ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಕ್ಷೇತ್ರಗಳಿಗೆ ಇದೇ 10 ರಂದು ನಡೆದ ಚುನಾವಣೆಯ ಮತಗಳ ಎಣಿಕೆ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಬಲಾಬಲ ಈ ಕೆಳಕಂಡಂತಿದೆ..

ಪಕ್ಷ

ಗೆಲುವು

ಬಿಜೆಪಿ

11

ಕಾಂಗ್ರೆಸ್

11

ಜೆಡಿಎಸ್

02

ಪಕ್ಷೇತರ

01

ಓದಿ:Live ಪರಿಷತ್ ಫಲಿತಾಂಶ: ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ ಜಯ

ಫಲಿತಾಂಶದ ವಿವರ...

ಬಿಜೆಪಿ ಗೆದ್ದ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು
* ಕೊಡಗು–ಸುಜಾ ಕುಶಾಲಪ್ಪ
* ಬೆಂಗಳೂರು– ಗೋಪಿನಾಥ್ ರೆಡ್ಡಿ
* ಚಿತ್ರದುರ್ಗ– ಕೆ.ಎಸ್. ನವೀನ್
* ಉತ್ತರ ಕನ್ನಡ–ಗಣಪತಿ ಉಳ್ವೇಕರ್
* ಬಳ್ಳಾರಿ–ವೈ.ಎಂ.ಸತೀಶ
* ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್
* ಶಿವಮೊಗ್ಗ –ಡಿ.ಎಸ್.ಅರುಣ್
* ಕಲಬುರ್ಗಿ –ಬಿ.ಜಿ.ಪಾಟೀಲ್
* ದಕ್ಷಿಣ ಕನ್ನಡ (ದ್ವಿಸದಸ್ಯ) – ಕೋಟ ಶ್ರೀನಿವಾಸ್ ಪೂಜಾರಿ
* ಧಾರವಾಡ (ದ್ವಿಸದಸ್ಯ) –ಪ್ರದೀಪ್ ಶೆಟ್ಟರ್
*ವಿಜಯಪುರ (ದ್ವಿಸದಸ್ಯ) –ಪಿ.ಎಚ್.ಪೂಜಾರ್

ಓದಿ:ಪರಿಷತ್ ಫೈಟ್: 11 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

ಕಾಂಗ್ರೆಸ್ ಗೆದ್ದ ಕ್ಷೇತ್ರಗಳುಮತ್ತು ಅಭ್ಯರ್ಥಿಗಳು
* ಬೀದರ್ –ಭೀಮಾರಾಮ್ ಪಾಟೀಲ್
* ಮಂಡ್ಯ –ಗೂಳೀಗೌಡ
* ರಾಯಚೂರು –ಶರಣಗೌಡ ಬಯ್ಯಾಪುರ
* ಬೆಂಗಳೂರು ಗ್ರಾಮಾಂತರ –ಎಸ್.ರವಿ
* ತುಮಕೂರು –ಆರ್.ರಾಜೇಂದ್ರ
* ಕೋಲಾರ –ಎಂ.ಎಲ್. ಅನಿಲ್ ಕುಮಾರ್
* ಮೈಸೂರು (ದ್ವಿಸದಸ್ಯ) –ಡಿ.ತಿಮ್ಮಯ್ಯ
* ಧಾರವಾಡ (ದ್ವಿಸದಸ್ಯ)–ಸಲ್ಲೀಂಅಹಮ್ಮದ್
* ದಕ್ಷಿಣ ಕನ್ನಡ (ದ್ವಿಸದಸ್ಯ)- ಮಂಜುನಾಥ್ ಭಂಡಾರಿ
* ಬೆಳಗಾವಿ(ದ್ವಿಸದಸ್ಯ) -ಚನ್ನರಾಜ ಹಟ್ಟಿಹೊಳಿ
* ವಿಜಯಪುರ (ದ್ವಿಸದಸ್ಯ) –ಸುನೀಲ್‌ಗೌಡ ಪಾಟೀಲ

ಓದಿ:ಪರಿಷತ್ ಫಲಿತಾಂಶ: ಕಾಂಗ್ರೆಸ್ ಪಕ್ಷ 11 ಸ್ಥಾನದಲ್ಲಿ ಗೆಲುವು

ಜೆಡಿಎಸ್ ಗೆದ್ದ ಕ್ಷೇತ್ರಮತ್ತುಅಭ್ಯರ್ಥಿ
* ಹಾಸನ– ಸೂರಜ್ ರೇವಣ್ಣ
* ಮೈಸೂರು (ದ್ವಿಸದಸ್ಯ) –ಮಂಜೇಗೌಡ

ಓದಿ:ಪಟೇಲ್ ಶಿವರಾಂ ಸೋಲಿನ ಏಟು ನೆನಪಿಟ್ಟುಕೊಂಡು ಹಾಸನ ಗೆದ್ದ ಜೆಡಿಎಸ್!

ಪಕ್ಷೇತರರುಗೆದ್ದ ಕ್ಷೇತ್ರಮತ್ತುಅಭ್ಯರ್ಥಿ
* ಬೆಳಗಾವಿ(ದ್ವಿಸದಸ್ಯ) -ಲಖನ್ ಜಾರಕಿಹೋಳಿ

ಓದಿ:ವಿಧಾನ ಪರಿಷತ್ ಚುನಾವಣೆ| ಇಲ್ಲಿದೆ ಗೆದ್ದವರ ಪಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.