ನವದೆಹಲಿ: ಐಪಿಎಲ್‌ನ 2016ನೇ ಆವೃತ್ತಿಯ ಸಂದರ್ಭದಲ್ಲಿ ಉದ್ದೀಪನ ಮದ್ದು ಸೇವಿಸಿದ್ದು ನಿಜ ಎಂದು ಹೇಳಿರುವ ನ್ಯೂಜಿಲೆಂಡ್‌ನ ಹಿರಿಯ ಕ್ರಿಕೆಟಿಗ ಬ್ರೆಂಡನ್ಮೆಕ್ಲಮ್, ಚಿಕಿತ್ಸೆಗಾಗಿ ಮದ್ದು ಸೇವಿಸಿದ ಕಾರಣ ತೊಂದರೆಯಾಗಲಿಲ್ಲ ಎಂದಿದ್ದಾರೆ.

2016ರಲ್ಲಿ ವಾಡಾ ಬಿಡುಗಡೆ ಮಾಡಿದ್ದ ವರದಿಯಲ್ಲಿ ಭಾರತದಲ್ಲೂ ಉದ್ದೀಪನ ಮದ್ದು ಸೇವನೆ ಪ್ರಕರಣಗಳು ನಡೆದಿದ್ದವು ಎಂಬ ಮಾಹಿತಿ ಇತ್ತು. ಆದರೆ ವರದಿಯನ್ನು ಬಿಸಿಸಿಐಬಹಿರಂಗಪಡಿಸಿರಲಿಲ್ಲ. ಈಗ, ಪ್ರದೀಪ್ ಸಾಂಗ್ವಾನ್, ಯೂಸುಫ್ ಪಠಾಣ್ ಮತ್ತು ಅಭಿಷೇಕ್ ಗುಪ್ತಾ ಕೂಡ ವಿವಿಧ ಆವೃತ್ತಿಗಳಲ್ಲಿ ಉದ್ದೀಪನ ಮದ್ದು ಸೇವಿಸಿದ್ದಾಗಿ ಬಿಸಿಸಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.