ನವದೆಹಲಿ: ನಟ, ಗುರುದಾಸ್ಪುರ್ ಲೋಕಸಭಾ ಕ್ಷೇತ್ರದ ಬಿಜೆಪಿಸಂಸದ ಸನ್ನಿ ಡಿಯೋಲ್ ಸಂಸತ್ ಕಲಾಪಕ್ಕೆ 28 ದಿನಗಳ ಕಾಲ ಗೈರು ಹಾಜರಾಗಿದ್ದಾರೆ.

ಲೋಕಸಭೆಯ ಹಾಜರಾತಿ ದಾಖಲೆಗಳನ್ನು ನೋಡಿದರೆ ಸನ್ನಿ ಡಿಯೋಲ್ಮಾನ್ಸೂನ್ ಅಧಿವೇಶನ ಪುನರಾರಂಭವಾದ ನಂತರ ಸತತ 5 ದಿನಗಳ ಕಾಲ ಸಂಸತ್ ಕಲಾಪಕ್ಕೆ ಹಾಜರಾಗಿದ್ದಾರೆ.ಆಮೇಲೆ ಆ ಕಡೆ ಬರಲೇ ಇಲ್ಲ.

ಸಂಸತ್ಗೆ 9 ಬಾರಿ ಹಾಜರಾಗಿದ್ದ ಸನ್ನಿ, ಲೋಕಸಭೆಯಲ್ಲಿ 37 ದಿನಗಳ ಕಾಲ ನಡೆದ ಕಲಾಪದಲ್ಲಿ 28 ದಿನ ಗೈರು ಹಾಜರಾಗಿದ್ದಾರೆ.

ಪಂಜಾಬ್ನ ಗುರುದಾಸ್ಪುರ್ ಕ್ಷೇತ್ರದಲ್ಲಿ ಮೊದಲ ಬಾರಿ ಚುನಾವಣೆ ಸ್ಪರ್ಧಿಸಿದ್ದ ಸನ್ನಿ ಡಿಯೋಲ್ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಖಾರ್ ಅವರನ್ನು 82,459 ಮತಗಳಿಂದ ಪರಾಭವಗೊಳಿಸಿದ್ದರು.

ಇದನ್ನೂ ಓದಿ:ಪ್ರತಿನಿಧಿ ನೇಮಕ: ಸಂಸದ ಸನ್ನಿ ಡಿಯೋಲ್ ವಿರುದ್ಧ ಟೀಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.