ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PHOTOS | ಜಿ.ಮಾದೇಗೌಡ ‘ಹೋರಾಟದ ಹಾದಿ’

ಮಂಡ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ರೈತಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ಶನಿವಾರ ಭಾರತೀನಗರದ ಜಿ.ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾದರು. 94 ವರ್ಷ ವಯಸ್ಸಿನ ಜಿ.ಮಾದೇಗೌಡರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯತ್ತಿದ್ದರು.
Published : 17 ಜುಲೈ 2021, 15:36 IST
ಫಾಲೋ ಮಾಡಿ
Comments
ಬಾಲಗಂಗಾಧರನಾಥ ಸ್ವಾಮೀಜಿ ಅವರೊಂದಿಗೆ ಮಾಜಿ ಸಂಸದ ಜಿ.ಮಾದೇಗೌಡ
ಬಾಲಗಂಗಾಧರನಾಥ ಸ್ವಾಮೀಜಿ ಅವರೊಂದಿಗೆ ಮಾಜಿ ಸಂಸದ ಜಿ.ಮಾದೇಗೌಡ
ಬಾಲಗಂಗಾಧರನಾಥ ಸ್ವಾಮೀಜಿ ಅವರೊಂದಿಗೆ ಮಾಜಿ ಸಂಸದ ಜಿ.ಮಾದೇಗೌಡ
ADVERTISEMENT
ಪ್ರತಿಭಟನೆಯೊಂದರಲ್ಲಿ ಜಿ.ಮಾದೇಗೌಡ ಭಾಗವಹಿಸಿದ್ದರು.

ಮಂಡ್ಯ ಜಿಲ್ಲಾ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆದಾರರ ಸಮ್ಮೇಳನಲ್ಲಿ ಜಿ.ಮಾದೇಗೌಡ ಭಾಗವಹಿಸಿದ್ದರು.

ಕೋಳಿ ಸಾಕಾಣಿಕೆದಾರರ ಸಮ್ಮೇಳನಲ್ಲಿ ಜಿ.ಮಾದೇಗೌಡ ಭಾಗವಹಿಸಿದ್ದರು.

ಧರಣಿ ಉದ್ದೇಶಿಸಿ ಜಿ.ಮಾದೇಗೌಡ ಮಾತನಾಡಿದರು.
ಧರಣಿ ಉದ್ದೇಶಿಸಿ ಜಿ.ಮಾದೇಗೌಡ ಮಾತನಾಡಿದರು.
ಧರಣಿ ಉದ್ದೇಶಿಸಿ ಜಿ.ಮಾದೇಗೌಡ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT