ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Covid-19

ADVERTISEMENT

ಕೋವಿಶೀಲ್ಡ್ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

ಕೋವಿಶೀಲ್ಡ್ ಲಸಿಕೆ ಪರಿಣಾಮಗಳ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
Last Updated 3 ಮೇ 2024, 9:05 IST
ಕೋವಿಶೀಲ್ಡ್ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

ಕೋವಿಶೀಲ್ಡ್ ಅಡ್ಡಪರಿಣಾಮ: ದೇಣಿಗೆಗಾಗಿ ಜನರ ಜೀವ ಅಡವಿಟ್ಟ BJP – ಅಖಿಲೇಶ್ ಯಾದವ್

ಕೋವಿಶಿಲ್ಡ್ ಲಸಿಕೆಯ ಅಡ್ಡಪರಿಣಾಮದ ಬಗ್ಗೆ ಉಂಟಾಗಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ‘ಲಸಿಕೆ ತಯಾರಿಕಾ ಕಂಪನಿಗಳಿಂದ ರಾಜಕೀಯ ದೇಣಿಗೆ ಪಡೆಯಲು ಬಿಜೆಪಿ ಜನರ ಜೀವವನ್ನೇ ಅಡವಿಟ್ಟಿತು’ ಎಂದು ಕಿಡಿಕಾರಿದ್ದಾರೆ.
Last Updated 1 ಮೇ 2024, 5:46 IST
ಕೋವಿಶೀಲ್ಡ್ ಅಡ್ಡಪರಿಣಾಮ: ದೇಣಿಗೆಗಾಗಿ ಜನರ ಜೀವ ಅಡವಿಟ್ಟ BJP – ಅಖಿಲೇಶ್ ಯಾದವ್

Night Curfew Movie Review: ಕೋವಿಡ್‌ ಕಾಲದ ಕರಾಳ ಮುಖ

ಕೋವಿಡ್‌–19 ಮನುಷ್ಯನ ಬದುಕಿಗೆ ಕಲಿಸಿದ ಪಾಠಗಳು ಸಾಕಷ್ಟು. ಆಸ್ಪತ್ರೆ ಸಿಗದೆ ಪರದಾಟ, ಚಿಕಿತ್ಸೆಗೆ ಹಾಸಿಗೆಯಿಲ್ಲದೆ ಒದ್ದಾಟ, ಸಾವು, ನೋವು...
Last Updated 12 ಏಪ್ರಿಲ್ 2024, 23:30 IST
Night Curfew Movie Review: ಕೋವಿಡ್‌ ಕಾಲದ ಕರಾಳ ಮುಖ

ಕೋವಿಡ್ | ಗುಣಮುಖವಾದರೂ ಒಂದು ವರ್ಷ ವೈರಸ್ ಜೀವಂತ: ಸಂಶೋಧನೆ

ಕೋವಿಡ್‌–19ಗೆ ಒಳಗಾಗುವವರಲ್ಲಿ ಕೊರೊನಾ ವೈರಸ್‌, ರೋಗಿ ಗುಣಮುಖವಾದ ನಂತರವೂ ಅವರ ರಕ್ತ ಮತ್ತು ಜೀವಕೋಶಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಜೀವಂತವಾಗಿರುತ್ತದೆ ಎಂದು ಸಂಶೋಧನೆಯೊಂದರಲ್ಲಿ ದೃಢಪಟ್ಟಿದೆ.
Last Updated 8 ಮಾರ್ಚ್ 2024, 15:10 IST
ಕೋವಿಡ್ | ಗುಣಮುಖವಾದರೂ ಒಂದು ವರ್ಷ ವೈರಸ್ ಜೀವಂತ: ಸಂಶೋಧನೆ

ಕೋವಿಡ್‌: 272 ಹೊಸ ಪ್ರಕರಣ; ಸಕ್ರಿಯ ಪ್ರಕರಣಗಳ ಸಂಖ್ಯೆ 2,990ಕ್ಕೆ ಇಳಿಕೆ

ಸೋಮವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯವಾದ ಕಳೆದ 24 ಗಂಟೆಯಲ್ಲಿ ದೇಶದಲ್ಲಿ 272 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ.
Last Updated 15 ಜನವರಿ 2024, 6:43 IST
ಕೋವಿಡ್‌: 272 ಹೊಸ ಪ್ರಕರಣ; ಸಕ್ರಿಯ ಪ್ರಕರಣಗಳ ಸಂಖ್ಯೆ 2,990ಕ್ಕೆ ಇಳಿಕೆ

COVID-19: ದೇಶದಲ್ಲಿ ಸಾವಿರ ದಾಟಿದ ಜೆಎನ್.1; ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಕರಣ

ದೇಶದಲ್ಲಿ ಇದುವರೆಗೆ ಕೋವಿಡ್ ವೈರಾಣುವಿನ ಹೊಸ ಉಪ ತಳಿ ಜೆಎನ್.1ನ ಸೋಂಕು 1,013 ಜನರಿಗೆ ತಗಲಿರುವುದು ದೃಢಪಟ್ಟಿದೆ ಎಂದು ಭಾರತೀಯ ಕೋವಿಡ್ ವೈರಾಣು ಸಂರಚನಾ ವಿಶ್ಲೇಷಣಾ ಘಟಕ (ಐಎನ್‌ಎಸ್‌ಎಸಿಒಜಿ) ತಿಳಿಸಿದೆ.
Last Updated 12 ಜನವರಿ 2024, 10:03 IST
COVID-19: ದೇಶದಲ್ಲಿ ಸಾವಿರ ದಾಟಿದ ಜೆಎನ್.1; ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಕರಣ

ರಾಜ್ಯಪಾಲ ಥಾವರ ಚಂದ್ ಗೆಹಲೋತ್‌ಗೆ ಕೋವಿಡ್‌ ಪಾಸಿಟಿವ್

ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
Last Updated 9 ಜನವರಿ 2024, 12:48 IST
ರಾಜ್ಯಪಾಲ ಥಾವರ ಚಂದ್ ಗೆಹಲೋತ್‌ಗೆ ಕೋವಿಡ್‌ ಪಾಸಿಟಿವ್
ADVERTISEMENT

COVID-19: ಮುಂಬೈಯಲ್ಲಿ 19 ಜೆಎನ್.1 ಪ್ರಕರಣ ದೃಢ

ವಾಣಿಜ್ಯ ನಗರಿ ಮುಂಬೈಯಲ್ಲಿ ಕೋವಿಡ್ ವೈರಾಣುವಿನ ಹೊಸ ಉಪ ತಳಿ ಜೆಎನ್.1ನ ಸೋಂಕು 34 ಜನರಿಗೆ ತಗಲಿರುವುದು ದೃಢಪಟ್ಟಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ.
Last Updated 9 ಜನವರಿ 2024, 9:43 IST
COVID-19: ಮುಂಬೈಯಲ್ಲಿ 19 ಜೆಎನ್.1 ಪ್ರಕರಣ ದೃಢ

BSY ಅವಧಿಯಲ್ಲಿ ನಡೆದ ಕೋವಿಡ್ ಹಗರಣದ ಬಗ್ಗೆ ವರಿಷ್ಠರಿಗೆ ವಿವರಿಸಿದ್ದೇನೆ: ಯತ್ನಾಳ

ಬಿಜೆಪಿ ರಾಷ್ಟ್ರೀಯ ಘಕದ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಅರುಣ್‌ ಸಿಂಗ್‌ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ನಡೆದಿರುವ ಹೊಂದಾಣಿಕೆ ಮತ್ತು ಕೆಟ್ಟ ರಾಜಕೀಯ ವ್ಯವಸ್ಥೆಯ ವಾಸ್ತವ ಚಿತ್ರಣವನ್ನು ಮನವರಿಕೆ ಮಾಡಿ ಬಂದಿದ್ದೇನೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
Last Updated 8 ಜನವರಿ 2024, 12:16 IST
BSY ಅವಧಿಯಲ್ಲಿ ನಡೆದ ಕೋವಿಡ್ ಹಗರಣದ ಬಗ್ಗೆ ವರಿಷ್ಠರಿಗೆ ವಿವರಿಸಿದ್ದೇನೆ: ಯತ್ನಾಳ

ಕೋವಿಡ್‌: 260 ಪ್ರಕರಣ ಪತ್ತೆ

ರಾಜ್ಯದಲ್ಲಿ ಬುಧವಾರ 260 ಕೋವಿಡ್ ಪ್ರಕರಣಗಳು ಹೊಸದಾಗಿ ದೃಢಪಟ್ಟಿವೆ. ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು 1,175 ಸಕ್ರಿಯ ಪ್ರಕರಣಗಳಿವೆ.
Last Updated 3 ಜನವರಿ 2024, 23:02 IST
ಕೋವಿಡ್‌: 260 ಪ್ರಕರಣ ಪತ್ತೆ
ADVERTISEMENT
ADVERTISEMENT
ADVERTISEMENT