ಬಾಲಿವುಡ್ ನಟ ಇಮ್ರಾನ್ ಹಾಶ್ಮಿ ಅಭಿನಯಿಸಿದ ಸಿನಿಮಾ ಫ್ಲಾಪ್ ಆದರೂ, ಈ ಚಿತ್ರದ ಹಾಡುಗಳು ಮಾತ್ರ ಸೂಪರ್ ಹಿಟ್ ಆಗಿರುತ್ತವೆ ಎಂಬ ಮಾತೊಂದು ಬಾಲಿವುಡ್ ವಲಯದಲ್ಲಿದೆ. ಆದರೆ ಈತ ನಾಯಕನಾಗಿದ್ದ 'ಜನ್ನತ್' ಚಿತ್ರದ ಹಾಡುಗಳು ಹಿಟ್ ಆಗಿದ್ದು ಮಾತ್ರವಲ್ಲದೆ ಬಾಕ್ಸ್ ಆಫೀಸಿನಲ್ಲಿಯೂ ಗಳಿಕೆ ಕಂಡಿತ್ತು.

2008ರಲ್ಲಿ ಬಿಡುಗಡೆಯಾದ 'ಜನ್ನತ್' ಚಿತ್ರದಲ್ಲಿ ಇಮ್ರಾನ್ ಹಾಶ್ಮಿ, ಸೊನಾಲ್ ಚೌಹಾಣ್ ನಾಯಕ- ನಾಯಕಿಯರು. ಈ ಚಿತ್ರದಲ್ಲಿ 'ಜೊ ಖ್ವಾಬೋ ಖಯಾಲೋ ಮೇ ಸೋಚಾ ನಹೀ ತಾ' ಎಂದು ಆರಂಭವಾಗುವ ಹಾಡೊಂದಿದೆ. ಪ್ರೀತಂ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಈ ಹಾಡನ್ನು ಹಾಡಿದ್ದು ಕೆ.ಕೆ.

ಈ ಹಾಡನ್ನು ಹೋಲುವ ಹಾಡೊಂದು ಲೂಸ್ ಮಾದ ಯೋಗೇಶ್ ಅಭಿನಯದ 'ಪ್ರೀತ್ಸೆ ಪ್ರೀತ್ಸೆ' ಚಿತ್ರದಲ್ಲಿದೆ. 'ಮಾತಲ್ಲಿ ಹೇಳೋದಲ್ಲ' ಎಂದು ಆರಂಭವಾಗುವ ಈ ಹಾಡಿಗೂ ಮೇಲೆ ಉಲ್ಲೇಖಿದ ಜನ್ನತ್ ಚಿತ್ರದ ಹಾಡಿಗೂ ಬಹಳಷ್ಟು ಸಾಮ್ಯತೆ ಇದೆ. ಕುನಾಲ್ ಗಾಂಜಾವಾಲ ಹಾಡಿದ ಈ ಹಾಡಿಗೆ ಸಂಗೀತ ನಿರ್ದೇಶನ ಅನೂಪ್ ಸೀಳಿನ್ ಅವರದ್ದು.

ಚಿತ್ರ: ಪ್ರೀತ್ಸೆ ಪ್ರೀತ್ಸೆ
ಹಾಡು: ಮಾತಲ್ಲಿ ಹೇಳೋದಲ್ಲ
ಗಾಯಕರು: ಕುನಾಲ್ ಗಾಂಜಾವಾಲ
ಸಂಗೀತ ನಿರ್ದೇಶನ: ಅನೂಪ್ ಸೀಳಿನ್

ಸಾಮ್ಯತೆ

ಚಿತ್ರ: ಜನ್ನತ್
ಹಾಡು: ಜೊ ಖ್ವಾಬೋ ಖಯಾಲೋ ಮೇ
ಗಾಯಕರು: ಕೆ.ಕೆ
ಸಂಗೀತ ನಿರ್ದೇಶನ: ಪ್ರೀತಂ

[related]

ಪರಭಾಷೆಯ ಚಿತ್ರಗಳಿಂದ ಸ್ಫೂರ್ತಿ ಪಡೆದ ಕನ್ನಡ ಹಾಡುಗಳ ಬಗ್ಗೆ ನಿಮಗೆ ತಿಳಿದಿದ್ದರೆ ಕಾಮೆಂಟ್ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.