ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಜಿಲ್ಲೆ

ADVERTISEMENT

ಮಂಗಳೂರು | ತ್ರಿವಳಿ ತಲಾಖ್ ಆರೋಪ: ಪತಿ ಬಂಧನ

ಪತ್ನಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿ ತ್ರಿವಳಿ ತಲಾಖ್ ನೀಡಿರುವ ಆರೋಪದ ಮೇಲೆ ಪತಿಯನ್ನು ಇಲ್ಲಿನ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 22 ನವೆಂಬರ್ 2024, 14:34 IST
ಮಂಗಳೂರು | ತ್ರಿವಳಿ ತಲಾಖ್ ಆರೋಪ: ಪತಿ ಬಂಧನ

ಲೋಕ ಅದಾಲತ್ ಮೂಲಕ ಶೀಘ್ರ ನ್ಯಾಯದಾನ : ನ್ಯಾ.ಉಷಾರಾಣಿ

ತ್ತೀಚಿನ ದಿನ ನ್ಯಾಯಾಲಯಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು ಶೀಘ್ರ ನ್ಯಾಯದಾನ ಕ್ಕಾಗಿ ಲೋಕ್ ಅದಾಲತ್ ತೆರೆಯಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ತಿಳಿಸಿದರು.
Last Updated 22 ನವೆಂಬರ್ 2024, 14:33 IST
ಲೋಕ ಅದಾಲತ್  ಮೂಲಕ ಶೀಘ್ರ ನ್ಯಾಯದಾನ : ನ್ಯಾ.ಉಷಾರಾಣಿ

ಮೈಸೂರು: 150 ಬಾಳೆ ತಳಿಗಳ ಪ್ರದರ್ಶನ

ಸಹಜ ಸಮೃದ್ಧ ಮತ್ತು ಅಕ್ಷಯ ಕಲ್ಪ ಆರ್ಗಾನಿಕ್ಸ್‌ ಸಂಸ್ಥೆಯು ಇಲ್ಲಿನ ನಂಜರಾಜ ಛತ್ರದಲ್ಲಿ ಆಯೋಜಿಸಿರುವ ‘ಬಾಳೆ ಮೇಳ’ದಲ್ಲಿ 150ಕ್ಕೂ ಹೆಚ್ಚಿನ ಅಪರೂಪದ ಬಾಳೆ ತಳಿ ಪ್ರದರ್ಶನಗೊಂಡಿತು. ವಿದೇಶಿ ತಳಿ ಹಾಗೂ ಬೃಹತ್‌ ಗಾತ್ರದ ಬಾಳೆ ಗೊನೆಗಳು ಜನರನ್ನು ಆಕರ್ಷಿಸಿದವು.
Last Updated 22 ನವೆಂಬರ್ 2024, 14:32 IST
ಮೈಸೂರು: 150 ಬಾಳೆ ತಳಿಗಳ ಪ್ರದರ್ಶನ

ಬೆರಗು ಹುಟ್ಟಿಸುವ ಚಂದ್ರಲೋಕದ ವಿಸ್ಮಯ: ರಮೇಶ್ ಭಟ್

ಚಂದ್ರಲೋಕದ ವಿಸ್ಮಯಗಳು ಬೆರಗು ಹುಟ್ಟಿಸುತ್ತವೆ ಎಂದು ಮೂಡುಬಿದಿರೆ ಮಹಾವೀರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ್ ಭಟ್ ಹೇಳಿದರು.
Last Updated 22 ನವೆಂಬರ್ 2024, 14:31 IST
ಬೆರಗು ಹುಟ್ಟಿಸುವ ಚಂದ್ರಲೋಕದ ವಿಸ್ಮಯ: ರಮೇಶ್ ಭಟ್

ರೈತರನ್ನು ಕತ್ತಲೆಗೆ ದೂಡುತ್ತಿರುವ ರಾಜ್ಯ ಸರ್ಕಾರ: ಬಿಜೆಪಿ ಮುಖಂಡರ ಆರೋಪ:

ರೈತರು, ಮಠ ಹಾಗೂ ಸರ್ಕಾರಿ ಶಾಲೆಯ ಭೂಮಿಯನ್ನು ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನೋಂದಾಯಿಸಿ ಕಾಂಗ್ರೆಸ್‌ ಸರ್ಕಾರ ರೈತರನ್ನು ಕತ್ತಲೆಗೆ ದೂಡುತ್ತಿದೆ’ ಎಂದು ಆರೋಪಿಸಿ ಬಿಜೆಪಿ ನಗರ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು
Last Updated 22 ನವೆಂಬರ್ 2024, 14:29 IST
ರೈತರನ್ನು ಕತ್ತಲೆಗೆ ದೂಡುತ್ತಿರುವ ರಾಜ್ಯ ಸರ್ಕಾರ: ಬಿಜೆಪಿ ಮುಖಂಡರ ಆರೋಪ:

ಹರೇಕಳ- ಸಜಿಪ ನದಿತೀರದ ರಸ್ತೆ ನಿರ್ಮಾಣಕ್ಕೆ‌ ಚಾಲನೆ

ಕಲ್ಲಾಪುವಿನಿಂದ ಸಜಿಪದವರೆಗೆ ನದಿ ಬದಿಯ ರಸ್ತೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದರ ಭಾಗವಾಗಿ ಕಲ್ಲಾಪು ಭಾಗದಲ್ಲಿ ಮೊದಲ ಹಂತ, ಹರೇಕಳದಿಂದ ಪಾವೂರು- ಸಜಿಪ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
Last Updated 22 ನವೆಂಬರ್ 2024, 14:29 IST
ಹರೇಕಳ- ಸಜಿಪ ನದಿತೀರದ ರಸ್ತೆ ನಿರ್ಮಾಣಕ್ಕೆ‌ ಚಾಲನೆ

ಕಾರವಾರ | ಮದ್ಯ ಸಾಗಾಟ: ಖಾಸಗಿ ಬಸ್ ವಶ

ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಖಾಸಗಿ ಬಸ್‍ನ್ನು ತಾಲ್ಲೂಕಿನ ಮಾಜಾಳಿ ಚೆಕ್‍ಪೋಸ್ಟ್ ಬಳಿ ಅಬಕಾರಿ ಅಧಿಕಾರಿಗಳು ಗುರುವಾರ ಸಂಜೆ ವಶಕ್ಕೆ ಪಡೆದಿದ್ದಾರೆ.
Last Updated 22 ನವೆಂಬರ್ 2024, 14:28 IST
ಕಾರವಾರ | ಮದ್ಯ ಸಾಗಾಟ: ಖಾಸಗಿ ಬಸ್ ವಶ
ADVERTISEMENT

ಪುತ್ತೂರಿನಲ್ಲಿ ಮಣ್ಣು ಪರೀಕ್ಷಾ ಯಂತ್ರ, ಮೊಬೈಲ್ ಕೇಂದ್ರ

‘ಕ್ಯಾಂಪ್ಕೊ ಸಂಸ್ಥೆ ರೈತ, ಬೆಳೆಗಾರರ ಬೇಡಿಕೆಗೆ ಸ್ಪಂದಿಸುತ್ತಾ ಬಂದಿದ್ದು, ರೈತರ ಬೇಡಿಕೆಯಂತೆ ಸಣ್ಣ ಮಟ್ಟದ ಮಣ್ಣು ಪರೀಕ್ಷಾ ಯಂತ್ರವನ್ನು ಈಗಾಗಲೇ ಖರೀದಿಸಲಾಗಿದ್ದು, ಮೊಬೈಲ್ ಕೇಂದ್ರವನ್ನು ಪುತ್ತೂರಿನಲ್ಲಿ ಸ್ಥಾಪಿಸಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
Last Updated 22 ನವೆಂಬರ್ 2024, 14:28 IST
ಪುತ್ತೂರಿನಲ್ಲಿ ಮಣ್ಣು ಪರೀಕ್ಷಾ ಯಂತ್ರ, ಮೊಬೈಲ್ ಕೇಂದ್ರ

ನವಜೀವನಕ್ಕೆ ಮದ್ಯವರ್ಜನ ಶಿಬಿರ: ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್

ಮದ್ಯವ್ಯಸನಿಗಳನ್ನು ವ್ಯಸನ ಮುಕ್ತಗೊಳಿಸಿ ಕುಟುಂಬದ ಸದಸ್ಯರೊಂದಿಗೆ ನವಜೀವನ ನಡೆಸುವಂತೆ ಮಾಡಲು ಮದ್ಯವರ್ಜನ ಶಿಬಿರಗಳು ಸಹಾಯಕವಾಗಿದ್ದು, ಸದುಪಯೋಗ ಪಡೆದುಕೊಳ್ಳುವಂತೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು.
Last Updated 22 ನವೆಂಬರ್ 2024, 14:26 IST
ನವಜೀವನಕ್ಕೆ ಮದ್ಯವರ್ಜನ ಶಿಬಿರ: ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್

ಕೊಳಕೇರಿ- ಕೋಕೇರಿ ರಸ್ತೆ ದುರಸ್ತಿಗೊಳಿಸಿ: ಒತ್ತಾಯ

ನಾಪೋಕ್ಲು: ಸಮೀಪದ ಕೊಳಕೇರಿ-ಕೋಕೇರಿ ಸಂಪರ್ಕ ರಸ್ತೆ ಡಾಮರು ಕಾಣದೇ ವರ್ಷಗಳು ಉರುಳಿವೆ.ಕೆಲವೆಡೆ ಜಲ್ಲಿಕಲ್ಲುಗಳ ರಾಶಿ ಇದ್ದು ಸಂಚಾರ ದುಸ್ತರವಾಗಿದೆ.ಸಂಚಾರಕ್ಕೆ ತೊಡಕಾದ ರಸ್ತೆಯ ದುರಸ್ಥಿಗೆ ಗ್ರಾಮಸ್ಥರು ಮನವಿ ಮಾಡಿದ್ದರು.ಮನವಿಗೆ...
Last Updated 22 ನವೆಂಬರ್ 2024, 14:26 IST
ಕೊಳಕೇರಿ- ಕೋಕೇರಿ ರಸ್ತೆ ದುರಸ್ತಿಗೊಳಿಸಿ: ಒತ್ತಾಯ
ADVERTISEMENT
ADVERTISEMENT
ADVERTISEMENT