ಲಾಕ್ಡೌನ್ ಸಂದರ್ಭದಲ್ಲಿ ಸಾರ್ವಜನಿಕರ ಅಗತ್ಯ ವಸ್ತುಗಳ ಖರೀದಿಗಾಗಿ ಸರ್ಕಾರ ಬೆಳಿಗ್ಗೆ 6ರಿಂದ 10ರ ವರೆಗೆ ಸಮಯವನ್ನು ನಿಗದಿ ಮಾಡಿದೆ. ಇದು ಹೆಚ್ಚು ಅನುಕೂಲಕರವಲ್ಲ. ಈ ಸಮಯವನ್ನು ಮಹಾರಾಷ್ಟ್ರದಲ್ಲಿ ಇರುವಂತೆ ಬೆಳಿಗ್ಗೆ 7ರಿಂದ 11 ಗಂಟೆಯವರೆಗೆ ನಿಗದಿಪಡಿಸುವುದು ಒಳ್ಳೆಯದು. ಇದರಿಂದ ಬೀದಿ ಮಾರಾಟಗಾರರಿಗೆ, ಮೀನು- ಮಾಂಸ ವ್ಯಾಪಾರಿಗಳಿಗೆ, ಅಂಗಡಿಕಾರರಿಗೆ ಹೆಚ್ಚು ಉಪಯೋಗವಾದೀತು. ಸಾರ್ವಜನಿಕರಿಗೂ ಅನುಕೂಲವಾದೀತು.

–ಚಂದ್ರಕಾಂತ ನಾಮಧಾರಿ, ಅಂಕೋಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.