ಬೆಂಗಳೂರು:ಮನಪ್ರೀತ್ ಸಿಂಗ್ ಮತ್ತು ಗಾನಾ ಅವರು ಕ್ರಮವಾಗಿ ಇದೇ 13 ಮತ್ತು 14ರಂದು ನಡೆಯಲಿರುವ ಅಂತರರಾಷ್ಟ್ರೀಯ ಥ್ರೋಬಾಲ್ ಟೂರ್ನಿಯಲ್ಲಿ ಸ್ಪರ್ಧಿಸಲಿರುವ ಭಾರತದ ಪುರುಷ ಮತ್ತು ಮಹಿಳಾ ತಂಡಗಳ ನಾಯಕತ್ವ ವಹಿಸಲಿದ್ದಾರೆ.

ಢಾಕಾದಲ್ಲಿ ನಡೆಯುವ ಟೂರ್ನಿಯಲ್ಲಿ ಭಾರತ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ಆಡಲಿವೆ ಎಂದು ಭಾರತೀಯ ಥ್ರೋಬಾಲ್ ಫೆಡರೇಶನ್ ಕಾರ್ಯದರ್ಶಿ ಟಿ. ರಾಮಣ್ಣ ತಿಳಿಸಿದ್ದಾರೆ

ತಂಡಗಳು ಇಂತಿವೆ;

ಪುರುಷರು: ಮನಪ್ರೀತ್ ಸಿಂಗ್ (ನಾಯಕ ), ಸುನೀಲ್ (ಉಪನಾಯಕ), ಸದ್ದಾಮ್, ಹೃತಿಕ್ ಗಾಂಧಿ, ಆದೋನಿ ಗಣೇಶ, ಪೂರ್ಣಾಂಕ್, ಅಜಯರಾಜಸಿಂಗ್, ಗಗನ್, ದೀಪಾ ದತ್, ಮೊಹಮ್ಮದ್ ಆಕೀಬ್ (ಕೋಚ್), ಪಿಕ್ಲು ರಾಯ್(ಮ್ಯಾನೇಜರ್)

ಮಹಿಳೆಯರು :ಗಾನಾ (ನಾಯಕಿ), ಮಯೂರಾ (ಉಪನಾಯಕಿ), ಕೃಪಾ, ಸಂಪೂರ್ಣಾ, ಆಯನಾ, ಜ್ಯೋತಿ,ವಿಹನ್ಯಾ, ಯಾಶಿಕಾ,ಸೃಷ್ಟಿ,ಸಂತೋಷಿಬಾಯಿ (ಕೋಚ್), ಮಂಗಳಾ (ಮ್ಯಾನೇಜರ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.