ಬೆಂಗಳೂರು: ಕಳೆದ ವರ್ಷ ಫೆ.14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಮಂಡ್ಯ ಮೂಲದ ಸಿಆರ್‌ಪಿಎಫ್ ಯೋಧ ಎಚ್. ಗುರು ಅವರಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹25 ಲಕ್ಷ ಬಿಡುಗಡೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ:ಪುಲ್ವಾಮ ದಾಳಿಗೆ ವರ್ಷ| ಯೋಧ ಎಚ್. ಗುರು ಕುಟುಂಬದ ಸ್ಥಿತಿ ಈಗ ಹೇಗಿದೆ ಗೊತ್ತೇ?

ಆರ್ಥಿಕ ಇಲಾಖೆಗೆ ಇಂದು ಆದೇಶ ನೀಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ‘ಯೋಧ ಎಚ್. ಗುರು ಅವರ ಬಲಿದಾನ ಮುಂದಿನ ಪೀಳಿಗೆಗೆ ಆದರ್ಶವಾಗಬೇಕು. ಹೀಗಾಗಿ ಅವರ ಸ್ಮಾರಕ ನಿರ್ಮಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಸ್ಮಾರಕ ನಿರ್ಮಾಣಕ್ಕಾಗಿ ₹25 ಲಕ್ಷ ಅನುದಾನವನ್ನು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಕೂಡಲೇ ಬಿಡುಗಡೆ ಮಾಡಬೇಕು,’ ಎಂದು ಸಿಎಂ ಸೂಚಿಸಿದ್ದಾರೆ.

ಇದನ್ನೂ ಓದಿ:ಮಗನ ಅಂತ್ಯಸಂಸ್ಕಾರ ನಂತರ ಬೆಂಗಳೂರು ಸೇರಿದ ಸೊಸೆ ಮರಳಿ ಬರಲಿಲ್ಲ: ಗುರು ತಾಯಿ ಬೇಸರ

ಇನ್ನಷ್ಟು

ವೀರ ಯೋಧ ಗುರು ಪೋಷಕರ ಸ್ಥಿತಿ ಬದಲಾಗಿಲ್ಲ, ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿಲ್ಲ

ಇನ್ನೂ ವಿಸರ್ಜನೆಯಾಗಿಲ್ಲ ಯೋಧ ಗುರು ಚಿತಾಭಸ್ಮ: ಬಿಎಸ್ವೈಗೆ ಎಸ್.ಎಂ.ಕೃಷ್ಣ ಪತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.