ಬೆಂಗಳೂರು: ಬಸ್‌ಗಳ ಬಗ್ಗೆ ತ್ವರಿತ ಮಾಹಿತಿ ಪಡೆಯಲು ಮತ್ತು ಟಿಕೆಟ್ ಬುಕಿಂಗ್‌ಗೆ ಸಹಾಯ ಬೇಕೆ? ಹಾಗಿದ್ದರೆ, ವಾಣಿಯನ್ನು ಕೇಳಿ.

ಪ್ರಯಾಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ವೆಬ್‌ಸೈಟ್ ಮೂಲಕ ಉತ್ತರಿಸಲು ಕೆಎಸ್ಆರ್‌ಟಿಸಿ ‘ಚಾಟ್ಬೊಟ್ ಸಹಾಯವಾಣಿ’ ಆರಂಭಿಸಿದೆ.

www.ksrtc.in ವೆಬ್‌ಸೈಟ್ ಪುಟ ತೆರೆದ ಕೂಡಲೇ ಬಲಭಾಗದಲ್ಲಿ ‘ಸಹಾಯ ಬೇಕೇ? ವಾಣಿಗೆ ಕೇಳಿ’ ಎಂಬ ಟೂಲ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಚಾಟ್ಬೊಟ್ ತೆರೆದುಕೊಳ್ಳುತ್ತದೆ. ಪ್ರಯಾಣಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ಕೇಳಿದರೂ ಕ್ಷಣಾರ್ಧದಲ್ಲೇ ಮಾಹಿತಿ ನೀಡುತ್ತದೆ.

‘ಚಾಟ್ಬೊಟ್ ಸಹಾಯವಾಣಿ ದಿನದ 24 ಗಂಟೆಯೂ ಗ್ರಾಹಕರಿಗೆ ಸೇವೆ ಒದಗಿಸುತ್ತದೆ. ಕಡಿಮೆ ಸಮಯದಲ್ಲಿ ಉತ್ತರ ನೀಡಲಿದೆ’ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.