ಮಿನಾ, ಸೌದಿ ಅರೇಬಿಯಾ (ಪಿಟಿಐ): ಮೆಕ್ಕಾ ಬಳಿ ಹಜ್ ಯಾತ್ರೆ ಸಂದರ್ಭ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 35ಕ್ಕೆ ಏರಿದೆ.

13 ಭಾರತೀಯರ ಮೃತ ದೇಹಗಳು ಪತ್ತೆಯಾಗಿದ್ದು, ಹಜ್ ಯಾತ್ರೆ ಕೈಗೊಂಡವರ ಪೈಕಿ ಮೃತಪಟ್ಟ ಭಾರತೀಯರ ಸಂಖ್ಯೆ 29ಕ್ಕೆ ಏರಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾನುವಾರ ಖಚಿತಪಡಿಸಿದೆ.

ಪತ್ತೆಯಾಗಿರುವ ಏಳು ಮಂದಿ ಮೃತರು ಜಾರ್ಖಂಡ್ ನ ಒಬ್ಬರು, ಉತ್ತರ ಪ್ರದೇಶ ಒಬ್ಬರು, ಕೇರಳದ ಐವರು ಎಂದು ಗುರುತಿಸಲಾಗಿದೆ. ದುರ್ಘಟನೆಯಲ್ಲಿ ಈ ವರೆಗೆ ಮೃತಪಟ್ಟವರ ಸಂಖ್ಯೆ 769ಕ್ಕೆ ಏರಿದೆ. ಒಟ್ಟು ಗಾಯಗೊಂಡ 934 ಮಂದಿಯಲ್ಲಿ 13 ಭಾರತಿಯರು ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.