ಬೆಂಗಳೂರು: ಕಿಕ್ಸ್ಟಾರ್ಟ್ ಫುಟ್ಬಾಲ್ ಕ್ಲಬ್ ತಂಡವು ಇಲ್ಲಿ ನಡೆಯುತ್ತಿರುವ ಅರ್ಬನ್ರೈಸ್ ಸೂಪರ್ ಡಿವಿಷನ್ ಲೀಗ್ ಫುಟ್ಬಾಲ್ ಚಾಂಪಿಯನ್ಷಿಪ್ ಪಂದ್ಯದಲ್ಲಿ ಜಯಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ಕಿಕ್ ಸ್ಟಾರ್ಟ್ ತಂಡವು 3–0ಯಿಂದ ರೆಬೆಲ್ಸ್ ವಿರುದ್ಧ ಗೆದ್ದಿತು. ಕಿಕ್ಸ್ಟಾರ್ಟ್ ತಂಡದ ಆರ್. ರಾಹುಲ್ (15ನಿ), ಅಭಿಷೇಕ್ ಶಂಕರ್ ಪವಾರ್ (40ನೇ ನಿ) ಮತ್ತು ಎಂ.ಡಿ. ರೋಹಿತ್ (83ನಿ) ಗೋಲು ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಎಫ್ಸಿ ಬೆಂಗಳೂರು ಯುನೈಟೆಡ್ ತಂಡವು 6–0ಯಿಂದ ಎಎಸ್ಸಿ ಸೆಂಟರ್ ತಂಡವನ್ನು ಸೋಲಿಸಿತು. ಜೆರಿ ಒನಸ್ಮಸ್ ಪುಲ್ಮೇಟ್ (6ನಿ), ಅಕ್ಷುನಾ ತ್ಯಾಗಿ (43ನಿ), ಧ್ರುವ ಶರ್ಮಾ (57ನಿ), ಎಸ್. ಜಾನಿ ಕೋಮ್ (86ನಿ), ಎನ್ಗೇರ್ಂಗಬಾಬ್ ರಾಕೇಶ್ ಸಿಂಗ್ (90+4ನಿ) ಗೋಲು ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.