2021ರ ಪುಸ್ತಕ ಬಹುಮಾನ ಪುರಸ್ಕೃತರು
ಪ್ರಕಾರ;ಕೃತಿಯ ಹೆಸರು;ಲೇಖಕ
ಕಾವ್ಯ;ರಾಗಿ ಕಾಳು;ಚೀಮನಹಳ್ಳಿ ರಮೇಶಬಾಬು
ನವ ಕವಿಗಳ ಪ್ರಥಮ ಸಂಕಲನ;ದಡ ಸೇರಿದ ಕನಸು;ಶೈಲೇಶ್ ಕುಮಾರ್
ಕಾದಂಬರಿ;ಚೆನ್ನಭೈರಾದೇವಿ ಕರಿಮೆಣಸಿನ ರಾಣಿಯ ಅಕಳಂಕ ಚರಿತೆ;ಗಜಾನನ ಶರ್ಮ
ಸಣ್ಣ ಕತೆ;ಗುಣಸಾಗರಿ ಮತ್ತು ಇತರ ಕಥೆಗಳು;ಜಿ.ವಿ.ಆನಂದಮೂರ್ತಿ
ನಾಟಕ;ಮಹಾ ಮಹಿಮ ಎಡೆಯೂರು ಸಿದ್ಧಲಿಂಗ ಶಿವಯೋಗಿ;ಬಿ.ಆರ್. ಪೊಲೀಸ್ ಪಾಟೀಲ
ಲಲಿತ ಪ್ರಬಂಧ;ಎಲ್ಲಿಂದಲೋ ಬಂದವರು;ಭಾರತಿ ಬಿ.ವಿ.
ಪ್ರವಾಸ ಸಾಹಿತ್ಯ;ಬುದ್ಧಭಕ್ತರ ನಾಡಿನಲ್ಲಿ;ಎಸ್.ಬಿ. ಪದ್ಮಪ್ರಸಾದ್
ಜೀವನ ಚರಿತ್ರೆ/ಆತ್ಮ ಕಥೆ;ಅಕ್ಕಯ್;ಡೊಮಿನಿಕ್ ಡಿ.
ಸಾಹಿತ್ಯ ವಿಮರ್ಶೆ;ಕಣ್ಣೋಟ;ಎಚ್.ಎಸ್. ಸತ್ಯನಾರಾಯಣ
ಮಕ್ಕಳ ಸಾಹಿತ್ಯ;ವಜ್ರದ ಕಿರೀಟ;ಸಿ.ವಿ. ಶೇಷಾದ್ರಿ ಹೊಳವನಹಳ್ಳಿ
ವಿಜ್ಞಾನ ಸಾಹಿತ್ಯ;ಸೆರೆಂಡಿಪಿಟಿ ವೈದ್ಯಲೋಕದ ಅದ್ಭುತ ಆಕಸ್ಮಿಕಗಳು;ಕಿರಣ್ ವಿ.ಎಸ್.
ಮಾನವಿಕ;ಸಂಕೇತ ವ್ಯಾಕರಣ ಮತ್ತು ಪದಕೋಶ;ಕೆ.ಎಸ್.ನಾಗರಾಜ
ಸಂಶೋಧನೆ;ಚಹರೆಗಳೆಂದರೆ ಗಾಯಗಳೂ ಹೌದು;ಎ.ಎಸ್.ಪ್ರಭಾಕರ
ಅನುವಾದ (ಭಾರತೀಯ ಭಾಷೆಯಿಂದ ಕನ್ನಡಕ್ಕೆ);ಪರ್ದಾ & ಪಾಲಿಗಮಿ;ದಾದಾಪೀರ್ ಜೈಮನ್
ಅಂಕಣ ಬರಹ/ವೈಚಾರಿಕ ಬರಹ;ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ;ಮುಜಾಫರ್ ಅಸ್ಸಾದಿ
ಸಂಕೀರ್ಣ;ವಚನ ದೀಪಿಕೆ;ಜಿ.ಕೃಷ್ಣಪ್ಪ
ಲೇಖಕರ ಮೊದಲ ಸ್ವತಂತ್ರ ಕೃತಿ;ಊರು ಹೇಳದ ಕಥೆ;ಯಶಸ್ವನಿ ಕದ್ರಿ