ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ಶನಿವಾರ ನಡೆದ ಸಂಘರ್ಷವು ನಾಗರಿಕ ಸಮಾಜ ತಲೆತಗ್ಗಿಸುವಂತಿತ್ತು.

ಆ ದಿನ ಅಲ್ಲಿನ ವಕೀಲರ ವರ್ತನೆಯನ್ನು ನೋಡಿದವರಿಗೆ ಅವರಲ್ಲಿ ಮಾನವೀಯ ಗುಣಗಳೇ ಇಲ್ಲವೇನೋ ಎನಿಸುವಂತಿತ್ತು. ಕಾರಣ ಏನೇ ಇರಲಿ, ಕರ್ತವ್ಯನಿರತ ಪೊಲೀಸರ ಮೇಲೆ ವಕೀಲರ ಗುಂಪೊಂದು ಏಕಾಏಕಿ ಮೃಗೀಯ ರೀತಿಯಲ್ಲಿ ದಾಳಿ ನಡೆಸಿತು. ಪೊಲೀಸರ ಮೇಲಿನ ಈ ಹಲ್ಲೆ ಖಂಡನೀಯ.

ವಕೀಲರು ಸಂಘಟಿತರಾಗಿ ಇಂಥ ಕೃತ್ಯಗಳನ್ನು ಎಸಗುವ ಪರಿಪಾಟ ಹೆಚ್ಚುತ್ತಿರುವುದು ಆತಂಕಕಾರಿ. ತಾವು ಏನೇ ಮಾಡಿದರೂ ಕಾನೂನಿನ ದಂಡದಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಆಕ್ರಮಣಕಾರಿ ಮನೋಭಾವ ಇಂತಹ ದುಷ್ಕೃತ್ಯಕ್ಕೆ ಕಾರಣ.

ಮಾಧ್ಯಮಗಳು ಏಕೋ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮಾನವ ಹಕ್ಕುಗಳ ಆಯೋಗವಾದರೂ ಈ ಬಗ್ಗೆ ಸ್ವಯಂಪ್ರೇರಿತ ವರದಿ ನೀಡುವ ಮೂಲಕ, ಸಂಘಟನೆಯಿಲ್ಲದ ಪೊಲೀಸರಿಗೆ ಮಾನಸಿಕ ಸ್ಥೈರ್ಯ ತುಂಬಲಿ.

-ತಿಮ್ಮೇಶ ಮುಸ್ಟೂರು, ಜಗಳೂರು

ಇನ್ನಷ್ಟು...

ವಕೀಲರು, ಪೊಲೀಸರ ನಡುವೆ ಘರ್ಷಣೆ, ನ್ಯಾಯಾಂಗ ತನಿಖೆಗೆ ಆದೇಶ

ಹಲ್ಲೆ ವಿರುದ್ಧ ಸಿಡಿದೆದ್ದ ದೆಹಲಿ ಪೊಲೀಸ್

ವಕೀಲರ ಮೇಲೆ ಹಲ್ಲೆ ಖಂಡಿಸಿ ದಾವಣಗೆರೆಯಲ್ಲಿಪ್ರತಿಭಟನೆ

ದೆಹಲಿ ಪೊಲೀಸರಿಗೆ ಕರ್ನಾಟಕ ಪೊಲೀಸರ ಬೆಂಬಲ

ಹಲ್ಲೆ ಖಂಡಿಸಿಬೀದಿಗಿಳಿದ ದೆಹಲಿ ಪೊಲೀಸರು

ಕರ್ತವ್ಯಕ್ಕೆ ಹಾಜರಾಗುವಂತೆ ಪೊಲೀಸರಿಗೆ ಆದೇಶಿಸಿದ ದೆಹಲಿ ಪೊಲೀಸ್ ಆಯುಕ್ತ

ವಕೀಲರು–ಪೊಲೀಸರ ಮಾರಾಮಾರಿ: ತನಿಖೆಗೆ ಕೋರ್ಟ್ ಆದೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.