ವಿಷ್ಣುವರ್ಧನ್ ಅವರ 'ಅಪ್ಪಾಜಿ' ಚಿತ್ರದಲ್ಲಿನ 'ಏನೇ ಕನ್ನಡತಿ' ಹಾಡು ಅದೆಷ್ಟು ಜನಪ್ರಿಯ ಎಂದರೆ ಊರಹಬ್ಬ, ಜಾತ್ರೆ ಅದೇನೇ ಕಾರ್ಯಕ್ರಮಗಳು ಇರಲಿ ಇಂದಿಗೂ ಆರ್ಕೆಸ್ಟ್ರಾಗಳಲ್ಲಿ ಈ ಹಾಡನ್ನು ಹಾಡಲಾಗುತ್ತದೆ.

'ಅಪ್ಪಾಜಿ' ಸಿನಿಮಾದಲ್ಲಿ ನಾಯಕ ವಿಷ್ಣುವರ್ಧನ್ ಹುಡುಗಿಯನ್ನು ರೇಗಿಸುವುದರ ಜತೆಗೆ ಕನ್ನಡದ ಹಿರಿಮೆ ಸಾರುವ ಹಾಡಾಗಿತ್ತು ಅದು. 1996ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದು ಎಂ.ಎಂ.ಕೀರವಾಣಿ. ಈ ಹಾಡನ್ನು ಹಾಡಿದವರು ಎಸ್.ಪಿ ಬಾಲಸುಬ್ರಮಣ್ಯಂ.

1994ರಲ್ಲಿ ತೆರೆಕಂಡ ತೆಲುಗು ಚಿತ್ರ 'ಎರ್ರಸೈನ್ಯಂ'ನಲ್ಲಿ ಊರು ಮನದಿರ ಎಂದು ಆರಂಭವಾಗುವ ಕ್ರಾಂತಿಗೀತೆಯೊಂದಿದೆ. ಅಪ್ಪಾಜಿ ಚಿತ್ರದ ಹಾಡಿನ ಸಾಹಿತ್ಯವನ್ನು ಬದಲಿಸಿ ಹಾಡಿದರೆ 'ಎರ್ರಸೈನ್ಯಂ' ಚಿತ್ರದ ಹಾಡಾಗುತ್ತದೆ. ತೆಲುಗು ಚಿತ್ರದಲ್ಲಿ ಈ ಹಾಡನ್ನು ಎಸ್.ಪಿ. ಬಾಲಸುಬ್ರಮಣ್ಯಂ ಅವರು ಹಾಡಿದ್ದಾರೆ.

ಚಿತ್ರ: ಅಪ್ಪಾಜಿ
ಹಾಡು: ಏನೇ ಕನ್ನಡತಿ
ಗಾಯಕರು: ಎಸ್.ಪಿ ಬಾಲಸುಬ್ರಮಣ್ಯಂ
ಸಂಗೀತ ನಿರ್ದೇಶನ: ಎಂ.ಎಂ.ಕೀರವಾಣಿ

ಸಾಮ್ಯತೆ

ಚಿತ್ರ: ಎರ್ರಸೈನ್ಯಂ (ತೆಲುಗು)
ಹಾಡು: ಊರು ಮನದಿರ
ಗಾಯಕರು: ಎಸ್.ಪಿ ಬಾಲಸುಬ್ರಮಣ್ಯಂ

[related]

ಕನ್ನಡ ಚಿತ್ರರಂಗದಲ್ಲಿ ಪರಭಾಷೆಯಿಂದ ಸ್ಫೂರ್ತಿ ಪಡೆದ ಹಲವಾರು ಚಿತ್ರಗೀತೆಗಳಿವೆ. ಅವುಗಳ ಬಗ್ಗೆ ಬೆಳಕು ಚೆಲ್ಲುವ ಸರಣಿ ಲೇಖನ ಮಾಲೆ ಸ್ಫೂರ್ತಿ ಸೆಲೆ. ಇಂಥಾ ಹಾಡುಗಳ ಬಗ್ಗೆ ನಿಮಗೆ ತಿಳಿದಿದ್ದರೆ ಕಾಮೆಂಟ್ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.