ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ರಾಜ್ಯ

ADVERTISEMENT

ಉಡುಪಿ: ಕೊಲ್ಲೂರಿಗೆ ಡಿ.ಕೆ.ಶಿವಕುಮಾರ್ ಭೇಟಿ

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಭೇಟಿ ನೀಡಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
Last Updated 21 ನವೆಂಬರ್ 2024, 6:04 IST
ಉಡುಪಿ: ಕೊಲ್ಲೂರಿಗೆ ಡಿ.ಕೆ.ಶಿವಕುಮಾರ್ ಭೇಟಿ

ಮಾಜಿ ಶಾಸಕ ಮನೋಹರ ತಹಶೀಲ್ದಾರ್ ನಿಧನ

ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ವಿಧಾನಸಭೆ ಮಾಜಿ ಉಪ ಸಭಾಪತಿಯೂ ಆಗಿದ್ದ ಬಿಜೆಪಿ‌ ಮುಖಂಡ ಮನೋಹರ್ ತಹಶೀಲ್ದಾರ್ (78) ಅವರು ಅನಾರೋಗ್ಯದಿಂದಾಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
Last Updated 21 ನವೆಂಬರ್ 2024, 4:26 IST
ಮಾಜಿ ಶಾಸಕ ಮನೋಹರ ತಹಶೀಲ್ದಾರ್ ನಿಧನ

ಕಾವೇರಿ ನೀರಾವರಿ ನಿಗಮದ ಎಂ.ಡಿ. ಸೇರಿ ನಾಲ್ವರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಿರ್ದೇಶಕ ಎನ್.ಕೆ. ತಿಪ್ಪೇಸ್ವಾಮಿ ಮತ್ತು ಮಂಡ್ಯ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ದಾಳಿಗೊಳಗಾದ ಇತರ ಅಧಿಕಾರಿಗಳು.
Last Updated 21 ನವೆಂಬರ್ 2024, 3:02 IST
ಕಾವೇರಿ ನೀರಾವರಿ ನಿಗಮದ ಎಂ.ಡಿ. ಸೇರಿ ನಾಲ್ವರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ 13,87,652: ಆಹಾರ ಇಲಾಖೆ ಮಾಹಿತಿ

ರಾಜ್ಯದಲ್ಲಿ ಒಟ್ಟು 1,50,90,534 ಪಡಿತರ ಚೀಟಿಗಳಿದ್ದು, ಈ ಪೈಕಿ 10,68,042 ಅಂತ್ಯೋದಯ ಕಾರ್ಡ್‌ಗಳು, 1,14,60,137 ಬಿಪಿಎಲ್ ಕಾರ್ಡ್‌ಗಳು, ಉಳಿದಂತೆ, 25,62,355 ಎಪಿಲ್ ಕಾರ್ಡ್‌ಗಳು ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
Last Updated 21 ನವೆಂಬರ್ 2024, 2:51 IST
ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ 13,87,652: ಆಹಾರ ಇಲಾಖೆ ಮಾಹಿತಿ

ಗ್ರಾ.ಪಂ. ಸಭೆಗಳಿಗೆ ಆನ್‌ಲೈನ್‌ ಸ್ಪರ್ಶ

‘ಆನ್‌ಲೈನ್‌ನಲ್ಲಿ ಗ್ರಾಮ ಪಂಚಾಯಿತಿ ಸಭೆಗಳನ್ನು ನಡೆಸುವುದಕ್ಕೆ ಸರ್ಕಾರ ಶೀಘ್ರವೇ ಚಾಲನೆ ನೀಡಲಿದೆ’ ಎಂದು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌ ತಿಳಿಸಿದ್ದಾರೆ.
Last Updated 20 ನವೆಂಬರ್ 2024, 22:50 IST
ಗ್ರಾ.ಪಂ. ಸಭೆಗಳಿಗೆ ಆನ್‌ಲೈನ್‌ ಸ್ಪರ್ಶ

ಜಂತಕಲ್‌ ಗಣಿ ಪ್ರಕರಣ: ವಿಚಾರಣೆ ಡಿ.11ಕ್ಕೆ ಮುಂದೂಡಿಕೆ

ಜಂತಕಲ್‌ ಗಣಿ ಸೇರಿದಂತೆ ಗಣಿ ಗುತ್ತಿಗೆಗಳ ಅಕ್ರಮ ಮಂಜೂರಾತಿ ಪ್ರಕರಣಗಳ ಸಂಬಂಧ ಸಲ್ಲಿಕೆಯಾಗಿರುವ ವಿಶೇಷ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಡಿಸೆಂಬರ್‌ 11ಕ್ಕೆ ಮುಂದೂಡಿದೆ.
Last Updated 20 ನವೆಂಬರ್ 2024, 21:55 IST
ಜಂತಕಲ್‌ ಗಣಿ ಪ್ರಕರಣ: ವಿಚಾರಣೆ ಡಿ.11ಕ್ಕೆ ಮುಂದೂಡಿಕೆ

ಯತ್ನಾಳ್ ಅಭಿಯಾನಕ್ಕೆ ಕಡಿವಾಣ ಹಾಕಿ: ವರಿಷ್ಠರಿಗೆ ವಿಜಯೇಂದ್ರ ನಿಷ್ಠರ ಬಣದ ಆಗ್ರಹ

ವಕ್ಫ್ ನೋಟಿಸ್‌ ವಿರುದ್ಧ ಪ್ರತ್ಯೇಕ ಹೋರಾಟ ನಡೆಸುವುದಾಗಿ ಪ್ರಕಟಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣಕ್ಕೆ ಬಿ.ವೈ.ವಿಜಯೇಂದ್ರ ನಿಷ್ಠರ ಬಣ ಸಡ್ಡು ಹೊಡೆದಿದೆ. ಯತ್ನಾಳ ಬಣದ ಜನ ಜಾಗೃತಿ ಅಭಿಯಾನಕ್ಕೆ ಕಡಿವಾಣ ಹಾಕಬೇಕು ಎಂದು ಪಕ್ಷದ ವರಿಷ್ಠರನ್ನು ಆಗ್ರಹಿಸಿದೆ.
Last Updated 20 ನವೆಂಬರ್ 2024, 21:46 IST
ಯತ್ನಾಳ್ ಅಭಿಯಾನಕ್ಕೆ ಕಡಿವಾಣ ಹಾಕಿ: ವರಿಷ್ಠರಿಗೆ ವಿಜಯೇಂದ್ರ ನಿಷ್ಠರ ಬಣದ ಆಗ್ರಹ
ADVERTISEMENT

ಜಲ ಸಂರಕ್ಷಣೆಗೆ ಸೋರಿಕೆ ತಡೆ, ಮರುಬಳಕೆ ಪರಿಹಾರ: ಜೋ ಚೆರಿಯನ್‌

‘ನಿಮ್ಮ ಮನೆಯ ನಲ್ಲಿಗಳಲ್ಲಿ ರಾತ್ರಿ ವೇಳೆ ನೀರು ಸೋರುವುದನ್ನು ನಿಲ್ಲಿಸಿದರೆ, ಶೇ 8ರಿಂದ ಶೇ 10ರಷ್ಟು ನೀರನ್ನು ಉಳಿಸಬಹುದು’ ಎಂದು ನೆದರ್‌ಲೆಂಡ್‌ನ ಟೆಕ್ನಿಮ್ಯಾಕ್ಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜೋ ಚೆರಿಯನ್‌ ಹೇಳಿದರು.
Last Updated 20 ನವೆಂಬರ್ 2024, 20:56 IST
ಜಲ ಸಂರಕ್ಷಣೆಗೆ ಸೋರಿಕೆ ತಡೆ, ಮರುಬಳಕೆ ಪರಿಹಾರ: ಜೋ ಚೆರಿಯನ್‌

ಬಹುಸಂಸ್ಕೃತಿಯನ್ನು ಒಪ್ಪಿಕೊಳ್ಳುವಂತೆ ಮಾಡಬೇಕು: ಗೊ.ರು. ಚನ್ನಬಸಪ್ಪ

ವಲಸಿಗರಿಗೆ ಕನ್ನಡ ಕಲಿಯಲು ಕಾಲಮಿತಿ ಅಗತ್ಯ: ಗೊರುಚ
Last Updated 20 ನವೆಂಬರ್ 2024, 20:19 IST
ಬಹುಸಂಸ್ಕೃತಿಯನ್ನು ಒಪ್ಪಿಕೊಳ್ಳುವಂತೆ ಮಾಡಬೇಕು: ಗೊ.ರು. ಚನ್ನಬಸಪ್ಪ

ದೆಹಲಿಗೆ ನಂದಿನಿ ಲಗ್ಗೆ: ಇಂದಿನಿಂದ ಹಾಲು, ಇತರೆ ಉತ್ಪನ್ನ ಮಾರಾಟ

ಇಂದಿನಿಂದ ಹಾಲು, ಇತರೆ ಉತ್ಪನ್ನ ಮಾರಾಟ
Last Updated 20 ನವೆಂಬರ್ 2024, 19:35 IST
ದೆಹಲಿಗೆ ನಂದಿನಿ ಲಗ್ಗೆ: ಇಂದಿನಿಂದ ಹಾಲು, ಇತರೆ ಉತ್ಪನ್ನ ಮಾರಾಟ
ADVERTISEMENT
ADVERTISEMENT
ADVERTISEMENT