ಹಾಂಗ್ಝೌ: ಚೀನಾದ ಹಾಂಗ್ಝೌನಲ್ಲಿ ಶನಿವಾರ ಕೊನೆಗೊಂಡ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ದಾಖಲೆಯ 111 ಪದಕಗಳೊಂದಿಗೆ ಐದನೇ ಸ್ಥಾನ ಗಳಿಸಿದರು. 2018ರ ಕೂಟದಲ್ಲಿ 72 ಪದಕಗಳನ್ನು ಜಯಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆ ಎನಿಸಿತ್ತು.

ಕೊನೆಯ ದಿನವಾದ ಶನಿವಾರ ಭಾರತದ ಕ್ರೀಡಾಪಟುಗಳು ನಾಲ್ಕು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದುಕೊಂಡರು.

ಚಿನ್ನ; 29

ಬೆಳ್ಳಿ; 31

ಕಂಚು; 51

313: ಕೂಟದಲ್ಲಿ ಪಾಲ್ಗೊಂಡಿದ್ದ ಭಾರತದ ಕ್ರೀಡಾಪಟುಗಳು

17: ಭಾರತ ಪಾಲ್ಗೊಂಡಿದ್ದ ಕ್ರೀಡೆಗಳು

55: ಅಥ್ಲೆಟಿಕ್ಸ್ನಲ್ಲಿ ಗೆದ್ದ ಪದಕ

21: ಬ್ಯಾಡ್ಮಿಂಟನ್ನಲ್ಲಿ ಗೆದ್ದ ಪದಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.