ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ವಾಣಿಜ್ಯ

ADVERTISEMENT

ಬಂಡವಾಳ ಮಾರುಕಟ್ಟೆ: ಶಿಕ್ಷಣಕ್ಕೆ ಎಂ.ಎಫ್‌ ಹೂಡಿಕೆ ಹೇಗೆ?

ಫಿಕ್ಸೆಡ್‌ ಡೆಪಾಸಿಟ್, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪತ್ರ (ಎನ್ಎಸ್‌ಸಿ), ಎಂಡೋಮೆಂಟ್ ಪಾಲಿಸಿ, ಮನಿ ಬ್ಯಾಕ್ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದರೆ ಹಣದುಬ್ಬರವನ್ನು ಮೀರಿ ಹೂಡಿಕೆ ಹಣ ಬೆಳೆಯುವುದಿಲ್ಲ.
Last Updated 17 ನವೆಂಬರ್ 2024, 21:19 IST
ಬಂಡವಾಳ ಮಾರುಕಟ್ಟೆ: ಶಿಕ್ಷಣಕ್ಕೆ ಎಂ.ಎಫ್‌ ಹೂಡಿಕೆ ಹೇಗೆ?

ವಿದೇಶಿ ಆದಾಯ ಘೋಷಿಸದಿದ್ದರೆ ₹10 ಲಕ್ಷ ದಂಡ: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ತೆರಿಗೆದಾರರು ವಿದೇಶದಲ್ಲಿ ಹೊಂದಿರುವ ಸ್ವತ್ತುಗಳು ಮತ್ತು ಆದಾಯದ ಬಗ್ಗೆ ಘೋಷಿಸಲು ವಿಫಲವಾದರೆ ಅಂತಹವರಿಗೆ ಕಪ್ಪುಹಣ ತಡೆ ಕಾಯ್ದೆಯಡಿ ₹10 ಲಕ್ಷ ದಂಡ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
Last Updated 17 ನವೆಂಬರ್ 2024, 15:22 IST
ವಿದೇಶಿ ಆದಾಯ ಘೋಷಿಸದಿದ್ದರೆ ₹10 ಲಕ್ಷ ದಂಡ: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ಸಿಎನ್‌ಜಿ ದರ ಏರಿಕೆಗೆ ಕಂಪನಿಗಳ ಇಂಗಿತ

ಕೇಂದ್ರ ಸರ್ಕಾರವು ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಕಡಿತಗೊಳಿಸಿರುವ ಬೆನ್ನಲ್ಲೇ, ನಗರ ಪ್ರದೇಶಗಳಿಗೆ ಅನಿಲ ಪೂರೈಸುವ ಇಂದ್ರಪ್ರಸ್ಥ ಗ್ಯಾಸ್‌ ಕಂಪನಿ ಮತ್ತು ಅದಾನಿ ಟೋಟಲ್‌ ಗ್ಯಾಸ್‌ ಕಂಪನಿಯು, ಸಾಂದ್ರಿಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ದರ ಹೆಚ್ಚಿಸುವ ಸುಳಿವು ನೀಡಿವೆ.
Last Updated 17 ನವೆಂಬರ್ 2024, 14:39 IST
ಸಿಎನ್‌ಜಿ ದರ ಏರಿಕೆಗೆ ಕಂಪನಿಗಳ ಇಂಗಿತ

ಡೆಟ್‌ ಮ್ಯೂಚುವಲ್‌ ಫಂಡ್‌ನಲ್ಲಿ ₹1.57 ಲಕ್ಷ ಕೋಟಿ ಹೂಡಿಕೆ

ಡೆಟ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ (ಎಂ.ಎಫ್‌) ಅಕ್ಟೋಬರ್‌ನಲ್ಲಿ ₹1.57 ಲಕ್ಷ ಕೋಟಿ ಹೂಡಿಕೆಯಾಗಿದೆ.
Last Updated 17 ನವೆಂಬರ್ 2024, 14:31 IST
ಡೆಟ್‌ ಮ್ಯೂಚುವಲ್‌ ಫಂಡ್‌ನಲ್ಲಿ ₹1.57 ಲಕ್ಷ ಕೋಟಿ ಹೂಡಿಕೆ

ಟೊಮೆಟೊ ಪೂರೈಕೆಯಲ್ಲಿ ಹೆಚ್ಚಳ; ದರ ಇಳಿಕೆ

ದೇಶದಲ್ಲಿ ಸರಾಸರಿ ಬೆಲೆ ಕೆ.ಜಿಗೆ ₹52.35
Last Updated 17 ನವೆಂಬರ್ 2024, 14:00 IST
ಟೊಮೆಟೊ ಪೂರೈಕೆಯಲ್ಲಿ ಹೆಚ್ಚಳ; ದರ ಇಳಿಕೆ

jiohotstar.com ಡೊಮೈನ್‌ಅನ್ನು Relianceಗೆ ಉಚಿತವಾಗಿ ನೀಡಿದ ಈ ಇಬ್ಬರು ಚಿಣ್ಣರು

ಇತ್ತೀಚೆಗೆ ಜಿಯೊ ಸಿನಿಮಾ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಒಗ್ಗೂಡಿದ ನಂತರ ಜಿಯೊ ಒಡೆತನದ ರಿಲಯನ್ಸ್‌ಗೆ ಡೊಮೈನ್ ವಿಚಾರವಾಗಿ ಹೊಸ ಚಿಂತೆ ಶುರುವಾಗಿತ್ತು.
Last Updated 17 ನವೆಂಬರ್ 2024, 10:45 IST
jiohotstar.com ಡೊಮೈನ್‌ಅನ್ನು Relianceಗೆ ಉಚಿತವಾಗಿ ನೀಡಿದ ಈ ಇಬ್ಬರು ಚಿಣ್ಣರು

Petrol Price: ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ

ನಗರದಲ್ಲಿ ಇಂದಿನ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹102.92 ಆಗಿದೆ.
Last Updated 17 ನವೆಂಬರ್ 2024, 6:17 IST
Petrol Price: ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ
ADVERTISEMENT

ಕೆಲಸದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಗಿರೀಶ್‌ ಚಂದ್ರ ಮುರ್ಮು ಸಲಹೆ

‘ಲೆಕ್ಕ ಪರಿಶೋಧಕ ಅಧಿಕಾರಿಗಳು ಸಾಂಪ್ರದಾಯಿಕ ವಿಧಾನಕ್ಕೆ ಕಟ್ಟುಬೀಳದೆ ಸೃಜನಾತ್ಮಕವಾಗಿ ಚಿಂತಿಸಬೇಕು. ಕೆಲಸದಲ್ಲಿ ಹೊಸ ತಂತ್ರಗಳನ್ನು ಪ್ರಯೋಗಿಸಬೇಕು. ಆ ಮೂಲಕ ಬದಲಾಗುತ್ತಿರುವ ತಾಂತ್ರಿಕ ಹಾಗೂ ಆಡಳಿತ ವ್ಯವಸ್ಥೆಗೆ ಹೊಂದಿಕೊಳ್ಳಬೇಕು’ ಎಂದು ಗಿರೀಶ್‌ ಚಂದ್ರ ಮುರ್ಮು ಸಲಹೆ ನೀಡಿದ್ದಾರೆ.
Last Updated 16 ನವೆಂಬರ್ 2024, 14:18 IST
ಕೆಲಸದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಗಿರೀಶ್‌ ಚಂದ್ರ ಮುರ್ಮು ಸಲಹೆ

ಇ–ಮಾರುಕಟ್ಟೆ ಪೋರ್ಟಲ್‌ ಜಿಇಎಂ: ಪ್ರಸಕ್ತ ವರ್ಷ ₹3 ಲಕ್ಷ ಕೋಟಿ ವಹಿವಾಟು

ಸರ್ಕಾರದ ಇ–ಮಾರುಕಟ್ಟೆ ಪೋರ್ಟಲ್‌ ಆದ ‘ಜಿಇಎಂ’ನಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಲ್ಲಿಯವರೆಗೆ ₹3 ಲಕ್ಷ ಕೋಟಿ ವಹಿವಾಟು ನಡೆದಿದೆ.
Last Updated 16 ನವೆಂಬರ್ 2024, 13:44 IST
ಇ–ಮಾರುಕಟ್ಟೆ ಪೋರ್ಟಲ್‌ ಜಿಇಎಂ: ಪ್ರಸಕ್ತ ವರ್ಷ ₹3 ಲಕ್ಷ ಕೋಟಿ ವಹಿವಾಟು

ವಿದೇಶಿ ಆದಾಯ ಘೋಷಿಸದ ತೆರಿಗೆದಾರರಿಗೆ ಸಂದೇಶ ರವಾನೆ

2024–25ನೇ ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಸಿರುವ ಐಟಿಆರ್‌ಗಳಲ್ಲಿ ವಿದೇಶಿ ಆದಾಯ ಅಥವಾ ಸ್ವತ್ತುಗಳ ಬಗ್ಗೆ ಘೋಷಣೆ ಮಾಡದಿರುವ ತೆರಿಗೆದಾರರಿಗೆ ಸಂದೇಶ ರವಾನಿಸಲು ಅಭಿಯಾನ ಆರಂಭಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
Last Updated 16 ನವೆಂಬರ್ 2024, 13:41 IST
ವಿದೇಶಿ ಆದಾಯ ಘೋಷಿಸದ ತೆರಿಗೆದಾರರಿಗೆ ಸಂದೇಶ ರವಾನೆ
ADVERTISEMENT
ADVERTISEMENT
ADVERTISEMENT