ಚಿಕಾಗೊ: ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಗೆ 7 ಜನ ಮೃತಪಟ್ಟಿರುವ ಘಟನೆ ಅಮೆರಿಕದ ಚಿಕಾಗೊದಲ್ಲಿ ಸೋಮವಾರ ನಡೆದಿದೆ.

ಚಿಕಾಗೊ ಹೊರವಲಯದ ಎರಡು ಮನೆಗಳಲ್ಲಿ ಆಗಂತುಕ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ಚಿಕಾಗೊದ ಜೊಲೈಟ್ ಪ್ರದೇಶದ 2200 block of West Acres Road ಎಂಬಲ್ಲಿ ನಡೆದಿದೆ. ಈ ಬಗ್ಗೆ ಜೊಲೈಟ್ ಪೊಲೀಸರು ಆರೋಪಿಯ ಫೋಟೊ ಮತ್ತು ಅವನು ಕೃತ್ಯಕ್ಕೆ ಬಳಸಿದ ಕಾರಿನ ಚಿತ್ರವನ್ನು X ತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.

ಆರೋಪಿಯನ್ನು 22 ವರ್ಷದ ರೊಮಿಯೊ ನ್ಯಾನ್ಸ್ ಎಂದು ಗುರುತಿಸಲಾಗಿದೆ.

ಅವನು ಅಪಾಯಕಾರಿ ಆಯುಧ ಹಿಡಿದು ಕೆಂಪು ಟೊಯೊಟೊ ಕಾರಿನಲ್ಲಿ ಪರಾರಿಯಾಗಿದ್ದಾನೆ. ಅವನ ಪತ್ತೆಗೆ ತೀವ್ರ ಹುಡುಕಾಟ ನಡೆಸುತ್ತಿದ್ದೇವೆ. ನಾಗರಿಕರು ಮನೆಯಿಂದ ಹೊರಬರದೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.
.ರಾಮ ಮಂದಿರ | ನಾನೇ ಅತ್ಯಂತ ಅದೃಷ್ಟವಂತ: ಬಾಲರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.