ನ್ಯೂಯಾರ್ಕ್: ಜರ್ಮನಿಯ ಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್ಸ್ಟೀನ್ ಅವರು ದೇವರು ಹಾಗೂ ಧರ್ಮದ ಕುರಿತು ಬರೆದ ಪತ್ರ ಸುಮಾರು ₹22 ಕೋಟಿಗೆ ಹರಾಜಾಗಿದೆ.

ಜನವರಿ 3, 1954 ಎಂದು ದಿನಾಂಕ ನಮೂದಾಗಿರುವ ಎರಡು ಪುಟಗಳ ಪತ್ರವನ್ನು ಜರ್ಮನಿಯ ತತ್ವಜ್ಞಾನಿ ಎರಿಕ್ ಗುಟ್ಕಿಂಡ್ ಅವರಿಗೆ ಐನ್ಸ್ಟೀನ್ ಬರೆದಿದ್ದರು. ಎರಿಕ್ ಅವರು ತಮ್ಮ ‘ಚೂಸ್ ಲೈವ್: ದಿ ಬಿಬ್ಲಿಕಲ್ ಕಾಲ್ ಟು ರಿವೋಲ್ಟ್’ ಎಂಬ ಪುಸ್ತಕದ ಪ್ರತಿಯನ್ನು ಐನ್ಸ್ಟೀನ್ಗೆ ಕಳುಹಿಸಿದ್ದರು. ಇದಕ್ಕೆ ಪತ್ರದ ಮೂಲಕ ಐನ್ಸ್ಟೀನ್ ಪ್ರತಿಕ್ರಿಯೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.