ರಾಷ್ಟ್ರಪತಿ ಸ್ಥಾನದ ಚುನಾವಣೆಗೆ ಅಭ್ಯರ್ಥಿಯಾಗಿರುವ ಮೀರಾ ಕುಮಾರ್ ಅವರು ಏಳು ವರ್ಷಗಳ ಹಿಂದೆ ವ್ಯಕ್ತಪಡಿಸಿದ್ದ ಅಭಿಪ್ರಾಯವೊಂದು ಈಗ ಸಂಗತ ಎನಿಸುತ್ತದೆ. ‘ನಾನು ಜಾತಿ ಸಮೀಕ್ಷೆಯ ಪರವಾಗಿ ಇಲ್ಲ, ಯಾವಾಗಲೂ ಜಾತಿರಹಿತ ಸಮಾಜದತ್ತ ಕೆಲಸ ಮಾಡಿದ್ದೇನೆ’.

(ಲೋಕಸಭಾ ಸ್ಪೀಕರ್ ಆಗಿ ಒಂದು ವರ್ಷ ಮುಗಿಸಿದ ಸಂದರ್ಭ– ಪಿ.ಟಿ.ಐ. ಉಲ್ಲೇಖಿಸಿ ಆಂಗ್ಲ ದೈನಿಕದ ವರದಿ. 4–6–2010).

ಅವರ ಹೆಸರಿಗೆ ಸೂಚಕರಾಗಿರುವ ಕರ್ನಾಟಕದ ಮುಖ್ಯಮಂತ್ರಿಗಳೂ ಹೀಗೇ ಹೇಳುತ್ತಾರೆ. ಆದರೆ ಅವರ ನೇತೃತ್ವದ ಸರ್ಕಾರ ಇಲ್ಲಿ ಇಂಥದೊಂದು ಸರ್ವೆ ನಡೆಸಿ ಅದರ ಫಲಿತಾಂಶ ಪ್ರಕಟಿಸುವುದನ್ನು ಮುಂದೂಡುತ್ತ ಬಂದಿದೆ! ಇದು ಮೀರಾ ಕುಮಾರ್ ಗಮನಕ್ಕೆ ಬಂದಿಲ್ಲವೇ?

ಆಡಳಿತ–ವಿರೋಧ ಪಕ್ಷಗಳೆರಡೂ ಜಾತಿ ಪರಿಗಣಿಸಿವೆ ಎಂಬುದು ಹಲವರ ಅನಿಸಿಕೆ!
ಎಚ್.ಎಸ್. ಮಂಜುನಾಥ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.