ಹಿಡಿದು ತಾಜ್‌ ಮಹಲ್‌ ಪ್ರವೇಶಿಸಿದ ಹಿಂದೂ ಕಾರ್ಯಕರ್ತರು

ತಾಜ್‌ಮಹಲ್‌ ಬಳಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

ಆಗ್ರಾದ ತಾಜ್‌ಮಹಲ್‌ ಬಳಿ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಮರೆಪ್ಪ ತಳವಾರ ಹಾಗೂ ಶಾಂತಾ ತಳವಾರ ದಂಪತಿ ತಮ್ಮ 50ನೇ ವಿವಾಹ ವಾರ್ಷಿಕೋತ್ಸವವನ್ನು ಗುರುವಾರ ಆಚರಿಸಿಕೊಂಡರು.
Last Updated 19 ಮೇ 2023, 15:48 IST
ತಾಜ್‌ಮಹಲ್‌ ಬಳಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

ತಾಜ್ ಮಹಲ್, ಕುತುಬ್ ಮಿನಾರ್ ಕೆಡವಬೇಕು: ಬಿಜೆಪಿ ಶಾಸಕ

ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ಕೆಡವಿ ಅಲ್ಲಿ ವಿಶ್ವದ ಅತ್ಯಂತ ಸುಂದರ ದೇವಾಲಯವನ್ನು ನಿರ್ಮಾಣ ಮಾಡಬೇಕು ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.
Last Updated 5 ಏಪ್ರಿಲ್ 2023, 16:12 IST
ತಾಜ್ ಮಹಲ್, ಕುತುಬ್ ಮಿನಾರ್ ಕೆಡವಬೇಕು: ಬಿಜೆಪಿ ಶಾಸಕ
ADVERTISEMENT

ತಾಜ್‌ ಮಹಲ್‌: ನೀರಿನ ಶುಲ್ಕ, ಆಸ್ತಿ ತೆರಿಗೆ ಪಾವತಿಸಲು ಎಎಸ್‌ಐಗೆ ನೋಟಿಸ್‌

ವಿಶ್ವ ಪ್ರಸಿದ್ಧ ತಾಜ್‌ ಮಹಲ್‌ ಸ್ಮಾರಕವನ್ನು ನಿರ್ವಹಿಸುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಇಲಾಖೆಗೆ ಸುಮಾರು ₹ 1.94 ಕೋಟಿ ನೀರಿನ ಶುಲ್ಕ, ₹ 1.47 ಲಕ್ಷ ಆಸ್ತಿ ತೆರಿಗೆ ಮತ್ತು ಆಗ್ರಾ ಕೋಟೆಗೆ ಸಂಬಂಧಿಸಿದಂತೆ ಸೇವಾ ಶುಲ್ಕವಾಗಿ ₹ 5 ಕೋಟಿ ಪಾವತಿಸುವಂತೆ ಸ್ಥಳೀಯ ಪ್ರಾಧಿಕಾರಗಳು ನೋಟಿಸ್‌ ನೀಡಿವೆ.
Last Updated 20 ಡಿಸೆಂಬರ್ 2022, 13:38 IST
ತಾಜ್‌ ಮಹಲ್‌: ನೀರಿನ ಶುಲ್ಕ, ಆಸ್ತಿ ತೆರಿಗೆ ಪಾವತಿಸಲು ಎಎಸ್‌ಐಗೆ ನೋಟಿಸ್‌

ತಾಜ್‌ಮಹಲ್‌ ಇತಿಹಾಸ ಸರಿಪಡಿಸಲು ಕೋರಿದ್ದ ಅರ್ಜಿ ವಜಾ

‘ನಾವು ಇಲ್ಲಿ ಇತಿಹಾಸವನ್ನು ಕೆದಕಲು ಕುಳಿತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ನ್ಯಾಯಪೀಠ ಹೇಳಿತು. ಈ ಸಂಬಂಧ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮೊರೆ ಹೋಗಬಹುದು ಎಂದೂ ಅರ್ಜಿದಾರರಿಗೆ ತಿಳಿಸಿತು.
Last Updated 5 ಡಿಸೆಂಬರ್ 2022, 10:45 IST
ತಾಜ್‌ಮಹಲ್‌ ಇತಿಹಾಸ ಸರಿಪಡಿಸಲು ಕೋರಿದ್ದ ಅರ್ಜಿ ವಜಾ

ತಾಜ್‌ ಮಹಲ್‌ ಸತ್ಯ ಶೋಧನಾ ತನಿಖೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಐತಿಹಾಸಿಕ ಸ್ಮಾರಕ ತಾಜ್‌ ಮಹಲ್‌ನ ಇತಿಹಾಸದ ಕುರಿತು ‘ಸತ್ಯ ಶೋಧನಾ ತನಿಖೆ’ ನಡೆಸಬೇಕು. ಭಾರತದ ಪ್ರಾಚ್ಯವಸ್ತು ಸಮೀಕ್ಷೆ ಸಂರಕ್ಷಿಸುತ್ತಿರುವ ಸ್ಮಾರಕದ 22 ಕೋಣೆಗಳ ಬಾಗಿಲುಗಳನ್ನು ತೆರೆಯುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ.
Last Updated 21 ಅಕ್ಟೋಬರ್ 2022, 13:50 IST
ತಾಜ್‌ ಮಹಲ್‌ ಸತ್ಯ ಶೋಧನಾ ತನಿಖೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ADVERTISEMENT
ADVERTISEMENT
ADVERTISEMENT