ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿದೇಶ (ಸುದ್ದಿ)

ADVERTISEMENT

ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದ ರಷ್ಯಾ

ಗುರುವಾರ ರಾತ್ರಿ ರಷ್ಯಾ ಪಡೆಗಳು ನಡೆಸಿದ ದಾಳಿಯಲ್ಲಿ ಹಾರ್ಕೀವ್‌ನಲ್ಲಿ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ, ಒಡೆಸಾ ನಗರದಲ್ಲಿ ಒಂದು ಸಾವು ಸಂಭವಿಸಿದೆ ಎಂದು ಉಕ್ರೇನ್‌ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 8 ನವೆಂಬರ್ 2024, 10:32 IST
ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದ ರಷ್ಯಾ

ಫುಟ್‌ಬಾಲ್ | ಇಸ್ರೇಲ್ ಅಭಿಮಾನಿಗಳ ಮೇಲೆ ದಾಳಿ: ಪಿಎಂ ನೆತನ್ಯಾಹು ಹೇಳಿದ್ದೇನು?

ಯುರೋಪಾ ಲೀಗ್‌ನಲ್ಲಿ ಆಡುವ ಇಸ್ರೇಲ್‌ನ 'ಮಕ್ಕಾಡಿ ಟೆಲ್‌ ಅವಿವ್‌' ಫುಟ್‌ಬಾಲ್‌ ಕ್ಲಬ್‌ನ ನೂರಾರು ಅಭಿಮಾನಿಗಳ ಮೇಲೆ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಗುರುವಾರ ರಾತ್ರಿ ದಾಳಿ ನಡೆದಿದೆ.
Last Updated 8 ನವೆಂಬರ್ 2024, 5:56 IST
ಫುಟ್‌ಬಾಲ್ | ಇಸ್ರೇಲ್ ಅಭಿಮಾನಿಗಳ ಮೇಲೆ ದಾಳಿ: ಪಿಎಂ ನೆತನ್ಯಾಹು ಹೇಳಿದ್ದೇನು?

US Election | ಟ್ರಂಪ್‌ಗೆ ಗೆಲುವು: ಪುಟಿನ್ ಪ್ರತಿಕ್ರಿಯೆ ಏನಾಗಿತ್ತು?

ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಅಭಿನಂದನೆ ಸಲ್ಲಿಸಿದ್ದಾರೆ.
Last Updated 8 ನವೆಂಬರ್ 2024, 5:27 IST
US Election | ಟ್ರಂಪ್‌ಗೆ ಗೆಲುವು: ಪುಟಿನ್ ಪ್ರತಿಕ್ರಿಯೆ ಏನಾಗಿತ್ತು?

ಉಕ್ರೇನ್ ಯುದ್ಧ ಕೊನೆಗೊಳಿಸುವ ಟ್ರಂಪ್ ಯೋಜನೆಗಳ ಬಗ್ಗೆ ತಿಳಿದಿಲ್ಲ: ಝೆಲೆನ್‌ಸ್ಕಿ

ರಷ್ಯಾ–ಉಕ್ರೇನ್‌ ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೊಂದಿರುವ ಯೋಜನೆಯ ವಿವರಗಳ ಬಗ್ಗೆ ತಿಳಿದಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.
Last Updated 8 ನವೆಂಬರ್ 2024, 3:11 IST
ಉಕ್ರೇನ್ ಯುದ್ಧ ಕೊನೆಗೊಳಿಸುವ ಟ್ರಂಪ್ ಯೋಜನೆಗಳ ಬಗ್ಗೆ ತಿಳಿದಿಲ್ಲ: ಝೆಲೆನ್‌ಸ್ಕಿ

ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯುವುದನ್ನು ಖಚಿತಪಡಿಸುತ್ತೇನೆ: ಜೋ ಬೈಡನ್

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ಅಂಗೀಕರಿಸುತ್ತೇನೆ ಎಂದು ಹೇಳಿರುವ ಅಧ್ಯಕ್ಷ ಜೋ ಬೈಡನ್, ಮುಂದಿನ ವರ್ಷ ಜನವರಿಯಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Last Updated 8 ನವೆಂಬರ್ 2024, 2:51 IST
ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯುವುದನ್ನು ಖಚಿತಪಡಿಸುತ್ತೇನೆ: ಜೋ ಬೈಡನ್

Russia–Ukraine War: ಶಾಂತಿ ನೆಲೆಸಬೇಕೆಂದರೆ ಉಕ್ರೇನ್ ತಟಸ್ಥವಾಗಿರಬೇಕು –ಪುಟಿನ್

ಶಾಂತಿ ನೆಲೆಸಬೇಕು ಎಂದರೆ ಉಕ್ರೇನ್ ತಟಸ್ಥವಾಗಿ ಉಳಿಯಬೇಕು. ಇಲ್ಲದಿದ್ದರೆ, ಉಭಯ ದೇಶಗಳ ನಡುವೆ ನೆರೆ–ಹೊರೆಯ ರಾಷ್ಟ್ರಗಳು ಎನ್ನಬಹುದಾದ ಯಾವುದೇ ರೀತಿಯ ಉತ್ತಮ ಸಂಬಂಧಗಳು ಉಳಿಯುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಎಚ್ಚರಿಸಿದ್ದಾರೆ.
Last Updated 8 ನವೆಂಬರ್ 2024, 2:26 IST
Russia–Ukraine War: ಶಾಂತಿ ನೆಲೆಸಬೇಕೆಂದರೆ ಉಕ್ರೇನ್ ತಟಸ್ಥವಾಗಿರಬೇಕು –ಪುಟಿನ್

ಸೂಸನ್ ವೈಲ್ಸ್ ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆ; ಟ್ರಂಪ್ ಘೋಷಣೆ

ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪ್ರಚಾರ ವ್ಯವಸ್ಥಾಪಕಿ ಸೂಸನ್ ವೈಲ್ಸ್, ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆಯಾಗಲಿದ್ದಾರೆ ಎಂದು ಘೋಷಿಸಿದ್ದಾರೆ.
Last Updated 8 ನವೆಂಬರ್ 2024, 2:19 IST
ಸೂಸನ್ ವೈಲ್ಸ್ ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆ; ಟ್ರಂಪ್ ಘೋಷಣೆ
ADVERTISEMENT

ಟ್ರಂಪ್‌– ಮೋದಿ ಸ್ನೇಹಕ್ಕೆ ‘ಅಗ್ನಿಪರೀಕ್ಷೆ’: ತಜ್ಞರ ವಿಶ್ಲೇಷಣೆ

ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದಲ್ಲಿ ಭಾರತ-ಅಮೆರಿಕ ನಡುವಿನ ಬಾಂಧವ್ಯ ಮತ್ತಷ್ಟು ವೃದ್ಧಿಸಲಿದೆ. ಆದರೆ, ಆಮದು ಸುಂಕ ಮತ್ತು ವಲಸೆಯಂತಹ ಕೆಲವು ವಿಷಯಗಳಲ್ಲಿ ಸ್ವಲ್ಪಮಟ್ಟಿನ ಸವಾಲುಗಳು ಎದುರಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
Last Updated 7 ನವೆಂಬರ್ 2024, 23:31 IST
ಟ್ರಂಪ್‌– ಮೋದಿ ಸ್ನೇಹಕ್ಕೆ ‘ಅಗ್ನಿಪರೀಕ್ಷೆ’: ತಜ್ಞರ ವಿಶ್ಲೇಷಣೆ

ಅಧಿಕಾರ ವಹಿಸಿಕೊಂಡ ಎರಡೇ ಸೆಕೆಂಡ್‌ನಲ್ಲಿ ಸ್ಮಿತ್‌ ವಜಾ: ಟ್ರಂಪ್

ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎರಡೇ ಸೆಕೆಂಡುಗಳಲ್ಲಿ ವಿಶೇಷ ಸರ್ಕಾರಿ ವಕೀಲ ಜಾಕ್‌ ಸ್ಮಿತ್‌ ಅವರನ್ನು ವಜಾ ಮಾಡುವುದಾಗಿ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.
Last Updated 7 ನವೆಂಬರ್ 2024, 15:42 IST
ಅಧಿಕಾರ ವಹಿಸಿಕೊಂಡ ಎರಡೇ ಸೆಕೆಂಡ್‌ನಲ್ಲಿ ಸ್ಮಿತ್‌ ವಜಾ: ಟ್ರಂಪ್

16 ವರ್ಷದೊಳಗಿನವರಿಗೆ ಜಾಲತಾಣ ನಿರ್ಬಂಧ: ಕಾನೂನು ಜಾರಿಗೆ ಆಸ್ಟ್ರೇಲಿಯಾ ಸಿದ್ಧತೆ

16 ವರ್ಷದ ಒಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಸುವುದನ್ನು ನಿಷೇಧಿಸುವ ಸಂಬಂಧ ಕಾನೂನು ಜಾರಿಗೊಳಿಸಲು ಆಸ್ಟ್ರೇಲಿಯಾ ಸರ್ಕಾರ ಸಿದ್ಧತೆ ನಡೆಸಿದ್ದು ‘ಈ ಕಾನೂನು ಜಗತ್ತಿಗೆ ದಾರಿ ದೀಪವಾಗಬಲ್ಲದು’ ಎಂದು ಬಣ್ಣಿಸಿದೆ.
Last Updated 7 ನವೆಂಬರ್ 2024, 15:33 IST
16 ವರ್ಷದೊಳಗಿನವರಿಗೆ ಜಾಲತಾಣ ನಿರ್ಬಂಧ: ಕಾನೂನು ಜಾರಿಗೆ ಆಸ್ಟ್ರೇಲಿಯಾ ಸಿದ್ಧತೆ
ADVERTISEMENT
ADVERTISEMENT
ADVERTISEMENT