ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PHOTOS | 94ನೇ ಜನ್ಮದಿನ ಸಂಭ್ರಮ: ಅಪರೂಪ ಚಿತ್ರಗಳಲ್ಲಿ ಕರ್ನಾಟಕ ರತ್ನ ಡಾ. ರಾಜ್‌ಕುಮಾರ್

ನಟ ಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್ ಅವರ 94ನೇ ಜನ್ಮದಿನವನ್ನು ಇಂದು (ಭಾನುವಾರ) ಆಚರಿಸಲಾಗುತ್ತಿದೆ.ನೆಚ್ಚಿನ ನಟನ ಹುಟ್ಟುಹಬ್ಬದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸ್ಮರಿಸಿದ್ದಾರೆ.
Published : 24 ಏಪ್ರಿಲ್ 2022, 6:57 IST
ಫಾಲೋ ಮಾಡಿ
Comments
2005ರಲ್ಲಿ ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬದ ಸಂದರ್ಭ
2005ರಲ್ಲಿ ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬದ ಸಂದರ್ಭ
2005ರಲ್ಲಿ ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬದ ಸಂದರ್ಭ
ADVERTISEMENT
ಕಾರ್ಯಕ್ರಮವೊಂದರಲ್ಲಿ ನಟರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್‌ ರಾಜ್‌ಕುಮಾರ್

ರಾಮನಗರದಲ್ಲಿ 28 ವರ್ಷಗಳ ಹಿಂದೆ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ.ರಾಜ್‌ಕುಮಾರ್ ಅವರೊಂದಿಗೆ ಅವರ ಅಭಿಮಾನಿಗಳು ತೆಗೆಸಿಕೊಂಡಿರುವ ಚಿತ್ರ

ಮೈಸೂರಿನಲ್ಲಿ ನಡೆದ ಮೊದಲ ವಿಶ್ವ ಕನ್ನಡ ಸಮ್ಮೇಳನವನ್ನು ರಾಷ್ಟ್ರಕವಿ ಕುವೆಂಪು ಉದ್ಘಾಟಿಸಿದರು. ಸಾಹಿತಿ ಶಿವರಾಮ ಕಾರಂತ, ನಟ ಡಾ.ರಾಜಕುಮಾರ್, ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಾ.ಜೀವರಾಜ ಆಳ್ವ ಅವರನ್ನೂ ಚಿತ್ರದಲ್ಲಿ ಕಾಣಬಹುದು. ಚಿತ್ರಗಳು: ಎಚ್‌.ಬಿ.ಮಂಜುನಾಥ ಅವರ ಸಂಗ್ರಹದಿಂದ.

ಡಾ.ರಾಜ್‌ಕುಮಾರ್‌ ಗೀತೆಗಳ ಗಾಯನ
ಡಾ.ರಾಜ್‌ಕುಮಾರ್‌ ಗೀತೆಗಳ ಗಾಯನ
ಡಾ.ರಾಜ್‌ಕುಮಾರ್‌ ಗೀತೆಗಳ ಗಾಯನ
ಬಸವರಾಜ ಬೊಮ್ಮಾಯಿ ಅವರ ವಿವಾಹಕ್ಕೆ ಬಂದು ಶುಭ ಹಾರೈಸಿದ್ದ ವರನಟ ಡಾ.ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ದಂಪತಿ. ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ ಇದ್ದಾರೆ

ಡಾ.ರಾಜ್‌ಕುಮಾರ್‌ ಅವರೊಂದಿಗೆ ಕೆ.ಎಸ್‌.ನರಸಿಂಹಸ್ವಾಮಿ

ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬದ ಸಂದರ್ಭ
ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬದ ಸಂದರ್ಭ
ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬದ ಸಂದರ್ಭ
ನಟ ರಜನಿಕಾಂತ್‌ ಅವರೊಂದಿಗೆ ಡಾ.ರಾಜ್‌ಕುಮಾರ್
ನಟ ರಜನಿಕಾಂತ್‌ ಅವರೊಂದಿಗೆ ಡಾ.ರಾಜ್‌ಕುಮಾರ್
ನಟ ರಜನಿಕಾಂತ್‌ ಅವರೊಂದಿಗೆ ಡಾ.ರಾಜ್‌ಕುಮಾರ್
ಮಾಜಿ ಮುಖ್ಯ,ಮಂತ್ರಿಗಳಾದ ಎಸ್‌.ಎಂ.ಕೃಷ್ಣ, ಮಲ್ಲಿಕಾರ್ಜುನ್‌ ಖರ್ಗೆ ಅವರೊಂದಿಗೆ ಡಾ.ರಾಜಕುಮಾರ್

ಡಾ.ರಾಜಕುಮಾರ್ ಅವರ ಕಲಾಕೃತಿ
ಡಾ.ರಾಜಕುಮಾರ್ ಅವರ ಕಲಾಕೃತಿ
ಡಾ.ರಾಜಕುಮಾರ್ ಅವರ ಕಲಾಕೃತಿ
ಡಾ.ರಾಜಕುಮಾರ್ ಅವರ ಕಲಾಕೃತಿ
ಡಾ.ರಾಜಕುಮಾರ್ ಅವರ ಕಲಾಕೃತಿ
ಡಾ.ರಾಜಕುಮಾರ್ ಅವರ ಕಲಾಕೃತಿ
ನಾಗತಿಹಳ್ಳಿ ಚಂದ್ರಶೇಖರ್ ಕುಟುಂಬದೊಂದಿಗೆ ಡಾ.ರಾಜಕುಮಾರ್

ಡಾ.ರಾಜಕುಮಾರ್ ಸಮಾಧಿ
ಡಾ.ರಾಜಕುಮಾರ್ ಸಮಾಧಿ
ಡಾ.ರಾಜಕುಮಾರ್ ಸಮಾಧಿ
ಡಾ.ರಾಜಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್
ಡಾ.ರಾಜಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್
ಡಾ.ರಾಜಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT