ಕೈರೊ: ಭಾರತದ ಅಗ್ರಮಾನ್ಯ ಆಟಗಾರ್ತಿ ಜೋಷ್ನಾ ಚಿನ್ನಪ್ಪ, ಸಿಐಬಿ ವಿಶ್ವ ಸ್ಕ್ವಾಷ್ ಚಾಂಪಿಯನ್ಷಿಪ್ನ ಪ್ರಿಕ್ವಾರ್ಟರ್ಫೈನಲ್ನಲ್ಲಿ ಸೋಲನುಭವಿಸಿದರು. ಅವರು ಅಗ್ರ ಶ್ರೇಯಾಂಕದ ನೂರ್ ಎಲ್ ಶೆರ್ಬಿನಿ ಅವರಿಗೆ ಮೂರು ನೇರ ಗೇಮ್ಗಳಲ್ಲಿ ಮಣಿದರು.

ಸೋಮವಾರ ತಡರಾತ್ರಿ ನಡದ ಪಂದ್ಯದಲ್ಲಿ, ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವ ಜೋಷ್ನಾ 5–11, 3–11, 6–11 ರಿಂದ ಈಜಿಪ್ಟ್ ಆಟಗಾರ್ತಿಗೆ ಸೋತರು. ಮೂರು ವಾರಿ ವಿಶ್ವ ಚಾಂಪಿಯನ್ಷಿಪ್ ಆಗಿರುವ ಶೆರ್ಬಿನಿ, ಮೂರೂ ಗೇಮ್ಗಳಲ್ಲಿ ಪ್ರಾಬಲ್ಯ ಸಾಧಿಸಿದರು.

ಇದು ಈಜಿಪ್ಟ್ ಆಟಗಾರ್ತಿ ಎದುರು ಜೋಷ್ನಾಗೆ ಸತತ ಎರಡನೇ ಸೋಲು. ಈ ಮೊದಲು 2017ರ ಜೆಪಿ ಮೋರ್ಗನ್ ಚೀನಾ ಓಪನ್ ಸ್ಕ್ವಾಷ್ನಲ್ಲೂ ಶೆರ್ಬಿನಿ ಜಯಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.