‘ಶುಚಿ’ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಇದ್ದ ಅಡೆತಡೆಗಳನ್ನು ನಿವಾರಿಸಲಾಗಿದೆ. ಪ್ರಕ್ರಿಯೆ ಸರಳಗೊಳಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಎಲ್ಲ ಬಾಲಕಿಯರಿಗೂ ನ್ಯಾಪ್‌ಕಿನ್‌ಗಳು ದೊರಕಲಿವೆ.
–ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ.
ಶಾಲೆ-ಕಾಲೇಜುಗಳಷ್ಟೇ ಅಲ್ಲ ಮಕ್ಕಳ ಪಾಲನಾ ಸಂಸ್ಥೆಗಳೂ ಸೇರಿದಂತೆ ಸರ್ಕಾರದ ಅಧೀನದ ಬಾಲಕಿಯರ ಎಲ್ಲ ವಸತಿನಿಲಯಗಳಿಗೂ ಯೋಜನೆಯನ್ನು ವಿಸ್ತರಿಸಬೇಕು. ಬಡ ಮಹಿಳೆಯರಿಗೂ ಉಚಿತವಾಗಿ ಪೂರೈಸಬೇಕು.