ಜಮ್ಶೆಡ್ಪುರ: ಆತಿಥೇಯ ಜೆಮ್ಶೆಡ್ಪುರ ತಂಡ ಐಎಸ್ಎಲ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಭಾನುವಾರ 3–2 ಗೋಲುಗಳಿಂದ ಕೇರಳ ಬ್ಲಾಸ್ಟರ್ಸ್ ತಂಡದ ಮೇಲೆ ಜಯಗಳಿಸಿತು.

ಪಂದ್ಯದ 86ನೇ ನಿಮಿಷ ಕೇರಳ ಬ್ಲಾಸ್ಟರ್ಸ್ನ ಬಾರ್ತಲೋಮಿಯೊ ಒಗ್ಬೇಚೆ ಅವರ ಉಡುಗೋರೆ ಗೋಲು ಜೆಮ್ಶೆಡ್ಪುರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಪಂದ್ಯದಲ್ಲಿ ಎರಡು ಬಾರಿ ಹಿಂದೆಯಿದ್ದರೂ ಅಂತಿಮವಾಗಿ ರೋಚಕ ಗೆಲುವು ಸಾಧಿಸಲು ಈ ಗೋಲು ನೆರವಾಯಿತು.

ನೊ ಅಕೋಸ್ಟಾ (39ನೇ ನಿಮಿಷ), ಸೆರ್ಜಿಯೊ ಕ್ಯಾಸೆಲ್ (75ನೇ) ಜೆಎಫ್ಸಿ ತಂಡದ ಇನ್ನೆರಡು ಗೋಲುಗಳನ್ನು ಗಳಿಸಿದ್ದರು. ಕೇರಳ ಪರ ಮೆಸ್ಸಿ ಬೌಲಿ (11ನೇ ನಿಮಿಷ) ಮೊದಲ ಗೋಲು ಗಳಿಸಿದರು. ಸ್ವಂತ ತಂಡಕ್ಕೆ ‘ಖಳ’ನಾಗುವ ಮೊದಲು ಒಗ್ಬೇಚೆ ತಮ್ಮ ತಂಡಕ್ಕೆ 2ನೇ ಗೋಲು ತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.